ಬದಲಾವಣೆಗಳು

Jump to navigation Jump to search
೩೨ ನೇ ಸಾಲು: ೩೨ ನೇ ಸಾಲು:  
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
 
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
   −
=ಮತ್ತಷ್ಟು ಮಾಹಿತಿ =
+
=ಮತ್ತಷ್ಟು ಮಾಹಿತಿ =ಕಾಲುವೆ , ನದಿ,ಸಮುದ್ರ, ಅಥವಾ ಸಾಗರಗಳ ಮೂಲಕ ನಡೆಯುವ ಸರಕು ಮತ್ತು ಪ್ರಯಾಣಿಕರ ಸಾಗಾಟ ಮಾಡುವುದನ್ನು ಜಲಸಾರಿಗೆ ಎನ್ನಲಾಗುತ್ತದೆ. ಸುಮಾರು 7,517 ಕಿ.ಮೀ. ಉದ್ದದ ತೀರ ಪ್ರದೇಶ ಮತ್ತು ಹಲವುಜೀವನದಿಗಳನ್ನು ಹೊಂದಿರುವ ಬಾರತಕ್ಕೆ  ವಿಪುಲ ಅವಕಾಶಗಳಿವೆ. ಭಾರತದಲ್ಲಿ 14,500 km ಉದ್ದದ ಒಳನಾಡು ಜಲಮಾರ್ಗವಿದ್ದು ಇದರಲ್ಲಿ 1/5 ಭಾಗದಷ್ಟು ಕಿ.ಮೀ. ಉದ್ದದಜಲಮಾರ್ಗಗಳಲ್ಲಿ ಉಗಿಹಡಗುಗಳನ್ನು ಬಳಸಬಹುದಾಗಿದೆ.  ಅಭವೃಧ್ದಿ ರಆಷ್ಟ್ರಗಳ ಪೈಕಿ  ಭಾರತವು ಅತೀ ಹೆಚ್ಚು ವ್ಯಾಪಾರಿ ಹಡಗುಗಳನ್ನು ಹೊಂದಿರುವ ದೇಶವಾಗಿದೆ. ಏಷ್ಯಾ ಖಂಡದಲ್ಲಿ ಜಪಾನ ನಂತರದ ಎರಡನೆ ಸ್ಥಾನವನ್ನು , ಜಗತ್ತಿನಲ್ಲಿ  20 ನೇ ಸ್ಥಾನವನ್ನು ಹೊಂದಿದೆ.  ಇತ್ತೀಚಿನ ದಿನಗಳಲ್ಲಿ ಸಾಗರೋತ್ತರ ಸಾರಿಗೆಯು  ಖಾಸಗಿ ಕರಣದ ಪ್ರಯತ್ನಗಳೂ ನಡೆಯುತ್ತಿವೆ. ನಿರ್ಮಿಸು, ನಿರ್ವಹಿಸು, ಮತ್ತು ವರ್ಗಾಯಿಸು (BOT)  ನೀತಿಯಡಿ ಹಲವಾರು  ಖಾಸಗಿ ಉದ್ಯಮಗಳಿಗೆ ಬಂದರುಗಳ ಅಭಿವೃದ್ದಿಯನ್ನು ವಹಿಸಲಾಗಿದೆ.
    
{{#widget:YouTube|id=pzU5t6fV-1g}}
 
{{#widget:YouTube|id=pzU5t6fV-1g}}
೬೧

edits

ಸಂಚರಣೆ ಪಟ್ಟಿ