([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
−
=ಮತ್ತಷ್ಟು ಮಾಹಿತಿ =
+
=ಮತ್ತಷ್ಟು ಮಾಹಿತಿ =ಕಾಲುವೆ , ನದಿ,ಸಮುದ್ರ, ಅಥವಾ ಸಾಗರಗಳ ಮೂಲಕ ನಡೆಯುವ ಸರಕು ಮತ್ತು ಪ್ರಯಾಣಿಕರ ಸಾಗಾಟ ಮಾಡುವುದನ್ನು ಜಲಸಾರಿಗೆ ಎನ್ನಲಾಗುತ್ತದೆ. ಸುಮಾರು 7,517 ಕಿ.ಮೀ. ಉದ್ದದ ತೀರ ಪ್ರದೇಶ ಮತ್ತು ಹಲವುಜೀವನದಿಗಳನ್ನು ಹೊಂದಿರುವ ಬಾರತಕ್ಕೆ ವಿಪುಲ ಅವಕಾಶಗಳಿವೆ. ಭಾರತದಲ್ಲಿ 14,500 km ಉದ್ದದ ಒಳನಾಡು ಜಲಮಾರ್ಗವಿದ್ದು ಇದರಲ್ಲಿ 1/5 ಭಾಗದಷ್ಟು ಕಿ.ಮೀ. ಉದ್ದದಜಲಮಾರ್ಗಗಳಲ್ಲಿ ಉಗಿಹಡಗುಗಳನ್ನು ಬಳಸಬಹುದಾಗಿದೆ. ಅಭವೃಧ್ದಿ ರಆಷ್ಟ್ರಗಳ ಪೈಕಿ ಭಾರತವು ಅತೀ ಹೆಚ್ಚು ವ್ಯಾಪಾರಿ ಹಡಗುಗಳನ್ನು ಹೊಂದಿರುವ ದೇಶವಾಗಿದೆ. ಏಷ್ಯಾ ಖಂಡದಲ್ಲಿ ಜಪಾನ ನಂತರದ ಎರಡನೆ ಸ್ಥಾನವನ್ನು , ಜಗತ್ತಿನಲ್ಲಿ 20 ನೇ ಸ್ಥಾನವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಾಗರೋತ್ತರ ಸಾರಿಗೆಯು ಖಾಸಗಿ ಕರಣದ ಪ್ರಯತ್ನಗಳೂ ನಡೆಯುತ್ತಿವೆ. ನಿರ್ಮಿಸು, ನಿರ್ವಹಿಸು, ಮತ್ತು ವರ್ಗಾಯಿಸು (BOT) ನೀತಿಯಡಿ ಹಲವಾರು ಖಾಸಗಿ ಉದ್ಯಮಗಳಿಗೆ ಬಂದರುಗಳ ಅಭಿವೃದ್ದಿಯನ್ನು ವಹಿಸಲಾಗಿದೆ.