೭೬ ನೇ ಸಾಲು: |
೭೬ ನೇ ಸಾಲು: |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
| + | ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಇಟಲಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು.ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ ಸಾಕ್ಷಿಯಾಗಿರುವ ಘಟನೆ.. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು. ಈ ಅಧ್ಯಾಯದ ಜೊತೆ ಸ್ವಾತಂತ್ರ್ಯ ನಂತರ ನಡೆದ ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು.ಹೆಚ್ಚಿನ ಮಾಹಿತಿಗೆ ಇಲ್ಲಿ ಒದಗಿಸಲಾಗಿರುವ ಲಿಂಕ್ ಗಳನ್ನು ಗಮನಿಸಬಹುದು. |
| + | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | *ಇಟಲಿ ಏಕೀಕರಣದ ಬಗ್ಗೆ ಮಾಹಿತಿ ಪಡೆಯುವುದು. |
| + | *ಇಟಲಿ ಏಕೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುವರು. |
| + | *ಇಟಲಿ ಏಕೀಕರಣದಲ್ಲಿ ಮ್ಯಾಜಿನಿಯ ಪಾತ್ರ ಗುರುತಿಸುವುದು. |
| + | *ಇಟಲಿ ಏಕೀಕರಣದಲ್ಲಿ ಕವೂರ್ ವಹಿಸಿದ ರಾಜನೀತಿಜ್ಞನ ಪಾತ್ರ ಅಭಿನಯಿಸುವುದು. |
| + | *ಇಟಲಿ ಏಕೀಕರಣದ ಪರಿಣಾಮ ಪಟ್ಟಿ ಮಾಡುವುದು. |
| + | *ಇಟಲಿ ಏಕೀಕರಣದ ನಂತರದಲ್ಲಿ ಯುರೋಪ್ ನಲ್ಲಿ ಸಂಭವಿಸಿದ ಮೊದಲ&ಎರಡನೇ ಮಹಾಯುದ್ಧದಲ್ಲಿ ಇಟಲಿಯ ಪಾತ್ರ ಗುರುತಿಸುವುದು. |
| + | *ಇಟಲಿಯ ಏಕೀಕರಣ ಸಾಧ್ಯವಾಗಲು ಕಾರಣವಾದ ಪರಿಸ್ಥಿತಿ ಕುರಿತು ತಿಳಿದುಕೊಳ್ಳುವರು. |
| + | *ಇಟಲಿಯ ಏಕೀಕರಣ ದಲ್ಲಿ ಗ್ಯಾರಿಬಾಲ್ಡಿ ಯ ಪಾತ್ರ ಕುರಿತು ಚರ್ಚಿಸುವರು. |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ, ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಬಹುದು. ದೇಶದ ಐಕ್ಯತೆಗಾಗಿ ಸದಾ ಕಾಲ ಹೋರಾಡುವ ಮನೋಭಾವನೆಯನ್ನು ಈ ಘಟಕದ ಮೂಲಕ ಬೆಳೆಸಬಹುದು. ದೇಶದ ಐಕ್ಯತೆಗಾಗಿ ದುಡಿದ ಮಹನೀಯರ ಮಾಹಿತಿ. ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು. |
| + | |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| + | |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | #ಇಟಲಿ ಏಕೀಕರಣಕ್ಕೆ ಕಾರಣಕರ್ತರಾದ ಪ್ರಮುಖ ನಾಯಕರ ಜೀವನ, ಸಾಧನೆ ಮಾಹಿತಿ ಸಂಗ್ರಹ& ಆಲ್ಬಂ ತಯಾರಿ. |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಅಂದಾಜು ಸಮಯ -45 ನಿಮಿಷ |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು - |
− | *ಅಂತರ್ಜಾಲದ ಸಹವರ್ತನೆಗಳು | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಪೇಪರ್, ಪೆನ್, ಚಿತ್ರಗಳು, .ಡ್ರಾಯಿಂಗ್ ಹಾಳೆ . |
− | *ವಿಧಾನ | + | *ಬಹುಮಾಧ್ಯಮ ಸಂಪನ್ಮೂಲಗಳು-ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದು.ಇಟಲಿ ಏಕೀಕರಣಕ್ಕೆ ಸಂಬಂಧಿಸಿದ ನಾಯಕರ ಬಗ್ಗೆ ಮಾಹಿತಿ ನೀಡುವುದು |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ ಬಳಕೆ |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | *ಅಂತರ್ಜಾಲದ ಸಹವರ್ತನೆಗಳು-ಇಟಲಿ ಏಕೀಕರಣದ ನಾಯಕರ ಚಿತ್ರಗಳನ್ನು ಡೌನಲೋಡ್ ಮಾಡಿಕೊಳ್ಳುವುದು. |
− | *ಪ್ರಶ್ನೆಗಳು | + | *ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವುದು. |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?- |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು- |
| + | *ಪ್ರಶ್ನೆಗಳು- |
| + | #ಇಟಲಿ ಏಕೀಕರಣದಲ್ಲಿ ಮ್ಯಾಜಿನಿ ವಹಿಸಿದ ಪಾತ್ರವೇನು? |
| + | #ಇಟಲಿ ಏಕೀಕರಣವು ಗ್ಯಾರಿಬಾಲ್ಡಿಯ ಹೋರಾಟದ ಫಲವಾಗಿದೆ ಎನ್ನಲು ನೀವು ಕೊಡುವ ಕಾರಣಗಳೇನು |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |
೯೮ ನೇ ಸಾಲು: |
೧೧೯ ನೇ ಸಾಲು: |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | #ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮವೇ ಆಗಿದೆ. ಚರ್ಚೆ. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಅಂದಾಜು ಸಮಯ -45 ನಿಮಿಷ |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್, ಪೆನ್, |
− | *ಬಹುಮಾಧ್ಯಮ ಸಂಪನ್ಮೂಲಗಳು | + | *ಪೂರ್ವಾಪೇಕ್ಷಿತ/ ಸೂಚನೆಗಳು-=ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದು.ವಿದ್ಯಾರ್ಥಿಗಳಿಗೆ ಪರ & ವಿರೋಧದ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಸೂಚನೆ ನೀಡುವುದು. |
− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | + | *ಬಹುಮಾಧ್ಯಮ ಸಂಪನ್ಮೂಲಗಳು- |
− | *ಅಂತರ್ಜಾಲದ ಸಹವರ್ತನೆಗಳು | + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಂಥಾಲಯ ಬಳಕೆ |
− | *ವಿಧಾನ | + | *ಅಂತರ್ಜಾಲದ ಸಹವರ್ತನೆಗಳು- |
− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | + | *ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಚರ್ಚೆಗೆ ಒಳಪಡಿಸುವುದು.ವರದಿ ತಯಾರಿಸುವುದು.ಶಿಕ್ಷಕರು ಅಂತಿಮ ನಿರ್ಣಯವನ್ನು ನೀಡುವುದು. |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?- |
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು- |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | #ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮ ಎನ್ನಲು ನೀವು ಕೊಡುವ ಕಾರಣಗಳೆನು? |
| + | #ಇಟಲಿ ಏಕೀಕರಣವು ಆ ದೇಶದ ಜನರ ಜಾಗೃತಿಯ ಫಲ ಎನ್ನಲು ಯಾವ ಕಾರಣ ನೀಡುವಿರಿ? |
| + | |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |