೧ ನೇ ಸಾಲು:
೧ ನೇ ಸಾಲು:
−
=12. (ಇ) ಅರ್ಥಶಾಸ್ತ್ರ ವಿಭಾಗ =
+
=12. (ಇ) ಅರ್ಥಶಾಸ್ತ್ರ ವಿಭಾಗ=
−
==ಉದಾಹರಣೆ- 1 ==
+
==ಉದಾಹರಣೆ- 1==
−
1) ಪಾಠದ ಹೆಸರು : ಆಕ ರಚನೆ
+
===1) ಪಾಠದ ಹೆಸರು : ಆಕ ರಚನೆ===
−
2) ಜ್ಞಾನ ರಚನೆಗೆ ಇರುವ ಅವಕಾಶಗಳು:
+
===2) ಜ್ಞಾನ ರಚನೆಗೆ ಇರುವ ಅವಕಾಶಗಳು:===
* ಆಕ ಪರಿಕಲ್ಪನೆ ಅರಿಯುವುದು
* ಆಕ ಪರಿಕಲ್ಪನೆ ಅರಿಯುವುದು
೧೨ ನೇ ಸಾಲು:
೧೨ ನೇ ಸಾಲು:
* ಸ್ವಾವಲಂಬಿ ಅರ್ಥವ್ಯವಸ್ಥೆ ಹಿನ್ನಲೆಯಲ್ಲಿ ಭಾರತವನ್ನು ತಿಳಿದುಕೊಳ್ಳುವುದು.

* ಪುರಾತನ ಮತ್ತು ಆಧುನಿಕ ಅರ್ಥವ್ಯವಸ್ಥೆ ನಡುವಿನ ವ್ಯತ್ಯಾಸವನ್ನು ಅರಿಯುವುದು.

3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
+
===3) ವಿಮರ್ಶಾತ್ಮಕ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು ===
* ಮಾನವ ಜೀವನ ಶೈಲಿ ಆತನ ಆಕ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಆತನ ಹಣಕಾಸಿನ ಆದಾಯದ ಹಿನ್ನಲೆಯಲ್ಲಿ ವಿಶ್ಲೇಶಿಸುವುದು.

* ಮಾನವ ವಿವಿಧ ಬಗೆಯ ಆಕ ಚಟುವಟಿಕೆಗಳು ಯಾವುವು ಎಂಬುದನ್ನು ಉದ್ಯೋಗ ಸ್ವರೂಪದ ಸಂದರ್ಭದಲ್ಲಿ ಅರ್ಥೈಸಿಕೊಳ್ಳುವುದು.

೩೦ ನೇ ಸಾಲು:
೩೦ ನೇ ಸಾಲು:
* ಸ್ಥಿರಾತ್ಮಕ ಮತ್ತು ಚಲನಾತ್ಮಕ ಅರ್ಥಶಾಸ್ತ್ರದ ವ್ಯತ್ಯಾಸಗಳನ್ನು ವಿಮರ್ಶಾತ್ಮಕವಾಗಿ ಗ್ರಹಿಸುವರು.

* ಸ್ವಾತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯ ಸ್ಥಿತಿ-ಗತಿಗಳನ್ನು ಕುರಿತು ಚರ್ಚಿಸುವರು.

4) ಜ್ಞಾನ ಪುನರ್ರಚನೆಗಿರುವ ಅವಕಾಶ
+
===4) ಜ್ಞಾನ ಪುನರ್ರಚನೆಗಿರುವ ಅವಕಾಶ ===
* ಒಂದು ದೇಶದ ಆಕ ಚಟುವಟಿಕೆಗಳು ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಹೊಂದಿದ್ದು, ಈ ಮೂರೂ ಚಟುವಟಿಕೆಗಳು ಹಣಕಾಸಿನ ಮೂಲವಾದ ಉತ್ಪಾದನೆ, ಆದಾಯ, ಮತ್ತು ಉದ್ಯೋಗಗಳನ್ನು ಅವಲಂಬಿಸಿದೆ ಎಂಬ ಜ್ಞಾನವನ್ನು ಕಟ್ಟಿಕೊಳ್ಳುವರು.

* ಪ್ರತಿಯೊಂದು ಆಕ ಚಟುವಟಿಕೆಯು ತನ್ನ ನಿರಂತರ ಬದಲಾವಣೆಯನ್ನು ಉದ್ಯೋಗ, ಉತ್ಪಾದನೆಯ ಪ್ರಮಾಣ, ಆದಾಯ ಮತ್ತು ಬಳಸಲಾಗಿರುವ ತಂತ್ರಜ್ಞಾನದ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬ ಅಂಶವನ್ನು ತಿಳಿದುಕೊಳ್ಳುವರು.

ಉದಾ: - ಐ.ಟಿ. ಬಿ.ಟಿ. ಕಂಪನಿಗಳ ಪ್ರಾರಂಭ.
ಉದಾ: - ಐ.ಟಿ. ಬಿ.ಟಿ. ಕಂಪನಿಗಳ ಪ್ರಾರಂಭ.
* ವೈಜ್ಞಾನಿಕ ಕೃಷಿ
* ವೈಜ್ಞಾನಿಕ ಕೃಷಿ
೪೦ ನೇ ಸಾಲು:
೩೯ ನೇ ಸಾಲು:
* ಜನರ ಬಯಕೆಗಳು ಕಡಿಮೆಯಾಗಿ, ಬದುಕು ಸರಳವಾಗಿರುವುದರಿಂದ ಪ್ರತಿಯೊಬ್ಬರು ಸಮೃದ್ಧಿಯ ಜೀವನವನ್ನು ನಡೆಸಲು ಸಾಧ್ಯ ಎಂಬ ಸತ್ಯವನ್ನು ತಮ್ಮದಾಗಿಸಿಕೊಳ್ಳುವರು.

* ಕೃಷಿ ಚಟುವಟಿಕೆಯು ಪುರಾತನ ಕಾಲದ ಮಾನವನ ಜೀವನ ನಿರ್ವಹಣೆಗೆ ಬದಲಾಗಿ, ಬರುಬರುತ್ತಾ ವಾಣಿಜ್ಯ ಬೆಳೆಯಲು ಪ್ರಾರಂಭಿಸಿ, ವ್ಯಾಪಾರೀಕರಣಗೊಂಡುದರಿಂದ ಹೊಸ ಹೊಸ ಉದ್ಯಮಗಳು ಬೆಳೆಯಲು ಪ್ರಾರಂಭವಾಯಿತು. ಇದರಿಂದ ನಗರೀಕರಣವೂ ಬೆಳೆಯತೊಡಗಿತು.

ಉದಾ: ಸಕ್ಕರೆ ಕಾರ್ಖಾನೆ, ಬಟ್ಟೆ ಕೈಗಾರಿಕೆ, ಸೆಣಬಿನ ಕೈಗಾರಿಕೆ.

* ಯೂರೋಪಿನಲ್ಲಿ 18ನೇ ಶತಮಾನದಲ್ಲಾದ ವಿಜ್ಞಾನದ ಬೆಳವಣಿಗೆ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ಇದು ಸಮಾಜದ ಎಲ್ಲಾ ವಲಯಗಳ ಆಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಇದರಿಂದ ಬಂಡವಾಳವರ್ಗ ಹೆಚ್ಚಾಗಿ, ಉದ್ಯೋಗವಕಾಶಗಳು, ಆದಾಯದ ಪ್ರಮಾಣ ಹೆಚ್ಚಾಯಿತು. ಅಂದರೆ ಉದ್ಯೋಗವಕಾಶಗಳು ಹೆಚ್ಚಲು ಕೈಗಾರಿಕೆಗಳು ಕಾರಣ ಎಂಬ ತೀರ್ಮಾನಕ್ಕೆ ಬರುವರು.

ಉದಾ : ಮುದ್ರಣಯಂತ್ರ, ಉಗಿ ಬಂಡಿ ತಯಾರಿಕೆ, ರಾಕೆಟ್, ವಿಮಾನ, ನೂಲುವ ಯಂತ್ರ ಇತ್ಯಾದಿ.

* ಆಧುನಿಕ ಅರ್ಥವ್ಯವಸ್ಥೆಯು ಮಾನವನ ಜೀವನವನ್ನು ಮಾರ್ಪಡಿಸುತ್ತಿದೆ ಎಂಬ ಸತ್ಯವನ್ನು ತಿಳಿಯುವರು.

೫೦ ನೇ ಸಾಲು:
೪೭ ನೇ ಸಾಲು:
* ಪ್ರತಿಯೊಂದು ಆಕ ಚಟುವಟಿಕೆಯಲ್ಲಿ ಸರ್ಕಾರದ ಮಧ್ಯಪ್ರವೇಶವಿದ್ದು, ತೆರಿಗೆಯನ್ನು ವಿಧಿಸುವ ಮೂಲಕ ಆದಾಯವನ್ನು ಸಂಗ್ರಹಿಸಿ, ಜನರಿಗೆ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ, ನೀರು, ವಿದ್ಯುತ್ತನ್ನು ಪೂರೈಕೆ ಮಾಡುತ್ತದೆ ಎಂಬ ವಾಸ್ತವ ಜ್ಞಾನವನ್ನು ಅರಿಯುವರು.

* ಪ್ರತಿಯೊಬ್ಬ ಮಾನವನು ಜೀವನ ನಿರ್ವಹಣೆಗೆ ಯಾವುದಾದರೂ ದುಡಿಮೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಬರುವರು ಹಾಗೂ ತಮ್ಮಿಷ್ಟದ ಉದ್ಯೋಗ ಪಡೆಯಲು ವಿದ್ಯಾರ್ಹತೆಯನ್ನು ಪಡೆಯುವರು.

ಉದಾ: ಶಿಕ್ಷಕ, ಕಾರ್ಮಿಕ, ವೈದ್ಯ, ಚಾಲಕ ಇತ್ಯಾದಿ.

* ಅರ್ಥವ್ಯವಸ್ಥೆಯಲ್ಲಿನ ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಕೌಶಲ್ಯವುಳ್ಳ ಮಾನವಶಕ್ತಿ ಅನಿವಾರ್ಯವಾಗಲಾಗಿ, ಕೌಶಲ್ಯ ತರಬೇತಿ ವ್ಯವಸ್ಥೆ ಹುಟ್ಟಲು ಕಾರಣವಾಯಿತು. ಆದರೆ ಕೃಷಿಯಲ್ಲಿ ಮಾತ್ರ ಕೌಶಲ್ಯರಹಿತ ಕಾರ್ಮಿಕರೇ ಮುಂದುರೆಯಿತ್ತಿರುವುದರ ಕಾರಣಕ್ಕೆ ಪರಿಹಾರವನ್ನು ಕಂಡುಕೊಳ್ಳಲೆತ್ನಿಸುವರು.

ಉದಾ: ಐಟಿಐ ತರಬೇತಿ - ಕೈಗಾರಿಕೆ
ಉದಾ: ಐಟಿಐ ತರಬೇತಿ - ಕೈಗಾರಿಕೆ
*ಡಿಪ್ಲಮೋ ತರಬೇತಿ - ಕೈಗಾರಿಕೆ
*ಡಿಪ್ಲಮೋ ತರಬೇತಿ - ಕೈಗಾರಿಕೆ
೬೫ ನೇ ಸಾಲು:
೬೦ ನೇ ಸಾಲು:
* ರೈಲುಗಾಡಿ ತಯಾರಿಕೆಯಲ್ಲಾಗಿರುವ ಬದಲಾವಣೆ.
* ರೈಲುಗಾಡಿ ತಯಾರಿಕೆಯಲ್ಲಾಗಿರುವ ಬದಲಾವಣೆ.
* ಸ್ವಾಂತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯಲ್ಲಿನ ಪ್ರಗತಿದಾಯಕ ಬದಲಾವಣೆಗೆ ವೈಜ್ಞಾನಿಕತೆಯೇ ಕಾರಣ ಎಂದು ಒಪ್ಪಿಕೊಳ್ಳುವರು. ಹಾಗೂ ಸಮಾಜಮುಖಿ ವಿಜ್ಞಾನದ ಬಳಕೆಗೆ ತೀರ್ಮಾನಿಸುವರು.

===5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರಚನೆಗೆ ಇರುವ ಅವಕಾಶಗಳು===
+
* ಆಕ ಚಟುವಟಿಕೆಗಳ ಪಟ್ಟಿ ತಯಾರಿಕೆ.
+
* ಉತ್ಪಾದಕ ಮತ್ತು ಅನುತ್ಪಾದ ಆಕ ವಲಯಗಳ ನಡುವಿನ ವ್ಯತ್ಯಾಸ ಸಂಗ್ರಹ.
+
* ನಗರೀಕರಣ ಹೆಚ್ಚಾಗಲು ಕಾರಣ ಹುಡುಕುವುದು.
+
* ವಸ್ತು ವಿನಿಮಯ ಪದ್ಧತಿ ಮತ್ತು ಹಣ ವಿನಿಮಯ ಪದ್ಧತಿಗಳನ್ನು ಕುರಿತು ಚರ್ಚೆ.
+
* ಆಧುನಿಕ ಅರ್ಥವ್ಯವಸ್ಥೆಯಲ್ಲಿ ಕೃಷಿ ವಾಣಿಜ್ಯೀಕರಣಗೊಳ್ಳಲು ಕಾರಣವನ್ನು ವಿಮರ್ಶಿಸುವುದು.
+
* ಗೃಹ ಕೈಗಾರಿಕೆಗಳ ನಾಶಕ್ಕೆ ಕೈಗಾರಿಕಾ ಕ್ರಾಂತಿಯೇ ಕಾರಣ ಹೇಗೆ? ಪ್ರಬಂಧ ಮಂಡನೆ.
+
* ಯುರೋಪಿನ ಊಳಿಗಮಾನ್ಯ ಪದ್ಧತಿಯ ಕಾಲದ ಭೂ ಒಡೆಯರು ಕೈಗಾರಿಕೆಗಳಿಗೆ ಬಂಡವಾಳವನ್ನು ಹೂಡಲು ಮುಂದೆ ಬಂದಿದ್ದರಿಂದ ಆದಂತಹ ಪರಿಣಾಮ-ಗುಂಪು ಚರ್ಚೆ.
+
* ಗೇಣಿ, ಕೂಲಿ, ಬಡ್ಡಿ, ಲಾಭ ಇವುಗಳ ನಡುವಿನ ವ್ಯತ್ಯಾಸವನ್ನು ಆಕ ಚಟುವಟಿಕೆಯ ಹಿನ್ನಲೆಯಲ್ಲಿ ಅರ್ಥೈಸಿರಿ- ಅಭಿಪ್ರಾಯ ಸಂಗ್ರಹ.
+
* ಪುರಾತನ ಅರ್ಥವ್ಯವಸ್ಥೆ, ಆಧುನಿಕ ಅರ್ಥವ್ಯವಸ್ಥೆಯಾಗಿ ಮಾರ್ಪಡುತ್ತಿದೆ. ಇದರ ಅರ್ಥವನ್ನು ವಿವರಿಸಿರಿ.
+
* ಅರ್ಥ ವ್ಯವಸ್ಥೆಯ ಸೇವಾ ಟಕಗಳನ್ನು ಪಟ್ಟಿ ಮಾಡಿರಿ.