ಬದಲಾವಣೆಗಳು

Jump to navigation Jump to search
೮೪ ನೇ ಸಾಲು: ೮೪ ನೇ ಸಾಲು:  
#ಜರ್ಮನಿಯ ಏಕೀಕರಣಕ್ಕಾಗಿ ಬಿಸ್ಮಾರ್ಕನು ಮಾಡಿದ ಯುದ್ಧಗಳ ಬಗ್ಗೆ ತಿಳಿದುಕೊಳ್ಳವರು.
 
   −
'''ಶಿಕ್ಷಕರಿಗೆ ಟಿಪ್ಪಣಿ'''
+
=='''ಶಿಕ್ಷಕರಿಗೆ ಟಿಪ್ಪಣಿ'''==
 
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಜರ್ಮನಿಯ ಏಕೀಕರಣ ಚಳುವಳಿಯು ಒಂದು. [[ಇಟಲಿ ಏಕೀಕರಣ]] ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು. ಈ ಅಧ್ಯಾಯದ ಜೊತೆ  ಸ್ವಾತೊತ್ರ್ಯಾ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು. ಹೆಚ್ಚಿನ ಮಾಹಿತಿಗೆ ಮೇಲೆ  ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ  ರಾಷ್ಟ್ರೀಯ ಮನೋಭಾವನೆ  ಮೂಡಿಸುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಅತಿಯಾದ ರಾಷ್ಟ್ರೀಯ ಮನೋಭಾವನೆಯಿಂದ ಉಂಟಾಗುವ ಪರಿಣಾಮ ತಿಳಿಸುವುದು.ಸಂಕುಚಿತ ರಾಷ್ಟ್ರೀಯ ಮನೋಭಾವನೆಯು ದೇಶದ ಅವನತಿಗೂ ಕಾರಣವಾಗಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸ ಬಹುದು.
 
ಸಂಚರಣೆ ಪಟ್ಟಿ