ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೮೫ ನೇ ಸಾಲು: ೮೫ ನೇ ಸಾಲು:     
=='''ಶಿಕ್ಷಕರಿಗೆ ಟಿಪ್ಪಣಿ'''==
 
=='''ಶಿಕ್ಷಕರಿಗೆ ಟಿಪ್ಪಣಿ'''==
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಜರ್ಮನಿಯ ಏಕೀಕರಣ ಚಳುವಳಿಯು ಒಂದು. [[ಇಟಲಿ ಏಕೀಕರಣ]] ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು. ಈ ಅಧ್ಯಾಯದ ಜೊತೆ  ಸ್ವಾತೊತ್ರ್ಯಾ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು. ಹೆಚ್ಚಿನ ಮಾಹಿತಿಗೆ ಮೇಲೆ  ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ  ರಾಷ್ಟ್ರೀಯ ಮನೋಭಾವನೆ  ಮೂಡಿಸುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಅತಿಯಾದ ರಾಷ್ಟ್ರೀಯ ಮನೋಭಾವನೆಯಿಂದ ಉಂಟಾಗುವ ಪರಿಣಾಮ ತಿಳಿಸುವುದು.ಸಂಕುಚಿತ ರಾಷ್ಟ್ರೀಯ ಮನೋಭಾವನೆಯು ದೇಶದ ಅವನತಿಗೂ ಕಾರಣವಾಗಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸ ಬಹುದು.
+
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಜರ್ಮನಿಯ ಏಕೀಕರಣ ಚಳುವಳಿಯು ಒಂದು. [[ಇಟಲಿ ಏಕೀಕರಣ]] ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು. ಈ ಅಧ್ಯಾಯದ ಜೊತೆ  ಸ್ವಾತೊತ್ರ್ಯಾ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು. ಹೆಚ್ಚಿನ ಮಾಹಿತಿಗೆ ಮೇಲೆ  ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ  ರಾಷ್ಟ್ರೀಯ ಮನೋಭಾವನೆ  ಮೂಡಿಸುವ ಪ್ರಯತ್ನವನ್ನು ಮಾಡಬಹುದು. ಜೊತೆಗೆ ಅತಿಯಾದ ರಾಷ್ಟ್ರೀಯ ಮನೋಭಾವನೆಯಿಂದ ಉಂಟಾಗುವ ಪರಿಣಾಮ ತಿಳಿಸುವುದು.ಸಂಕುಚಿತ ರಾಷ್ಟ್ರೀಯ ಮನೋಭಾವನೆಯು ದೇಶದ ಅವನತಿಗೂ ಕಾರಣವಾಗಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸ ಬಹುದು.ಜರ್ಮನಿಯ ವಿಸ್ತರಣಾ ನೀತಿ ಮುಂದೆ ಮದಲ&ಎರಡನೇ ಮಹಾಯುದ್ಧಕ್ಕೆ ಕಾರಣ ಎನ್ನುವುದರ ಬಗ್ಗೆ ತಿಳಿಸುವುದು.
    
===ಚಟುವಟಿಕೆ #1 ನಕಾಶೆ ರಚಿಸುವುದು===
 
===ಚಟುವಟಿಕೆ #1 ನಕಾಶೆ ರಚಿಸುವುದು===
೪೩೧

edits

ಸಂಚರಣೆ ಪಟ್ಟಿ