ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೪೨ ನೇ ಸಾಲು: ೪೨ ನೇ ಸಾಲು:     
ಒಮ್ಮೆ 1998ರಲ್ಲಿ ಹಾಂಕಾಂಗ್ನಲ್ಲಿ ಆರು ನೂರು ಮಿಲಿಯನ್ ಡಾಲರ್ ಹಣವನ್ನು ಗುಣಾತ್ಮಕ ಶಿಕ್ಷಣಕ್ಕಾಗಿ ಮೀಸಲಿಟ್ಟದ್ದರು. ಆ ಹಣವನ್ನು ಅಸಾಂಪ್ರದಾಯಿಕ ಶಾಲಾ ಚಟುವಟಿಕೆಗಳಿಗೆ ಬಳಸಬೇಕೆಂಬ ಸೂಚನೆ ಇತ್ತು. ಅದಕ್ಕಾಗಿ  ಶಾಲಾ ನಾಯಕರ ಒಂದು ಸಭೆಯನ್ನು ಏರ್ಪಡಿಸಿ ಅವರನ್ನು ಕುರಿತು  ನಿಮ್ಮ ಶಾಲೆಗೆ ಒಂದು ಸಾವಿರ ಡಾಲರ್ ನೀಡಿದರೆ ಏನು ಮಾಡುತ್ತೀರಿ?  ಎಂದು ಪ್ರಶ್ನಿಸಿದಾಗ ಅಲ್ಲಿದ್ದವರು ಜೋರಾಗಿ ನಗುತ್ತಾ,  ಕಡಲೇಕಾಯಿ  ಎಂದು ಉತ್ತರಿಸಿದರು.  ಹತ್ತು ಸಾವಿರ ಡಾಲರ್ ನೀಡಿದರೆ ಏನು ಮಾಡುತ್ತೀರಿ?  ಎಂದಾಗ, ಅವರಲ್ಲಿ ಪಿಸುಮಾತಿನ ಚರ್ಚೆಯ ಜೊತೆಗೆ ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುವ ಪ್ರಕ್ರಿಯೆ ಸಾಗಿತ್ತು.  ಹತ್ತು ಸಾವಿರ ಡಾಲರ್ ನೀಡಿದರೆ ಏನು ಮಾಡುತ್ತೀರಿ?  ಎಂದು ಕೇಳಿದಾಗ ಅವರಲ್ಲಿ ಗದ್ದಲತುಂಬಿತ್ತು ಹಾಗೂ ಅವರು ಅದನ್ನು ನಂಬುವಂತೆಯೇ ಇರಲಿಲ್ಲ. ಅಷ್ಟು ಹಣ ಬರಬಹುದೆಂಬ ನಿರೀಕ್ಷೆಯೂ ಇರಲಿಲ್ಲ. ಮುಂದೆ ಚರ್ಚೆಯನ್ನು ಮುಂದುವರೆಸಿ, ಮಿಲಿಯನ್ ಡಾಲರ್ ಬಗ್ಗೆ, ಹತ್ತು ಮಿಲಿಯನ್ ಡಾಲರ್ ಬಗ್ಗೆ ಪ್ರಶ್ನಿಸಿದಾಗ ಆ ಶಾಲಾ ನಾಯಕರೆಲ್ಲಾ ಬಿಟ್ಟ ಬಾಯಿ ಬಿಟ್ಟಂತೆ ನಿಶಬ್ಧವಾಗಿದ್ದರು. ಏಕೆಂದರೆ ಇಷ್ಟೊಂದು ಹಣ ಅವರ ಕಲ್ಪನೆಗೆ ನಿಲುಕದಾಗಿತ್ತು.
 
    ಇದೆಲ್ಲವನ್ನು ಗಮನಿಸಿದಾಗ ಕಾಣ್ಕೆ ಎಂದರೆ ಕನಸು ಕಾಣುವಿಕೆ. ಕಾಣ್ಕೆ ವಾಸ್ತವದಾಚೆಗೆ ಚಿಂತಿಸುವಂತೆ ಮಾಡುತ್ತದೆ. ಈ ಚಿಂತನೆಗಳಿಗೆ ಯಾವುದೇ ಮಿತಿಗಳಿರುವುದಿಲ್ಲ. ಅದು ಕಲ್ಪನಾತೀತವಾಗಿರುತ್ತದೆ. ಎರಡನೆಯದಾಗಿ ಕಾಣ್ಕೆ ಎಂದರೆ ಬಯಕೆ  ಆ ಬಯಕೆ ವಾಸ್ತವದಲ್ಲಿ ತುಂಬಾ ದೂರದಲ್ಲಿದ್ದು,ಅದನ್ನು ಸಾಧಿಸುವತ್ತ ನಾವು ಸಾಗುತ್ತೇವೆ. ಕಾಣ್ಕೆ ಎಂದರೆ  ಇರುವುದರಿಂದ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವತ್ತ ಸಾಗುವ ಪ್ರಯಾಣದ ಅಂತರ.  ಕೆಲವೊಮ್ಮೆ ಶಾಲಾ ನಾಯಕರು  ನನಗೆ ಸಾಕಷ್ಟು ಕಾಣ್ಕೆ ಇದ್ದರೂ  ಅದನ್ನು ಸಾಧಿಸಲು ಸಾಕಷ್ಟು ಅಡೆತಡೆಗಳಿವೆ  ಎಂದು ಹೇಳೂತ್ತಿರುತ್ತಾರೆ. ಈ ರೀತಿಯ ಹೇಳಿಕೆಗಳು ಆ ವ್ಯಕ್ತಿಯ ಕಾಣ್ಕೆಯ ಕೊರತೆಯನ್ನು ಬಿಂಬಿಸುತ್ತವೆ. ವಾಸ್ತವದಲ್ಲಿ ಕಾಣ್ಕೆ ಎಂದರೆ ಇರುವ ತೊಂದರೆಗಳನ್ನು ದಾಟಿ ಮುಂದೆ ಸಾಗುವುದೇ ಆಗಿದೆ. ಇಲ್ಲದಿದ್ದಲ್ಲಿ ಆ ಶಾಲಾ ನಾಯಕ ತನ್ನ ವಾಸ್ತವಸ್ಥಿತಿಯನ್ನು, ಬಲಹೀನತೆಯನ್ನು ಒಪ್ಪಿಕೊಂಡು ಇರುವಲ್ಲಿಯೇ ಇರುವಂತಾಗಿದೆ. ಅವರು ತಮ್ಮ ಇತಿಮಿತಿಗಳ ಆಚೆ ಏನನ್ನೂ ಆಲೋಚಿಸುವುದಿಲ್ಲ ಹಾಗೂ ಹೊಸದೇನನ್ನೂ ಸೃಷ್ಟಿಸುವುದಿಲ್ಲ.
+
 
ಸಂಚರಣೆ ಪಟ್ಟಿ