ಪ್ರಾನ್ಸಿನ ಮಹಾಕ್ರಾಂತಿಯು ಯುರೋಪ್ ನಲ್ಲಿಆದ ಬಹು ಪ್ರಮುಖ ಘಟನೆ ಆಗಿದ್ದು ಪ್ರಮುಖವಾಗಿ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಇವುಗಳ ಮಹತ್ವವನ್ನು ತಿಳಿಯುವುದು.
+
+
೧೮ ನೇ ಶತಮಾನದ ಪ್ರಮುಖ ಘಟನೆ ಪ್ರಾನ್ಸಿನ ಮಹಾಕ್ರಾಂತಿ. ಪ್ರಮುಖವಾಗಿ ಈ ಕ್ರಾಂತಿಯ ಕೊಡುಗೆಯಾದ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಇವುಗಳ ಮಹತ್ವವನ್ನು ತಿಳಿಯುವುದು, ಭಾರತದ ಸಂವಿಧಾನದಲ್ಲಿ ನಮಗೆ ಕಲ್ಪಿಸಿರುವ ಅವಕಾಶಗಳ ಬಗ್ಗೆ ಚರ್ಚಿಸುವುದು.