ಯುರೋಪ್ ಖಂಡದ ಪಶ್ಚಿಮ ಭಾಗದಲ್ಲಿರುವ ಫ್ರಾನ್ಸ್ ಮಧ್ಯ ಯುರೋಪಿನ ರಾಜ್ಯಗಳಲ್ಲಿ ಅತಿದೊಡ್ಡ ದೇಶ. ಯುರೊಪಿನಲ್ಲಿ ಮೂರನೇ ದೊಡ್ಡ ದೇಶ ಸಹ.ಅರ್ಮೋರಿಕನ್,ಆರ್ಡೆನ್ಸ್ ,ವೋಸ್ಗೆಸ್ ಮೊದಲಾದ ಪರ್ವತ ಶ್ರೇಣಿಗಳು ದೇಶದ ಈಶಾನ್ಯಕ್ಕೂ, ಹಾಗೂ ಪಶ್ಚಿಮದಲ್ಲೂ ಹಬ್ಬಿಕೊಂಡಿವೆ. ರೈನ್,ಸೀನ್,ಗರೋನ್ ಲೋಯರ್ ಇಲ್ಲಿ ಹರಿಯುವ ಪ್ರಮುಖ ನದಿಗಳು. | ಯುರೋಪ್ ಖಂಡದ ಪಶ್ಚಿಮ ಭಾಗದಲ್ಲಿರುವ ಫ್ರಾನ್ಸ್ ಮಧ್ಯ ಯುರೋಪಿನ ರಾಜ್ಯಗಳಲ್ಲಿ ಅತಿದೊಡ್ಡ ದೇಶ. ಯುರೊಪಿನಲ್ಲಿ ಮೂರನೇ ದೊಡ್ಡ ದೇಶ ಸಹ.ಅರ್ಮೋರಿಕನ್,ಆರ್ಡೆನ್ಸ್ ,ವೋಸ್ಗೆಸ್ ಮೊದಲಾದ ಪರ್ವತ ಶ್ರೇಣಿಗಳು ದೇಶದ ಈಶಾನ್ಯಕ್ಕೂ, ಹಾಗೂ ಪಶ್ಚಿಮದಲ್ಲೂ ಹಬ್ಬಿಕೊಂಡಿವೆ. ರೈನ್,ಸೀನ್,ಗರೋನ್ ಲೋಯರ್ ಇಲ್ಲಿ ಹರಿಯುವ ಪ್ರಮುಖ ನದಿಗಳು. |