೧ ನೇ ಸಾಲು: |
೧ ನೇ ಸಾಲು: |
− | {{subst:ವಿಜ್ಞಾನ-ವಿಷಯ}} | + | <!-- BANNER ACROSS TOP OF PAGE --> |
| + | {| id="mp-topbanner" style="width:100%;font-size:100%;border-collapse:separate;border-spacing:20px;" |
| + | |- |
| + | |style="width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| + | [http://www.karnatakaeducation.org.in/KOER/index.php/ವಿಜ್ಞಾನ:_ಇತಿಹಾಸ '''ವಿಜ್ಞಾನದ ಇತಿಹಾಸ''' ] |
| + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "|[http://www.karnatakaeducation.org.in/KOER/index.php/ವಿಜ್ಞಾನದ:_ತತ್ವಶಾಸ್ತ್ರ '''ವಿಜ್ಞಾನದ ತತ್ವಶಾಸ್ತ್ರ''' ] |
| + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| + | [http://www.karnatakaeducation.org.in/KOER/index.php/ವಿಜ್ಞಾನದ:_ಶಿಕ್ಷಣಶಾಸ್ತ್ರ '''ವಿಜ್ಞಾನದ ಬೋಧನೆ''' ] |
| + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| + | [http://www.karnatakaeducation.org.in/KOER/index.php/ವಿಜ್ಞಾನ:_ಪಠ್ಯಕ್ರಮ ''' ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು'''] |
| + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| + | [http://karnatakaeducation.org.in/KOER/index.php/ತರಗತಿವಾರು_ವಿಜ್ಞಾನ_ವಿಷಯಗಳು '''ವಿಷಯಗಳು'''] |
| + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| + | [http://karnatakaeducation.org.in/KOER/index.php/%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81_:%E0%B2%AA%E0%B2%A0%E0%B3%8D%E0%B2%AF_%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81#.E0.B2.B5.E0.B2.BF.E0.B2.9C.E0.B3.8D.E0.B2.9E.E0.B2.BE.E0.B2.A8_-_.E0.B2.AA.E0.B2.A0.E0.B3.8D.E0.B2.AF.E0.B2.AA.E0.B3.81.E0.B2.B8.E0.B3.8D.E0.B2.A4.E0.B2.95.E0.B2.97.E0.B2.B3.E0.B3.81 '''ಪಠ್ಯಪುಸ್ತಕಗಳು'''] |
| + | |style=" width:10%; border:none; border-radius:5px;box-shadow: 5px 5px 5px #888888; background:#f9f9ff; vertical-align:middle; text-align:center; "| |
| + | [http://karnatakaeducation.org.in/KOER/index.php/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8:_%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 '''ಪ್ರಶ್ನೆ ಪತ್ರಿಕೆಗಳು'''] |
| + | |} |
| + | <br> |
| + | '''''[http://karnatakaeducation.org.in/KOER/en/index.php/Environmental_issues See in English]''''' |
| + | |
| + | ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ [http://karnatakaeducation.org.in/KOER/index.php/%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2_%E0%B2%A4%E0%B2%AF%E0%B2%BE%E0%B2%B0%E0%B2%BF%E0%B2%95%E0%B3%86_%E0%B2%A4%E0%B2%BE%E0%B2%B3%E0%B3%86%E0%B2%AA%E0%B2%9F%E0%B3%8D%E0%B2%9F%E0%B2%BF ಕ್ಲಿಕ್ಕಿಸಿ] |
| + | |
| + | |
| + | =ಪರಿಕಲ್ಪನಾ ನಕ್ಷೆ = |
| + | [[File:parisarasamesyagalu .mm|[Flash]]</mm> |
| + | |
| + | =ಮತ್ತಷ್ಟು ಮಾಹಿತಿ = |
| + | {{#widget:Iframe |url=http://www.slideshare.net/slideshow/embed_code/61843454" |width=450 |height=360 |border=1 }} |
| + | #Link to download this PPT in pdf format: http://www.slideshare.net/BheemappaN/10th-science-chapter-2-environmental-issues-parisarada-samasyegalu-ppt-in-pdf-format-kannada-medium |
| + | |
| + | {{#widget:Iframe |url=http://www.slideshare.net/slideshow/embed_code/49436371" |width=450 |height=360 |border=1 }} |
| + | |
| + | |
| + | {{#widget:Iframe |url=http://www.slideshare.net/slideshow/embed_code/57084822" |width=450 |height=360 |border=1 }} |
| + | |
| + | |
| + | |
| + | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
| + | ==ಉಪಯುಕ್ತ ವೆಬ್ ಸೈಟ್ ಗಳು== |
| + | # http://kn.wikipedia.org/wiki/ಆಮ್ಲ_ಮಳೆ , ಆಮ್ಲ ಮಳೆಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ. |
| + | # http://www.prajavani.net/article/ಆಮ್ಲ-ಮಳೆ-ಜನರಲ್ಲಿ-ಆತಂಕ ಆಮ್ಲ ಮಳೆಯಾದ ವರದಿಗಾಗಿ ಕ್ಲಿಕ್ ಮಾಡಿ |
| + | # http://www.prajavani.net/article/ವಿಜ್ಞಾನಿಗಳಿಂದ-ಅರೆಲಕ್ಮಾಪುರ-ಆಮ್ಲ-ಮಳೆ-ಪ್ರದೇಶ-ಪರಿಶೀಲನೆ ಆಮ್ಲಮಳೆ ಸುರಿಯುವ ಪರಿಣಾಮದಿಂದ ತತ್ತರಿಸುತ್ತಿರುವ ಮೊದಲ ದೇಶಗಳು ಪತ್ರಿಕಾ ಸುದ್ದಿಗಾಗಿ |
| + | # http://46.5c.344a.static.theplanet.com/Content/Jan132011/foreign20110112222482.asp ವಿಳಾಸಕ್ಕೆ ಕ್ಲಿಕ್ ಮಾಡಿ |
| + | # http://kn.wikipedia.org/wiki/ಜಾಗತಿಕ_ತಾಪಮಾನ_ಏರಿಕೆಯ_ಪರಿಣಾಮಗಳು |
| + | # http://kanaja.in/archives/48426ಜಾಗತಿಕ ತಾಪಮಾನೆ ಏರಿಕೆ ಮತ್ತು ಹಸಿರು ಮನೆ ಪರಿಣಾಮ ಬಗ್ಗೆ ವಿವರಣೆಯಿದೆ ದಿನ ಪತ್ರಿಕೆಯ ಸುದ್ದಿ ಯಲ್ಲಿ ಹಸಿರು ಮನೆ ಪರಿಣಾಮ ಕಂಡುಹಿಡಿದವರು ಹಾಗೂ ಓಜೋನ್ ಬರಿದಾಗುವುದರಿಂದ ಆಗುವ ಪರಿಣಾಮಗಳ ಬಗ್ಗೆ |
| + | #http://vijaykarnataka.indiatimes.com/articleshow/22604988.cmsಜಾಗತಿಕ ತಾಪಮಾನದ ಪರಿಣಾಮಗಳು ಬಗ್ಗೆ ತಿಳಿಯಲು |
| + | # http://www.ekanasu.com/2010/04/blog-post_9566.htmlಜಾಗತಿಕ ತಾಪಮಾನ ಏರಿಕೆ ಪದವನ್ನು ಬಳಸಿದ ಮೊದಲಿಗರಾರು ಇದರ ಬಗ್ಗೆ ತಿಳಿಯಲು |
| + | # http://beta.varthabharathi.net/MarketRates/21322/ |
| + | # http://www.teachersofindia.org/kn/article/ವಿಶ್ವ-ಓಜೋನ್-ದಿನಾಚರಣೆ ವಿಶ್ವ ಓಜೋನ್ ದಿನಾಚರಣೆಯ ಮಹತ್ವಕ್ಕಾಗಿ |
| + | |
| + | ==ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು== |
| + | # http://simple.wikipedia.org/wiki/Pollution |
| + | # http://geography.about.com/od/globalproblemsandissues/a/acidrain.htm what is acidic rain and it types , Causes and History of Acid Rain , Effects of Acid Rain in detail click on above link .this free web site |
| + | |
| + | ==ಸಂಬಂಧ ಪುಸ್ತಕಗಳು == |
| + | #[http://ktbs.kar.nic.in/New/Textbooks/class-x/kannada/science/class-x-kannada-science-chapter02.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೦೨ - ಪರಿಸರದ ಸಮಸ್ಯೆಗಳು] |
| + | ==ಘಟಕ ಯೋಜನೆ== |
| + | [http://karnatakaeducation.org.in/KOER/images1/4/4d/%E0%B2%AA%E0%B2%B0%E0%B2%BF%E0%B2%B8%E0%B2%B0_%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86%E0%B2%97%E0%B2%B3%E0%B3%81_.odt ಪರಿಸರ ಸಮಸ್ಯೆಗಳು ಪಾಠದ ಘಟಕ ಯೋಜನೆ] |
| + | |
| + | ==ಆಕರ ಗ್ರಂಥಗಳು == |
| + | |
| + | =ಬೋಧನೆಯ ರೂಪರೇಶಗಳು = |
| + | ==ಪರಿಕಲ್ಪನೆ #1: ಪರಿಸರ ಸಮಸ್ಯೆಗಳು ಹಾಗೂ ಪರಿಸರ ಮಾಲಿನ್ಯ == |
| + | {{#widget:Iframe |url=http://www.slideshare.net/slideshow/embed_code/37447062" |width=450 |height=360 |border=1 }} |
| + | ===ಕಲಿಕೆಯ ಉದ್ದೇಶಗಳು=== |
| + | |
| + | # ಪರಿಸರದ ಮೇಲೆ ಮಾನವನ ಚಟುವಟಿಕೆಗಳ ಪರಿಣಾಮಗಳನ್ನು ತಿಳಿಸುವುದು |
| + | # ಮಾನವನ ಚಟುವಟಿಕೆಗಳನ್ನು ಪಟ್ಟಿ ಮಾಡುವುದು . |
| + | # ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು |
| + | # ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗುವ ಪರಿಣಾಮಗಳನ್ನು ಊಹಿಸುವದು |
| + | # ವಾಯು ಮಾಲಿನ್ಯ ,ಜಲಮಾಲಿನ್ಯ , ನೆಲ ಮಾಲಿನ್ಯ ,ವಿಕಿರಣ ಮಾಲಿನ್ಯಗಳ ಕಾರಣ ,ಪರಿಣಾಮ ಹಾಗೂ ಪರಿಹಾರೋಪಾಯಗಳನ್ನಯ ತಿಳಿಯುವುದು |
| + | # ಜಾಗತಿಕ ಭೂತಾಪಕ್ಕೆ ಕಾರಣ , ಪರಿಣಾಮ ಹಾಗೂ ಪರಿಹಾರ ಮಾರ್ಗೋಪಾಯಗಳನ್ನು ಅರಿಯುವುದು |
| + | # ಆಮ್ಲ ಮಳೆಗೆ ಕಾರಣ ,ಪರಿಣಾಮ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವುದು |
| + | # ಪರಿಸರ ಮಾಲಿನ್ಯಕ್ಕೆ ಕಾರಣಗಳನ್ನು ಕಂಡುಕೊಳ್ಳುವುದು. |
| + | |
| + | ===ಶಿಕ್ಷಕರಿಗೆ ಟಿಪ್ಪಣಿ=== |
| + | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |
| + | ===ಚಟುವಟಿಕೆಗಳು #=== |
| + | # ಚಟುವಟಿಕೆ ಸಂ 1,[[ಜನಸಂಖ್ಯಾಸ್ಫೋಟ_ಚಟುವಟಿಕೆ|ಜನಸಂಖ್ಯಾ ಸ್ಫೋಟ - ವಿಚಾರ ಸಂಕೀರ್ಣ ]] |
| + | # ಚಟುವಟಿಕೆ ಸಂ 2,[[ಜಾಗತಿಕತಾಪಮಾನೇರಿಕೆ_ಚಟುವಟಿಕೆ|ಜಾಗತಿಕ ತಾಪಮಾನ ಏರಿಕೆ - ಫೆಟ್ ಟೂಲ್ ವಿಡಿಯೋ]] |
| + | # ಚಟುವಟಿಕೆ ಸಂ 3,[[ಆಮ್ಲಮಳೆ_ಚಟುವಟಿಕೆ|ಆಮ್ಲ ಮಳೆ - ವಿಡಿಯೋ ]] |
| + | # ಚಟುವಟಿಕೆ ಸಂ 4,[[ಓಜೋನಪದರುನಾಶ_ಚಟುವಟಿಕೆ|ಓಜೋನ್ ಪದರು ನಾಶ - ವಿಚಾರ ಸಂಕೀರ್ಣ ]] |
| + | # ಚಟುವಟಿಕೆ ಸಂ 5,[[ಜೈವಿಕಸಂವರ್ಧನೆ_ಚಟುವಟಿಕೆ|ಜೈವಿಕ ಸಂವರ್ಧನೆ - ವಿಚಾರ ಸಂಕೀರ್ಣ ]] |
| + | # ಚಟುವಟಿಕೆ ಸಂ 6 [[ಜಲ ಮಾಲಿನ್ಯ | ಜಲ ಮಾಲಿನ್ಯ]] |
| + | |
| + | ==ಪರಿಕಲ್ಪನೆ #2== |
| + | ===ಕಲಿಕೆಯ ಉದ್ದೇಶಗಳು=== |
| + | ===ಶಿಕ್ಷಕರಿಗೆ ಟಿಪ್ಪಣಿ=== |
| + | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |
| + | ===ಚಟುವಟಿಕೆಗಳು #=== |
| + | |
| + | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " |
| + | |
| + | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
| + | [[File:1.paisarada samasyegalu.png|800px]] |
| + | |
| + | ==ಚಟವಟಿಕೆ-1 : ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚನೆ (ವೈಯಕ್ತಿಕ ಚಟುವಟಿಕೆ)== |
| + | ==ವಿಧಾನ== |
| + | #ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚಿಸುವುದು,<br> |
| + | #ಪ್ರಬಂಧ ರಚನೆಯಲ್ಲಿ ಪ್ರತಿಯೊಂದು ಬಗೆಯ ಮಾಲಿನ್ಯಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಬರೆದಿರಬೇಕು. |
| + | (ಸೂಚನೆ: ಒಟ್ಟಾಗಿ ಎಲ್ಲಾ ಮಾಲಿನ್ಯಗಳ ಪ್ರಬಂಧ ರಚಿಸಿದ್ದರೆ ಕನಷ್ಟ ಮೂರು ವಿಧವಾದ ಮಾಲಿನ್ಯಗಳ ಮಾಹಿತಿ ಸಂಗ್ರಹಣೆಗೆ 5 * 3 ಅಂಕಗಳಂತೆ ನೀಡಿ ಮೌಲ್ಯೀಕರಿಸುವುದು) |
| + | '''ಮೌಲ್ಯಮಾಪನ ಮಾನಕಗಳು:''' |
| + | # ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ? |
| + | # ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆಯೆ? |
| + | # ಮಾಹಿತಿ ಬರವಣಿಗೆ ಅಂದವಾಗಿದೆಯೆ |
| + | # ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ? |
| + | # ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ? |
| + | ==ಚಟುವಟಿಕೆ: 2 (ವಿದ್ಯಾರ್ಥಿಗಳಿಗೆ ಗಣಕಯಂತ್ರದ ಬಳಕೆ ತಿಳಿದಿದ್ದರೆ ಪಿಪಿಟಿ ರಚಿನೆಯ ಯೋಜನೆ)== |
| + | ವಿಷಯ: ವಿವಿಧ ಬಗೆಯ ಮಾಲಿನ್ಯಗಳ ಪ್ರೆಸೆಂಟೇಶನ್ ತಯಾರಿಸುವುದು |
| + | ==ವಿಧಾನ== |
| + | ವಿವಿಧ ಬಗೆಯ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಪೂರಕವಾದ ಚಿತ್ರಗಳು, ಚಿತ್ರಣಗಳು ಮತ್ತು ಕಿರು ಮಾಹಿತಿ ಸಂಗ್ರಹಿಸಿ, ಪೊವರ್ ಪಾಯಿಂಟ್ ತಂತ್ರಾಂಶ ಬಳಸಿ, ಸರಿಯಾದ ಹಂತಗಳೊಂದಿಗೆ ಮಾಹಿತಿ ತುಂಬಿ ಪ್ರೆಸೆಂಟೇಶನ್ ತಯಾರಿಸುವುದು |
| + | ==ಮೌಲ್ಯಮಾಪನ ಮಾನಕಗಳು== |
| + | # ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ ? |
| + | # ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆಯೇ? |
| + | # ಮಾಹಿತಿ ಬರವಣಿಗೆ ಅಂದವಾಗಿದೆಯೆ? |
| + | # ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ? |
| + | # ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ? |
| + | ==ಚಟುವಟಿಕೆ: 3 ಪದಬಂದ ರಚನೆ== |
| + | ==ವಿಧಾನ== |
| + | ಘಟಕದ ಪರಿಕಲ್ಪನೆಗಳಿಗೆ ಪೂರಕವಾಗಿ 5 ಅಂಕಗಳ ಮೂರು ಪದಬಂದಗಳನ್ನು ರಚಿಸಿ ಗುಂಪುಕಾರ್ಯ ಅಥವಾ ವೈಯಕ್ತಿಕ ಚಟುವಟಿಕೆ ಕೊಡುವುದು (ಸಾಧ್ಯವಾದಲ್ಲಿ ಗುಂಪು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪದಬಂದ ರಚಿಸಲು ತಿಳಿಸುವುದು) |
| + | ==ಮೌಲ್ಯಮಾಪನ ಮಾನಕಗಳು: (ವಿದ್ಯಾರ್ಥಿಗಳೇ ಪದಬಂದ ರಚಿಸಿದ್ದರೆ)== |
| + | # ಪದಬಂದ ರಚನೆಯಲ್ಲಿ ಗುಂಪಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೇ? |
| + | # ಪದಬಂದವನ್ನು ಪರಿಕಲ್ಪನೆಗಳಿಗೆ ಪೂರಕವಾಗಿ ರಚಿಸಿದ್ದಾರೆಯೆ? |
| + | # ಪದಬಂದದಲ್ಲಿ ಅಕ್ಷರಗಳ ಜೋಡಣೆ ಸರಿಯಾಗಿದೆಯೆ? |
| + | # ಪ್ರಶ್ನೆಗಳ ರಚನೆ ಸಮಂಜಸವಾಗಿದೆಯೆ? |
| + | # ಒಟ್ಟಾರೆಯಾಗಿ ಪದಬಂದದ ರೂಪುರೇಶೆ ಸರಿಯಾಗಿ ಪಾಲಿಸಿದ್ದಾರೆಯೆ? |
| + | |
| + | =ಯೋಜನೆಗಳು = |
| + | # ಹತ್ತಿರದ ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳು ನಡೆಯುತ್ತಿವೆಯೇ ? ಎನ್ನವುದರ ಬಗ್ಗೆ ವರದಿ ತಯಾರಿಸುವುದು |
| + | # ದಿನ ಪತ್ರಿಕೆ , ಸಾಪ್ತಾಹಿಕ , ಮಾಸಿಕ ಪತ್ರಿಕೆಗಳಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸಿ ಆಲ್ಬಮ್ ತಯಾರಿಸುವುದು |
| + | # ವಾಸಿಸುವ ಗ್ರಾಮದಲ್ಲಿ/ಊರಿನಲ್ಲಿ ಈ ಹಿಂದೆ ೧೦ ವರ್ಷಗಳ ಹಿಂದೆ ಇದ್ದ ವಾಹನಗಳ ಸಂಖ್ಯೆ ಹಾಗೂ ಪ್ರಸ್ತುತ ಇರುವ ವಿವಿಧ ವಾಹನಗಳ ಸಂಖ್ಯೆಗಳ ಹಿರಿಯರಿಂದ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ಚರ್ಚಿಸುವುದು |
| + | # ಪರಿಸರ ಸ್ನೇಹಿ ಇಂಧನಗಳ ಆವಿಷ್ಕಾರದ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಿ ಅದನ್ನು ಬಳಸುವತ್ತ ಜಾಗೃತಿ ಮೂಡಿಸುವುದು |
| + | # ಜಲಮೂಲಗಳನ್ನು ಮಲಿನಗೊಳಿಸದಂತೆ ನಾವು ಕೈಗೊಳ್ಳುವ ಕ್ರಮಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ಚರ್ಚಿಸುವುದು |
| + | # ವಾಯುಮಾಲಿನ್ಯ ಪರೀಕ್ಷಣ ಮಂಡಳಿಗೆ ಭೇಟಿ ನೀಡುವುದು. |
| + | |
| + | =ಸಮುದಾಯ ಆಧಾರಿತ ಯೋಜನೆಗಳು= |
| + | '''ನಮ್ಮ ಕರ್ಕಿಹಳ್ಳಿ ಗ್ರಾಮದ ಜನರು ಮರವನ್ನು ಉಳಿಸಿದ್ದು ಹೀಗೆ !!''' |
| + | |
| + | {{#widget:YouTube|id=vuS63dN5F1k}} |
| + | |
| + | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= |
| + | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು |