| ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಶಾಲೆಗೆ ಶೈಕ್ಷಣಿಕ ಮೌಲ್ಯ ಹೊಂದಿರುವ ಸ್ಥಳಗಳು/ವ್ಯಕ್ತಿಗಳು/ಘಟನೆಗಳು/ಸಂಸ್ಥೆಗಳು ಸೇರಿರಬಹುದು. ಸ್ಥಳೀಯವಾಗಿ ಸಣ್ಣ ಅಥವಾ ದೊಡ್ಡ ಮಟ್ಟದ ಕೈಗಾರಿಕೆಗಳು, ಡಯರಿ ಪಾರ್ಮ್ ಗಳು, ಮಾರುಕಟ್ಟೆ, ಗ್ರಾಮಪಂಚಾಯಿತಿ, ಅಂಗನವಾಡಿ, ಬ್ಯಾಂಕುಗಳು, ಕೃಷಿಕೇಂದ್ರಗಳು, ಆಸ್ಪತ್ರೆ, ಮತ್ತು ಅಂಚೆಕಛೇರಿಯಂತಹ ಸಂಸ್ಥೆಗಳಿಗೂ ಭೇಟಿ ನೀಡಬಹುದು. ಈತಿಹಾಸಿಕ ಮಹತ್ವ ಇರುವ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳು, ನಿಸರ್ಗದ ಭಾಗವಾಗಿರುವ ಅರಣ್ಯಗಳು, ನದಿಗಳು, ಬೆಟ್ಟಗಳು, ಸ್ಥಳೀಯ ಜಾತ್ರೆಯಂತಹ ಹಬ್ಬಗಳು, ಸಂತೆಯ ದಿನ ಸಂತೆಗೆ ಭೇಟಿ ನೀಡುವುದನ್ನೇ ಹೊರ ಸಂಚಾರ ಅಥವಾ ಸಮುದಾಯ ಸಮೀಕ್ಷೆ ಎಂದು ಪರಿಗಣಿಸಬಹುದು . | | ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಶಾಲೆಗೆ ಶೈಕ್ಷಣಿಕ ಮೌಲ್ಯ ಹೊಂದಿರುವ ಸ್ಥಳಗಳು/ವ್ಯಕ್ತಿಗಳು/ಘಟನೆಗಳು/ಸಂಸ್ಥೆಗಳು ಸೇರಿರಬಹುದು. ಸ್ಥಳೀಯವಾಗಿ ಸಣ್ಣ ಅಥವಾ ದೊಡ್ಡ ಮಟ್ಟದ ಕೈಗಾರಿಕೆಗಳು, ಡಯರಿ ಪಾರ್ಮ್ ಗಳು, ಮಾರುಕಟ್ಟೆ, ಗ್ರಾಮಪಂಚಾಯಿತಿ, ಅಂಗನವಾಡಿ, ಬ್ಯಾಂಕುಗಳು, ಕೃಷಿಕೇಂದ್ರಗಳು, ಆಸ್ಪತ್ರೆ, ಮತ್ತು ಅಂಚೆಕಛೇರಿಯಂತಹ ಸಂಸ್ಥೆಗಳಿಗೂ ಭೇಟಿ ನೀಡಬಹುದು. ಈತಿಹಾಸಿಕ ಮಹತ್ವ ಇರುವ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳು, ನಿಸರ್ಗದ ಭಾಗವಾಗಿರುವ ಅರಣ್ಯಗಳು, ನದಿಗಳು, ಬೆಟ್ಟಗಳು, ಸ್ಥಳೀಯ ಜಾತ್ರೆಯಂತಹ ಹಬ್ಬಗಳು, ಸಂತೆಯ ದಿನ ಸಂತೆಗೆ ಭೇಟಿ ನೀಡುವುದನ್ನೇ ಹೊರ ಸಂಚಾರ ಅಥವಾ ಸಮುದಾಯ ಸಮೀಕ್ಷೆ ಎಂದು ಪರಿಗಣಿಸಬಹುದು . |