#ಒಂದು ಚಿತ್ರ ೧೦೦೦ ಪದಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ನಾವು ಯಾವುದಾದರು ಸಮುದಾಯದ ಚಿತ್ರವನ್ನು ತೋರಿಸಿದಾಗ ಅದನ್ನು ನೋಡಿದವರಿಗೆ ಆ ಸಮುದಾಯದ ಬಗ್ಗೆ ಹೆಚ್ಚು ವಿವರಗಳು ದೊರೆಯುತ್ತವೆ. ಪ್ರಸ್ತುತ ನಮಗೆ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿರುವುದರಿಂದ ಸ್ಥಳೀಯ ಹಬ್ಬಗಳು, ಸ್ಥಳೀಯ ಪರಿಸರದ ಸ್ಥಿತಿ , ಶಾಲೆ, ಸಾರ್ವಜನಿಕ ಸ್ಥಳಗಳ ಕಾರ್ಯಕ್ರಮಗಳು , ಸಮುದಾಯ ಸಭೆಗಳ ವಿವರಗಳನ್ನು ಸೆರೆಹಿಡಿಯಬಹುದು ಹಾಗು ವೀಡಿಯೋ ಮಾಡಿಕೊಳ್ಳಬಹುದು . | #ಒಂದು ಚಿತ್ರ ೧೦೦೦ ಪದಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ನಾವು ಯಾವುದಾದರು ಸಮುದಾಯದ ಚಿತ್ರವನ್ನು ತೋರಿಸಿದಾಗ ಅದನ್ನು ನೋಡಿದವರಿಗೆ ಆ ಸಮುದಾಯದ ಬಗ್ಗೆ ಹೆಚ್ಚು ವಿವರಗಳು ದೊರೆಯುತ್ತವೆ. ಪ್ರಸ್ತುತ ನಮಗೆ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿರುವುದರಿಂದ ಸ್ಥಳೀಯ ಹಬ್ಬಗಳು, ಸ್ಥಳೀಯ ಪರಿಸರದ ಸ್ಥಿತಿ , ಶಾಲೆ, ಸಾರ್ವಜನಿಕ ಸ್ಥಳಗಳ ಕಾರ್ಯಕ್ರಮಗಳು , ಸಮುದಾಯ ಸಭೆಗಳ ವಿವರಗಳನ್ನು ಸೆರೆಹಿಡಿಯಬಹುದು ಹಾಗು ವೀಡಿಯೋ ಮಾಡಿಕೊಳ್ಳಬಹುದು . |