೧ ನೇ ಸಾಲು:
೧ ನೇ ಸಾಲು:
−
“ಮತ್ತಿಗೆಟ್ಟು ಅನ್ಯರ ಹೊಗಳದಂತೆ |
+
#“ಮತ್ತಿಗೆಟ್ಟು ಅನ್ಯರ ಹೊಗಳದಂತೆ |
−
ದೃತಿಗೆಟ್ಟು ಅನ್ಯರ ಬೇಡದಂತೆ ||
+
#ದೃತಿಗೆಟ್ಟು ಅನ್ಯರ ಬೇಡದಂತೆ ||
−
ಎನ್ನನ್ನು ಪ್ರತಿಪಾದಿಸು ಕೂಡಲಸಂಗಮದೇವ ||
+
#ಎನ್ನನ್ನು ಪ್ರತಿಪಾದಿಸು ಕೂಡಲಸಂಗಮದೇವ ||
−
ಎಂಬ ಶರಣೋಕ್ತಿಯನ್ನು ನೆನಪಿಸಿಕೊಳ್ಳುತ್ತ ...”
+
#ಎಂಬ ಶರಣೋಕ್ತಿಯನ್ನು ನೆನಪಿಸಿಕೊಳ್ಳುತ್ತ ...”
−
ಪುಸ್ತಕದಿದೊರೆತರಿವು
+
#ಪುಸ್ತಕದಿದೊರೆತರಿವು
−
ಮಸ್ತಕದಿತಳೆದ ಮಣಿ
+
#ಮಸ್ತಕದಿತಳೆದ ಮಣಿ
−
ಚಿತ್ತದೊಳ್ ಬೇಳದರಿವು
+
#ಚಿತ್ತದೊಳ್ ಬೇಳದರಿವು
−
ತರು ತೊಳೆದ ಪುಷ್ಪ
+
#ತರು ತೊಳೆದ ಪುಷ್ಪ
−
ವಸ್ತುಸಾಕ್ಷಾತ್ಕಾರ ಅಂತರಿಕ್ಷಣಿಂದ ಶಾಸ್ತ್ರಿತನದಿಂದಲೋ ಮಂಕುತಿಮ್ಮ
+
#ವಸ್ತುಸಾಕ್ಷಾತ್ಕಾರ ಅಂತರಿಕ್ಷಣಿಂದ ಶಾಸ್ತ್ರಿತನದಿಂದಲೋ ಮಂಕುತಿಮ್ಮ
−
ಎಂಬ ಕಗ್ಗದ ನುಡಿಯನ್ನು ನೆನಪಿಸಿಕೊಳ್ಳುತ್ತ
+
#ಎಂಬ ಕಗ್ಗದ ನುಡಿಯನ್ನು ನೆನಪಿಸಿಕೊಳ್ಳುತ್ತ
−
“ಬಲ್ಲವರ ಒಡೆನಾಟ ಬೆಲ್ಲವ ಮೆದ್ದಂತೆ..” ಎಂಬ ಸರ್ವಜ್ಞನ ವಚನದಂತೆ
+
#“ಬಲ್ಲವರ ಒಡೆನಾಟ ಬೆಲ್ಲವ ಮೆದ್ದಂತೆ..” ಎಂಬ ಸರ್ವಜ್ಞನ ವಚನದಂತೆ
−
ಕಳೆದ ನಾಲ್ಕು ದಿನದ ಬಲ್ಲಿದವರ ಒಡೆನಾಟದಲ್ಲಿ ಒಡೆಮೂಡಿದ ಎಸ್.ಟಿ.ಎಫ್. ಕೋಯರ್‍ನ ದಿನಾಂಕ 18-07-2014 ರÀ ನಾಲ್ಕನೇ ದಿನದ ಕಾರ್ಯಗಾರದ ವರದಿಯ್ನು ನಾನು ನಾಗಣ್ಣ ಶಾಹಾಬಾದ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ.ಯಾದಗಿರ ಮಂಡಿಸುತ್ತಿದ್ದೆನೆ.
+
#ಕಳೆದ ನಾಲ್ಕು ದಿನದ ಬಲ್ಲಿದವರ ಒಡೆನಾಟದಲ್ಲಿ ಒಡೆಮೂಡಿದ ಎಸ್.ಟಿ.ಎಫ್. ಕೋಯರ್‍ನ ದಿನಾಂಕ 18-07-2014 ರ ನಾಲ್ಕನೇ ದಿನದ ಕಾರ್ಯಗಾರದ ವರದಿಯ್ನು ನಾನು ನಾಗಣ್ಣ ಶಾಹಾಬಾದ ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ.ಯಾದಗಿರ ಮಂಡಿಸುತ್ತಿದ್ದೆನೆ.
−
ದಿನದ ಬೆಳಗಿನ ಅವಧಿ ಎಂದಿನಂತೆ 9.30 ಕ್ಕೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳ ಸಕಾಲಿಕ ಹಾಜರಾತಿಯೊಂದಿಗೆ ಪ್ರಾರಂಭವಾಯಿತು.9.30 ರಿಂದ 11 ರವರಗೆ ಏಔಇಖ ಸಂಪನ್ಮೂಲವನ್ನು ಸಂಪಾದಿಸುವ ಕಾರ್ಯ ಜರುಗಿತು.
+
# ದಿನದ ಬೆಳಗಿನ ಅವಧಿ ಎಂದಿನಂತೆ 9.30 ಕ್ಕೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳ ಸಕಾಲಿಕ ಹಾಜರಾತಿಯೊಂದಿಗೆ ಪ್ರಾರಂಭವಾಯಿತು.
−
ಪೂರ್ವ ನಿಗಧಿತ ಕಾರ್ಯ ಹಂಚಿಕೆಯಂತೆ ತಂಡವಾರು ಎನ್.ಸಿ.ಆರ್.ಟಿ ಮತ್ತು ರಾಜ್ಯ ಪಠ್ಯವಸ್ತುವಿನ ತೌಲನಿಕ ಅಂಶಗಳ ವಿಷಯ ಮಂಡನೆ ಮಾಡಿದರು
+
#9.30 ರಿಂದ 11 ರವರಗೆ ಕೋಯರ ಸಂಪನ್ಮೂಲವನ್ನು ಸಂಪಾದಿಸುವ ಕಾರ್ಯ ಜರುಗಿತು.
+
#ಪೂರ್ವ ನಿಗಧಿತ ಕಾರ್ಯ ಹಂಚಿಕೆಯಂತೆ ತಂಡವಾರು ಎನ್.ಸಿ.ಆರ್.ಟಿ ಮತ್ತು ರಾಜ್ಯ ಪಠ್ಯವಸ್ತುವಿನ ತೌಲನಿಕ ಅಂಶಗಳ ವಿಷಯ ಮಂಡನೆ ಮಾಡಿದರು
−
ಮೊದಲನೇ ತಂಡ - ಪ್ರಾನ್ಸ ಕಾಂತಿ ಅಧ್ಯಾಯವನ್ನು
+
#ಮೊದಲನೇ ತಂಡ - ಪ್ರಾನ್ಸ ಕಾಂತಿ ಅಧ್ಯಾಯವನ್ನು -ಭೀಮಸೇನ ಜೋಲಾಪೂರೆ ತಂಡದವರು ವಿಷಯ ಮಂಡನೆ ಮಾಡಿದರು.
−
ಭೀಮಸೇನ ಜೋಲಾಪೂರೆ ತಂಡದವರು ವಿಷಯ ಮಂಡನೆ ಮಾಡಿದರು.
−
ಎರಡನೇ ತಂಡದ ವತಿಯಿಂದ ಬಸವರಾಜ ನಾಯ್ಕ್ ಮತ್ತು ಸುಂದರೇಶಮೂರ್ತಿ, ಪ್ರೇಮನಗೌಡ ಇವರುಗಳು “ಹಗಲು ಗನಸು” ಪುಸ್ತಕದಲ್ಲಿನ ಶೈಕ್ಷಣಿಕ ಚಿಂತೆನೆಗಳನ್ನು ಮತ್ತು ಮೌಲ್ಯಗಳನ್ನು ಪ್ರಸ್ತುತ ಪಡಿಸಿದರು.
+
#ಎರಡನೇ ತಂಡದ ವತಿಯಿಂದ ಬಸವರಾಜ ನಾಯ್ಕ್ ಮತ್ತು ಸುಂದರೇಶಮೂರ್ತಿ, ಪ್ರೇಮನಗೌಡ ಇವರುಗಳು “ಹಗಲು ಗನಸು” ಪುಸ್ತಕದಲ್ಲಿನ ಶೈಕ್ಷಣಿಕ ಚಿಂತೆನೆಗಳನ್ನು ಮತ್ತು ಮೌಲ್ಯಗಳ ನ್ನು ಪ್ರಸ್ತುತ ಪಡಿಸಿದರು.
−
ಮೂರನೇ ತಂಡದ ವತಿಯಿಂದ ಭೀಮಪ್ಪ ಸಾವಳಗಿ, ಸತೀಶ ಮತ್ತು ವಿನಯಕುಮಾರ ನಾಯ್ಕ್ ರವರುಗಳು ಅರ್ಥಶಾಸ್ತ್ರದ ಭಾತರದ ಆರ್ಥಿಕ ವ್ಯವಸ್ಥೆಯ ವಲಯಗಳು ವಿಷಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
+
#ಮೂರನೇ ತಂಡದ ವತಿಯಿಂದ ಭೀಮಪ್ಪ ಸಾವಳಗಿ, ಸತೀಶ ಮತ್ತು ವಿನಯಕುಮಾರ ನಾಯ್ಕ್ ರವರುಗಳು ಅರ್ಥಶಾಸ್ತ್ರದ ಭಾತರದ ಆರ್ಥಿಕ ವ್ಯವಸ್ಥೆಯ ವಲಯಗಳು ವಿಷಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
−
ನಾಲ್ಕನೇ ತಂಡದ ವತಿಯಿಂದ ಜಯಶ್ರೀ ಮೆಡಂ , ರಾಧಾ ಕುಲ್ಕರ್ಣಿ ಮೇಡಂ , ಧಾನಮ್ಮ ಮೆಡಂ ಸೌಮ್ಯ ಮೇಡಂ ಇವರುಗಳು ಎನ್.ಸಿ.ಎಫ್ ಪೋಜಿಸಿಯನ್ ಪೇಪರ ಅಂಶಗಳನ್ನು ಕುರಿತು ವಿಸ್ತøತವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.
+
#ನಾಲ್ಕನೇ ತಂಡದ ವತಿಯಿಂದ ಜಯಶ್ರೀ ಮೆಡಂ , ರಾಧಾ ಕುಲ್ಕರ್ಣಿ ಮೇಡಂ , ಧಾನಮ್ಮ ಮೆಡಂ ಸೌಮ್ಯ ಮೇಡಂ ಇವರುಗಳು ಎನ್.ಸಿ.ಎಫ್ ಪೋಜಿಸಿಯನ್ ಪೇಪರ ಅಂಶಗಳನ್ನು ಕುರಿತು ವಿಸ್ತೃತವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.
−
ಈ ಸಮಯದಲ್ಲಿ ನಮಗೆ ಪ್ರೇರಕರು ಮಾರ್ಗದರ್ಶಕರು ಆದ ಗುರು ಸರ್, ರಾಧಾ ಮೆಡಂ ಹಾಗೂ ತಾಂತ್ರಿಕ ಸಹಾಯಕರಾಗಿ ರಾಕೇಶ ಸರ್ ಇವರುಗಳು ತಮ್ಮ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನನೀಡಿದರು
+
#ಈ ಸಮಯದಲ್ಲಿ ನಮಗೆ ಪ್ರೇರಕರು ಮಾರ್ಗದರ್ಶಕರು ಆದ ಗುರು ಸರ್, ರಾಧಾ ಮೆಡಂ ಹಾಗೂ ತಾಂತ್ರಿಕ ಸಹಾಯಕರಾಗಿ ರಾಕೇಶ ಸರ್ ಇವರುಗಳು ತಮ್ಮ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು
−
ಚಾಹದ ವಿರಾಮದ ನಂತರ ಗುರು ಸರ್‍ರವರು ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ಪ್ರಮುಖ ಅಂಶಗಳನ್ನು ತಿಳಿಸಿದರು
+
#ಚಾಹದ ವಿರಾಮದ ನಂತರ ಗುರು ಸರ್‍ರವರು ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ಪ್ರಮುಖ ಅಂಶಗಳನ್ನು ತಿಳಿಸಿದರು
−
ನಂತರ ಸಮಯ 1.30 ರುಚಿಕಟ್ಟಾದ ಊಟವನ್ನು ಸವಿದೇವು
+
#ನಂತರ ಸಮಯ 1.30 ರುಚಿಕಟ್ಟಾದ ಊಟವನ್ನು ಸವಿದೇವು
−
2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸ¯ಹೆಗಳಿಗೆ ಸ್ವಲ್ಪವು ಬೇಸರಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡಿದರು.
+
#2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸಲಹೆಗಳಿಗೆ ಸ್ವಲ್ಪವು ಬೇಸರ ಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡುವುದರೊಂದಿಗೆ ನಾಲ್ಕನೇ ದಿನದ ಕಾರ್ಯಾಗಾರ ಮುಕ್ತಾಯಗೊಂಡಿತ್ತು.