#2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸಲಹೆಗಳಿಗೆ ಸ್ವಲ್ಪವು ಬೇಸರ ಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡುವುದರೊಂದಿಗೆ ನಾಲ್ಕನೇ ದಿನದ ಕಾರ್ಯಾಗಾರ ಮುಕ್ತಾಯಗೊಂಡಿತ್ತು. | #2 ಗಂಟೆಯಿಂದ 6ಗಂಟೆಯವರೆಗೆ ಕಾರ್ಯಾಗಾರದಲ್ಲಿ ಕೋಯರ್ ಸಂಪನ್ಮೂಲ ಸಂಪಾಧನೆಯಲ್ಲಿ ತೊಡಗಿದೆವು ಆಗ ರಾಧಾ ಮೇಡಂರವರು ನಾವುಗಳು ಕೇಳುವ ಸಲಹೆಗಳಿಗೆ ಸ್ವಲ್ಪವು ಬೇಸರ ಮಾಡಿಕೊಳ್ಳದೇ ನಮ್ಮ ತಪ್ಪುಗಳನ್ನು ತಿದ್ದುತ್ತಾ ಸಲಹೆಗಳನ್ನು ನೀಡಿದರು ಮತ್ತು ನಾಳೆ ದಿನದ ಮನೆಕೆಲಸಗಳನ್ನು ಹಂಚಿಕೆಮಾಡುವುದರೊಂದಿಗೆ ನಾಲ್ಕನೇ ದಿನದ ಕಾರ್ಯಾಗಾರ ಮುಕ್ತಾಯಗೊಂಡಿತ್ತು. |