೧೦೩ ನೇ ಸಾಲು: |
೧೦೩ ನೇ ಸಾಲು: |
| ಸಿಂಥೆಸಿಸ್ - ಹಂತ .
| | ಸಿಂಥೆಸಿಸ್ - ಹಂತ .

| G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.
| | G2 – ಎರಡನೆಯ ಬೆಳವಣಿಗೆಯ ಹಂತಾ ಹಾಗೂ ಮೈಟಾಸಿಸ್ ವಿಭಜನೆಗೆ ಒಳಪಡುವುದಕ್ಕೆ ತಯಾರಿ ಆಗುವುದು.

− | '''ಮೈಟಾಸಿಸ್ (Mitosis)'''

− | ಕಾಯಜ ಕೋಶಗಳಲ್ಲಿ ನಡೆಯುವ ವಿಭಜನೆಯನ್ನು ಮೈಟಾಸಿಸ್ ಎನ್ನುವರು .

− | ಕೋಶಕೇಂದ್ರ ವಿಭಜನೆ, ಹೋಸ ಕೋಶ ದಲ್ಲಿ ವರ್ಣತಂತುಗಳ ಸಂಖ್ಯೆ ಎಷ್ಟಿರುತ್ತದೆ ಅಷ್ಟೆ ಸಂಖ್ಯೆಯಲ್ಲಿ ತಾಯಿಕೋಶದಲ್ಲಿ ಕೂಡಾ ಇರುತ್ತೆ .

− | '''ಮೈಟಾಸಿಸ್ :-'''

− | '''ಪ್ರೋಫೇಸ್ ( Prophase )'''

− | {|class="wikitable"

− | |ಪ್ರೋಫೇಸ್

− | #ಕ್ರೊಮಾಟಿನ್ ಜಾಲವು ವರ್ಣತಂತು ಗಳಾಗಿ ಗೋಚರಿಸುತ್ತವೆ.

− | #ಸೆಂಟ್ರಿಯೋಲ್ಗಳು ನಕ್ಷತ್ರಕಾರದ asters ಗಳಾಗಿ ಪರಿವೆರ್ತನೆ

− | #ಸೆಂಟ್ರಿಯೋಲ್ಗಳು ಧ್ರುವಗಳಲ್ಲಿ ಸ್ಥಳಾಂತರಿಸುತ್ತವೆ

− | #ನ್ಯೂಕ್ಲೀಯಾರ್ ಪೊರೆಯು ಕಣ್ಮರೆಯಾಗುತ್ತದೆ.

− | #ನ್ಯೂಕ್ಲೀಯೋಲಸ್ ಕಣ್ಮರೆಯಾಗುತ್ತದೆ

− | #ಕದಿರು ಎಳೆಗಳೂ ರೂಪಗೊಳ್ಳುತ್ತವೆ.

− | |[[File:prophase.gif|300px|]]

− | http://biology.about.com/od/mitosis/ss/mitosisstep_2.htm

− | (ಪ್ರೋಫೆಸ್ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ )

− | '''ಮೆಟಾಪೇಸ :-( Metaphase):'''

− | {|class="wikitable"

− | |ಮೆಟಾಪೇಸ

− | #ವರ್ಣತಂತುಗಳು ಕೋಶದ ಮದ್ಯ ಭಾಗ (ಸಮಭಾಜಕ)ದಲ್ಲಿ ಕಾಣಿಸುತ್ತದೆ.

− | #ವರ್ಣತಂತುಗಳು ದಪ್ಪಗೆ ಮತ್ತು ಗಿಡ್ಡಗೆ ಕಾಣಿಸುತ್ತವೆ .

− | #ಕೋಶ ಕೇಂದ್ರ ಪೋರೆಯೂ ಕಣ್ಮರೆಯಾಗುತ್ತದೆ.

− | |[[File:Metaphase.jpg|300px]]

− | http://biology.about.com/od/mitosis/ss/mitosisstep_2.htm

− | (ಮೆಟಾಫೇಸ್ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ ,)

− | '''ಅನಾಪೇಸ (Anaphase)'''

− | {|class="wikitable"

− | |ಅನಾಪೇಸ (Anaphase)

− | #ವರ್ಣತಂತುಗಳು ವಿಭಜನೆ ಹೊಂದಿ ವಿರುದ್ದ ದಿಕ್ಕಿಗೆ ಚಲಿಸುತ್ತವೆ.

− | #ಕದಿರು ಎಳೆಗಳು ಮದ್ಯಭಾಗದಲ್ಲಿ ಕಣ್ಮರೆಯಾಗುತ್ತದೆ.

− | #ವರ್ಣತಂತುಗಳು ತೆಳ್ಳಗೆ , ಉದ್ದವಾಗಿ ಕಾಣಿಸಲ್ಪಡುತ್ತವೆ.

− | |[[File:Anaphase.gif|300px]]

− | http://biology.about.com/od/mitosis/ss/mitosisstep_4.htm

− | (ಅನಾಫೆಸ ಗೆ ಸಂಭಂದಿಸಿದ ಮಾಹಿತಿ ಸಿಗುತ್ತದೆ)

− | '''ಟೀಲೊಪೇಸ್ (Telophase)'''

− | {|class="wikitable"

− | |ಟೀಲೊಪೇಸ್ (Telophase)

− | #ಕ್ರೊಮಾಟಿನ್ ಜಾಲವಾಗಿ ಪರಿವರ್ತನೆ .

− | #ನ್ಯೂಕ್ಲೀಯಾರ್ ಪೊರೆಯು ರೂಪಗೊಳ್ಳುತ್ತದೆ

− | #ನ್ಯೂಕ್ಲೀಯೋಲಸ್ ರೂಪಗೊಳ್ಳುತ್ತದೆ .

− | #ಕದಿರು ಎಳೆಗಳು ರೂಪಗೊಳ್ಳುತ್ತದವೆ.

− | #ಸೆಂಟ್ರಿಯೋಲ ನಕಲು ಮಾಡಿಕೊಳ್ಳುತ್ತದೆ.

− | #2 ಜನ್ಯ ಕೋಶ ಕೇಂದ್ರ ರಚನೆ

− | #ನ್ಯೂ ಕ್ಲಿಯಸ ವಿಭಜನೆಯು ಅಂತ್ಯಗೊಳ್ಳುತ್ತದೆ.

− | |[[File:Telophase.gif|300px]]

− | http://www2.estrellamountain.edu/faculty/farabee/biobk/biobookmeiosis.h

− | http://biology.about.com/od/mitosis/ss/mitosisstep_5.htm

− | '''ಮೈಟಾಸಿಸನ ಉಪಯೊಗಗಳು'''

− | *ಅನುವಂಶೀಯತೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುತ್ತದೆ .

− | *ಜೀವಕೋಶಗಳು ಸಂಖ್ಯೆ ಜಾಸ್ತಿಯಾಗುವದರಿಂದ ಸಸ್ಯ ಅಥವಾ ಪ್ರಾಣಿಗಳ ದೇಹದ ಬೆಳವಣಿಗೆಯಾಗುತ್ತದೆ .

− | *ಗಾಯಾಗಳು ಮಾಗುವದಕ್ಕೆ ಮೈಟಾಸಿಸ ಅವಶ್ಯಕವಾಗಿದೆ .

− | *ಪುನರುತ್ಪಾದನೆ .

− | ಕೆಲವು ಪ್ರಾಣಿಗಳಲ್ಲಿ ದೇಹದ ಭಾಗ ಕತ್ತರಸಿ ಹೋದಾಗ ಮತ್ತೆ ಆ ಭಾಗ ಹೊಸದಾಗಿ ಬೆಳೆಯಲು ಮೈಟಾಸಿಸ ಅವಶ್ಯಕವಾಗಿದೆ ( ಹಲ್ಲಿ , ನಕ್ಷತ್ರ ಮೀನು etc .)

− | '''ಮನೆ ಕೆಲಸ : -'''

− | #ದೈಹಿಕ ಬೆಳವಣಿಗೆಯಲ್ಲಿ ಮೈಟಾಸಿಸ್ ಕ್ರಿಯೆ ನಡೆದರೆ ಪ್ರಜನನ್ ಕೋಶಗಳಲ್ಲಿ ಯಾವ ಕ್ರೀಯೆ ನಡೆಯುತ್ತದೆ ಎನ್ನುವದನ್ನು ಬರೆದುಕೊಂಡು ಬನ್ನಿ .

− | #ಮೈಟಾಸಿಸ ನ ೪ ಹಂತದ ಬದಲಾವಣೆಯನ್ನು ಬರೆಯಿರಿ .

− | {{#ev:youtube|NR0mdDJMHIQ| 400| left}}

− | (ಮೈಟಾಸಿಸ ಹೇಗೆ ಕೋಶ ವಿಭಜನೆ ಯಾಗುತ್ತದೆ ಅನ್ನುವದರ 1 ವಿಡಿಯೊ 01:31 sec ಇದೆ )

− | {{#widget:YouTube|id=cvlpmmvB_m4}}

− | '''ಮೀಯಾಸಿಸ್ (MEOISIS):'''

− | ಮೈಟಾಸಿಸನಲ್ಲಿ ದೈಹಿಕ ಬೆಳವಣೆಗೆಯಾಗುತ್ತದೆ ಆದರೆ ಮರಿಗಳು ಹೆಗೆ ಉತ್ಪತ್ತಿ ಯಾಗುತ್ತವೆ ?

− | ಪ್ರಜನನ್ ಕೋಶಗಳಲ್ಲಿ ಮಾತ್ರ ಲೈಂಗಿಕ ಮರು ಉತ್ಪತ್ತಿಯಾಗುತ್ತದೆ . ಅಂದರೆ ಪ್ರಜನನ ಕೊಶಗಳಲ್ಲಿ ಮಿಯಾಸಿಸ ನಡೆಯುತ್ತದೆ

− | ಒಂದು ಜೀವಿಯ ಜೀವನ ಚಕ್ರದಲ್ಲಿ ವಿಶೇಷ ರಿತಿಯ ಕೋಶ ವಿಭಜನೆಯು ಲಿಂಗಾಣುಗಳನ್ನು ಉತ್ಪತ್ತಿ ಮಾಡುವ ಪ್ರಜನನ ಕೋಶಗಳಲ್ಲಿ ಮಾತ್ರ ನಡೆಯುತ್ತದೆ . .

− | ಲೈಂಗಿಕ ಮರುಉತ್ಪಾದನೆ ಮಾತ್ರ ಯೂಕರಿಯೋಟ್ಗಳಲ್ಲಿ ನಡೆಯುತ್ತದೆ . ಗ್ಯಾಮಿಟ್ಗಳ ರಚನೆಯ ಸಮಯದಲ್ಲಿ, ವರ್ಣತಂತುಗಳ ಸಂಖ್ಯೆ ಅರ್ಧದಷ್ಟನ್ನು ಕಡಿಮೆ ಇದೆ, ಮತ್ತು ಎರಡು ಗ್ಯಾಮಿಟ್ಗಳ ಫಲಿಕರಣ ಸಮಯದಲ್ಲಿ ಸಮ್ಮಿಲನ ಮಾಡಿದಾಗ ಪೂರ್ಣ ಪ್ರಮಾಣದದಲ್ಲಿ ಹಿಂದಿರುಗುತ್ತವೆ.

− | '''ಮಿಯಾಸಿಸ್ ಹಂತಗಳು (Phases of Meiosis I )'''

− | ಸತತ ಎರಡು ಕೋಶ ಗಳು ವಿಭಜನೆ ಯಾಗುತ್ತವೆ.

− | ಮಿಯೋಸಿಸ್ I (ಸಂಖ್ಯಾಕ್ಷಿಣ) ಮತ್ತು

− | ಮಿಯೋಸಿಸ್ II (ವಿಭಾಗ) ನ್ನು ಒಳಗೊಂಡಿದೆ.

− | ಮಿಯಾಸಿಸ್ 4 ಹ್ಯಾಪ್ಲಾಯಿಡ್ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಮೈಟಾಸಿಸ್ 2 ಕೋಶಗಳನ್ನು ಉತ್ಪತ್ತಿ ಮಾಡುತ್ತದೆ . ಮಿಯಾಸಿಸ್ I ನ್ನು ನಾವು ಸಂಖ್ಯಾಕ್ಷಿಣ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ 2n ನಿಂದ n ಬರುತ್ತದೆ.

− | '''ಮಿಯೋಸಿಸ್ I ಹಂತಗಳು :'''

− | [[File:meosis stages.gif|400px]]

− | [[File:meosis stage telophase.gif|400px]]

− | http://course1.winona.edu/sberg/ILLUST/Fig13-6.gif

− | '''ಪ್ರೊಫೇಸ I'''

− | (ಲಾಕ್ಟೊಟಿನ್, ಜೈಗೊಟೀನ್ , ಪ್ಯಾಕಿಟಿನ್ , ಡಿಪ್ಲೊಟೀನ್ , ಡಯಕೈನೆಸಿಸ್ )

− | [[File:Prophase 1.gif|400px]]

− | #ವರ್ಣತಂತುಗಳ ದಪ್ಪಗೆ ಕಾಣಿಸಲ್ಪಡುತ್ತವೆ .

− | #ಸೆಂಟ್ರಿಯೋಲಗಳು aster ಗಳಾಗಿ ಬದಲಾವಣೆಯಾಗು ತ್ತವೆ .

− | #Aster ನಡು ವೆ ಕದಿರು ಎಳೆಗಳು ರೂ ಪಗೊಳ್ಳುತ್ತವೆ .

− | #ನ್ಯೂ ಕ್ಲಿಯೋಲಸ ಕಣ್ಮರೆಯಾಗು ತ್ತದೆ .

− | #ತಂದೆ ಮತ್ತು ತಾಯಿಯಿಂದ ಬಂದಿರುವ ವರ್ಣತಂತು ಗಳು ಜೋತೆಗೂ ಡು ತ್ತವೆ .

− | #ಕೋಶಕೇಂದ್ತ್ರದ ಪೋರೆಯು ಮಾಯವಾಗುತ್ತದೆ .

− | #ವರ್ಣತಂತುಗಳ ಸಮಿಪಕ್ಕೆ ಬರುವದನ್ನು ಜೊತೆಗೂ ಡುವಿಕೆ ಎನ್ನು ತ್ತೆವೆ.

− | #ಅಡ್ಡಹಾಯುವಿಕೆ ಕಂಡು ಬರುತ್ತದೆ .

− | '''ಮೆಟಾಫೇಸ I'''

− | ಕೋಶದ ಮದ್ಯಭಾಗದಲ್ಲಿ ಕಾಣಿಸಲ್ಪಡುತ್ತವೆ .

− | [[File:metaphase.gif|400px]]

− | ( ಈ ಚಿತ್ರವನ್ನು ಈ ಮೆಲ್ಕಾಣಿಸಿದ Website ನಿಂದ Download ಮಾಡಿಕೊಳ್ಳಲಾಗಿದೆ . )

− | '''ಅನಾಫೇಸ I'''

− | #ಇಲ್ಲಿ ಸೆಂಟ್ರೋಮಿಯರು ವಿಭಜಿಸುವದಿಲ್ಲ.

− | #ದ್ವಿ ಗು ಣಿತದಿಂದ ಏಕ ಗು ಣಿತ ವರ್ಣತಂತು ಗಳಾಗಿ ವಿಭಜನೆಯಾಗುತ್ತವೆ .

− | [[File:Anaphase.gif|300px]]

− | '''ಟಿಲೊಫೇಸ I'''

− | #ಏಕಗುಣಿತ ವರ್ಣತಂತುಗಳ ಇದ್ದರೂ ಕ್ರೊಮಾಟಿಡ್ ಗಳು ಬೆರ್ಪಡು ವದಿಲ್ಲ .

− | #ನೀಳವಾಗಿ , ತೆಳು ವಾದ ದಾರಗಳಂತೆ ವರ್ಣತಂತುಗಳ ಗೋಚರಿಸುತ್ತವೆ .

− | #ಕೋಶಕೇಂದ್ತ್ರದ ಪೋರೆ ಮತ್ತು ಕಿರುಕೋಶಕೇಂದ್ರ ರೂ ಪ ಗೊಳ್ಳುತ್ತದೆ .

− | [[File:telophase.jpg|300px]]

− | '''ಮನೆ ಕೆಲಸ :'''

− | ಮಿಯಾಸಿಸನಲ್ಲಿ ಟಿಲೊಫೆಸ I ಹಂತದಲ್ಲಿ ಯಾವ ತರಹದ ಚಿತ್ರವನ್ನು ನೀವೂ ನೊಡಿದ್ದಿರಿ ಮತ್ತು ಅದರಿಂದ ಮುಂದೆ ಏನ ಕ್ರೀಯೆ ನಡಿಯೂತ್ತದೆ ಅನ್ನುವದನ್ನು ಪಟ್ಟಿ ಮಾಡಿಕೊಂಡು ಬನ್ನಿ .

− | '''ಮಿಯಾಸಿಸ್ II ಹಂತಗಳು'''

− | ಮಿಯಾಸಿಸ್ II ನ್ನು ನಾವು ಸಮವಿಭಾಜಕ ಕೋಶ ವಿಭಜನೆ ಎಂದು ಕರೆಯುತ್ತೆವೆ . ಅಂದರೆ ಮೈಟಾಸಿಸ ನಲ್ಲಿ ಹೆಗೆ ಕ್ರೀಯೆ ನಡೆಯುತ್ತದೆ ಅದೆ ತರಹ ಮಿಯಾಸಿಸ್ ನಲ್ಲಿ ಕೂಡಾ ನಡೆಯುತ್ತದೆ. .

− | [[File:MEIOSIS II.gif|400px]]

− | ಪ್ರೊಫೇಸ II

− | ಮೆಟಾಫೇಸ II ಇವುಗಳಿಗೆ ಸಂಬಂದಪಟ್ಟಂತೆ ಮಾಹಿತಿಯು ಮೈಟಾಸಿಸಗೆ ಸಮನಾಗಿದೆ .

− | ಅನಾಫೇಸ II

− | ಟಿಲೊಫೇಸ II

− | '''Spermatogenesis'''

− | ವೀರ್ಯ ಉತ್ಪಾದನೆ ಪ್ರತಿ ದಿನ ಉತ್ಪಾದಿಸಲಾಗುತ್ತಿದ್ದು ಹಲವು ನೂರು ದಶಲಕ್ಷ ವೀರ್ಯ ಗಳು ಉತ್ಪತ್ತೀಯಾಗುತ್ತವೆ. ಜೀವನ ಪರ್ಯಂ ತ ಮುಂದುವರೆಯುತ್ತದೆ ಪ್ರೌಢಾವಸ್ಥೆಯ ಸಮಯದಲ್ಲಿ ಆರಂಭಗೊಳ್ಳುತ್ತದೆ . ಒಮ್ಮೆ ವೀರ್ಯ ಉತ್ಪತ್ತಿ ಯಾದಮೇಲೆ ಪ್ರೌಢರೂಪದಲ್ಲಿ ಅವು ವೃಷಣನಾಳಸುರಳಿಯಲ್ಲಿ

− | ಶೇಖರಿಸಲಾಗುವುದು .

− | [[File:Spermatogenesis.jpg|400px]]

− | '''Oogenesis.'''

− | ಇದು ಕೆವಲ ಮಹಿಳೆಯರಲ್ಲಿ ಮಾತ್ರ ಉತ್ಪತ್ತೀಯಾಗುತ್ತವೆ , ಇದು ಈಸ್ತ್ರೋಜನ ಹಾರ್ಮೋನನ ಸಹಾಯದಿಂದ ತಿಂಗಳಿಗೆ ಒಂದು ಅಂಡಾಣು ಬಿಡುಗಡೆಯಾಗುತ್ತದೆ . ಪ್ರೌಡವಸ್ಥೆಯಲ್ಲಿ ಅಂದರೆ 12 ರಿಂದ 15 ವಯಸ್ಸಿನಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ ಮತ್ತು ಸುಮಾರು 45 ರಿಂದ 50 ವಯಸ್ಸಿಗೆ ಮಾತ್ರ ಸೀಮಿತವಾಗಿರುತ್ತದೆ . .

− | [[File:oogenesis.jpg|400px]]

− | '''ಮಿಯಾಸಿಸ ನ ಪ್ರಾಮುಖ್ಯತೆ :-'''

− | #ಪ್ರಜನನ ಕೋಶಗಳಲ್ಲಿ ವರ್ಣತಂತುಗಳ ದ್ವಿಗುಣಿತದಿಂದ ಏಕಗುಣಿತಕ್ಕೆ ಬರುತ್ತದೆ ( 46 To 23 )

− | #ವರ್ಣತಂತುಗಳ ಸಂಖ್ಯೆ ಸ್ಥಿರವಾಗಿರಲು ಸಹಾಯಮಾಡುತ್ತದೆ .

− | #ಅಡ್ಡಹಾಯುವಿಕೆಯಿಂದ ಅನುವಂಶೀಯತೆಯಲ್ಲಿ ಭಿನ್ನತೆ ಉಂಟಾಗುತ್ತದೆ . ( ಬಣ್ಣ , ಎತ್ತರ , ಕುಳ್ಳ ,ಕಣ್ಣು , ಚರ್ಮ , ಅಂಗವಿಕಲತೆ )

− | {{#widget:YouTube|id=4B071d9Ywbc}}

− | (ಇದರಲ್ಲಿ ಮಿಯಾಸಿಸ ಗೆ ಸಂಭಂದಿಸಿದಂತೆ 1 ಚಿಕ್ಕ ವಿಡಿಯೋವನ್ನು ನೊಡಬಹುದು )

| ===ಚಟುವಟಿಕೆ ಸಂಖ್ಯೆ === | | ===ಚಟುವಟಿಕೆ ಸಂಖ್ಯೆ === |