ಬದಲಾವಣೆಗಳು

Jump to navigation Jump to search
೧೦೯ ನೇ ಸಾಲು: ೧೦೯ ನೇ ಸಾಲು:
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

'''ಚಟುವಟಿಕೆ  NO.1. ( ಮೈಟಾಸಿಸ )'''

'''ಚಟುವಟಿಕೆ  NO.1.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ವಿದ್ಯಾರ್ಥಿಯ ಮರಳಿನ ಮೇಲೆ ಈರುಳ್ಳಿ ಬೇರುಗಳು ಬೆಳೆಯುತ್ತವೆ ಎಂದು  ತಿಳಿಸಲಾಗುತ್ತದೆ. ಮತ್ತು ಮೂಲದ ತುದಿಯನ್ನು ಹೊಂದಿರುವ ಈರುಳ್ಳಿ ತರಲು ತಿಳಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳ ಆಸಕ್ತಿಯೊಂದಿಗೆ ಭಾಗವಹಿಸುವರು.

'''ಬೆಕಾಗುವ ಸಮ ಯ :-'''

40 ನೀಮಿಷ

'''ಬೇಕಾಗುವ ಸಮಾಗ್ರಿಗಳು'''

ಮೈಕ್ರೋಸ್ಕೊಪ್, ಸ್ಲೈಡ್ , ಕವರ್ ಸ್ಲಿಪ್ , ವಾಚ್ ಗ್ಲಾಸ್, ಈರುಳ್ಳಿಯ ತುದಿ, ಸ್ಟೆನ್.

'''ವಿದ್ಯಾರ್ಥಿಗಳಿಗೆ ಸೂಚನೆಗಳು'''

#ಎಚ್ಚರಿಕೆಯೊಂದಿಗೆ ಸೂಕ್ಷ್ಮದರ್ಶಕವನ್ನು ಉಪಯೊಗಿಸಿ.

#ಬೇರೆ ಬೇರೆ ರಿತಿಯಲ್ಲಿ ಕೋಶ ವಿಭಜನೆಯ ಹಂತಗಳನ್ನು ವಿಕ್ಷಿಸಿ .

#ಪ್ರೋಫೆಸ್ ಹಂತದಲ್ಲಿ  ವರ್ಣತಂತುಗಳ ಕೋಶದ  ಎಲ್ಲಾ ಭಾಗದಲ್ಲಿ ಹರಡಿಕೊಂಡಿರುವದನ್ನು ವಿಕ್ಷಣೆ ಮಾಡಿ

#ಮೆಟಾಫೇಸ ಹಂತದಲ್ಲಿ ವರ್ಣತಂತುಗಳ ಕೋಶದ  ಮದ್ಯಭಾಗದಲ್ಲಿ ಹರಡಿಕೊಂಡಿರುತ್ತವೆ.

#ಅನಾಫೆಸ ಹಂತದಲ್ಲಿ ವರ್ಣತಂತುಗಳ ಕದಿರುಎಳೆಗಳ ಸಹಾಯದಿಂದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.

#ಟಿಲೊಫೆಸ ಹಂತದಲ್ಲಿ ವರ್ಣತಂತುಗಳ ವಿರುದ್ದ ದಿಕ್ಕಿನಲ್ಲಿ  ಕದಿರು ಎಳೆಗಳ ಸಹಾಯದಿಂದ ಗುಂಪುಗುಡುತ್ತವೆ .

#ಟಿಲೊಫೆಸ ಹಂತದಲ್ಲಿ ಎರಡು ಮರಿಕೋಶಗಳಾಗಿ ಸಂಪೂರ್ಣವಾಗಿ ವಿಭಜನೆಯನ್ನು ಹೊಂದುತ್ತದೆ .

'''ವಿಧಾನ ( Process ) :- (15 ನಿಮೀಷ ಗಳು).'''

ವಿಧ್ಯಾರ್ಥಿಗಳು ಈರುಳ್ಳಿಯ ತುದಿಯನ್ನು ತೆಗೆದುಕೊಂಡು ಅದರ ಕೊನೇ ತುದಿಯನ್ನು  ರೇಜರ್ ನ ಸಹಾಯದಿಂದ ಕಟ್ ಮಾಡಿ .

ಚಿಕ್ಕದಾದ್ ಭಾಗವನ್ನು ಸ್ಲೈಡ್ ಮೆಲೆ ಹಾಕಿ ನಂತರ ಸ್ಟೆನ್ ಹಾಕಿ ಅದರ ಮೇಲೆ ಕವರ  ಸ್ಲಿಪ ಹಾಕಬೆಕು.

ಅಮೆಲೆ ಮೈಕ್ರೋಸ್ಕೊಪ್ ಸಹಾಯ ದಿಂದ ವಿಕ್ಷಣೆ ಮಾಡಬೆಕು .

'''ಪ್ರಶ್ನೆಗಳನ್ನು  ಕೇಳುವುದು'''

#ಸ್ಲೈಡ್ ಮೆಲೆ ನೀವೂ ಏನ್ ನೊಡಿದಿರಿ ಹಾಗು ಮೈಕ್ರೊಸ್ಕೊಪ್ ನಲ್ಲಿ ಏನೇನು ನೊಡಿದಿರಿ.

#ಎಷ್ಟು ಜೀವಕೋಶ ವನ್ನು ನೀವೂ ವಿಕ್ಷಣೆ ಮಾಡಿದಿರಿ  ?

#ಜೀವಕೋಶದ ರಚನೆ ಹೆಗೆ ಇದೆ. ಬೇರೆ ಬೇರೆ ವಿಧದ ಕೋಶ ವಿಭಜನೆಯನ್ನು ವಿಕ್ಷಣೆ ಮಾಡಿದ್ದಿರಾ  ?

#ಯಾವ ಭಾಗದಲ್ಲಿ ಕೊಶ ವಿಭಜನೆ ಯಾಗುತ್ತದೆ  ?

#ಯಾವ ವಿಧದ ಕೋಶ ವಿಭಜನೆಯೂ ನೀವೂ  ಸ್ಲೇಡ್ ಮೇಲೆ ನೊಡಿದ್ದಿರಿ ?

==ಚಟುವಟಿಕೆ 01 :-==

==ಚಟುವಟಿಕೆ 01 :-==

ಸಂಚರಣೆ ಪಟ್ಟಿ