೧೦೯ ನೇ ಸಾಲು: |
೧೦೯ ನೇ ಸಾಲು: |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''
| | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

− | '''ಚಟುವಟಿಕೆ NO.1. ( ಮೈಟಾಸಿಸ )'''
| + | '''ಚಟುವಟಿಕೆ NO.1. |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

− | ವಿದ್ಯಾರ್ಥಿಯ ಮರಳಿನ ಮೇಲೆ ಈರುಳ್ಳಿ ಬೇರುಗಳು ಬೆಳೆಯುತ್ತವೆ ಎಂದು ತಿಳಿಸಲಾಗುತ್ತದೆ. ಮತ್ತು ಮೂಲದ ತುದಿಯನ್ನು ಹೊಂದಿರುವ ಈರುಳ್ಳಿ ತರಲು ತಿಳಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳ ಆಸಕ್ತಿಯೊಂದಿಗೆ ಭಾಗವಹಿಸುವರು.

− | '''ಬೆಕಾಗುವ ಸಮ ಯ :-'''

− | 40 ನೀಮಿಷ

− | '''ಬೇಕಾಗುವ ಸಮಾಗ್ರಿಗಳು'''

− | ಮೈಕ್ರೋಸ್ಕೊಪ್, ಸ್ಲೈಡ್ , ಕವರ್ ಸ್ಲಿಪ್ , ವಾಚ್ ಗ್ಲಾಸ್, ಈರುಳ್ಳಿಯ ತುದಿ, ಸ್ಟೆನ್.

− | '''ವಿದ್ಯಾರ್ಥಿಗಳಿಗೆ ಸೂಚನೆಗಳು'''

− | #ಎಚ್ಚರಿಕೆಯೊಂದಿಗೆ ಸೂಕ್ಷ್ಮದರ್ಶಕವನ್ನು ಉಪಯೊಗಿಸಿ.

− | #ಬೇರೆ ಬೇರೆ ರಿತಿಯಲ್ಲಿ ಕೋಶ ವಿಭಜನೆಯ ಹಂತಗಳನ್ನು ವಿಕ್ಷಿಸಿ .

− | #ಪ್ರೋಫೆಸ್ ಹಂತದಲ್ಲಿ ವರ್ಣತಂತುಗಳ ಕೋಶದ ಎಲ್ಲಾ ಭಾಗದಲ್ಲಿ ಹರಡಿಕೊಂಡಿರುವದನ್ನು ವಿಕ್ಷಣೆ ಮಾಡಿ

− | #ಮೆಟಾಫೇಸ ಹಂತದಲ್ಲಿ ವರ್ಣತಂತುಗಳ ಕೋಶದ ಮದ್ಯಭಾಗದಲ್ಲಿ ಹರಡಿಕೊಂಡಿರುತ್ತವೆ.

− | #ಅನಾಫೆಸ ಹಂತದಲ್ಲಿ ವರ್ಣತಂತುಗಳ ಕದಿರುಎಳೆಗಳ ಸಹಾಯದಿಂದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.

− | #ಟಿಲೊಫೆಸ ಹಂತದಲ್ಲಿ ವರ್ಣತಂತುಗಳ ವಿರುದ್ದ ದಿಕ್ಕಿನಲ್ಲಿ ಕದಿರು ಎಳೆಗಳ ಸಹಾಯದಿಂದ ಗುಂಪುಗುಡುತ್ತವೆ .

− | #ಟಿಲೊಫೆಸ ಹಂತದಲ್ಲಿ ಎರಡು ಮರಿಕೋಶಗಳಾಗಿ ಸಂಪೂರ್ಣವಾಗಿ ವಿಭಜನೆಯನ್ನು ಹೊಂದುತ್ತದೆ .

− | '''ವಿಧಾನ ( Process ) :- (15 ನಿಮೀಷ ಗಳು).'''

− | ವಿಧ್ಯಾರ್ಥಿಗಳು ಈರುಳ್ಳಿಯ ತುದಿಯನ್ನು ತೆಗೆದುಕೊಂಡು ಅದರ ಕೊನೇ ತುದಿಯನ್ನು ರೇಜರ್ ನ ಸಹಾಯದಿಂದ ಕಟ್ ಮಾಡಿ .

− | ಚಿಕ್ಕದಾದ್ ಭಾಗವನ್ನು ಸ್ಲೈಡ್ ಮೆಲೆ ಹಾಕಿ ನಂತರ ಸ್ಟೆನ್ ಹಾಕಿ ಅದರ ಮೇಲೆ ಕವರ ಸ್ಲಿಪ ಹಾಕಬೆಕು.

− | ಅಮೆಲೆ ಮೈಕ್ರೋಸ್ಕೊಪ್ ಸಹಾಯ ದಿಂದ ವಿಕ್ಷಣೆ ಮಾಡಬೆಕು .

− | '''ಪ್ರಶ್ನೆಗಳನ್ನು ಕೇಳುವುದು'''

− | #ಸ್ಲೈಡ್ ಮೆಲೆ ನೀವೂ ಏನ್ ನೊಡಿದಿರಿ ಹಾಗು ಮೈಕ್ರೊಸ್ಕೊಪ್ ನಲ್ಲಿ ಏನೇನು ನೊಡಿದಿರಿ.

− | #ಎಷ್ಟು ಜೀವಕೋಶ ವನ್ನು ನೀವೂ ವಿಕ್ಷಣೆ ಮಾಡಿದಿರಿ ?

− | #ಜೀವಕೋಶದ ರಚನೆ ಹೆಗೆ ಇದೆ. ಬೇರೆ ಬೇರೆ ವಿಧದ ಕೋಶ ವಿಭಜನೆಯನ್ನು ವಿಕ್ಷಣೆ ಮಾಡಿದ್ದಿರಾ ?

− | #ಯಾವ ಭಾಗದಲ್ಲಿ ಕೊಶ ವಿಭಜನೆ ಯಾಗುತ್ತದೆ ?

− | #ಯಾವ ವಿಧದ ಕೋಶ ವಿಭಜನೆಯೂ ನೀವೂ ಸ್ಲೇಡ್ ಮೇಲೆ ನೊಡಿದ್ದಿರಿ ?

| ==ಚಟುವಟಿಕೆ 01 :-== | | ==ಚಟುವಟಿಕೆ 01 :-== |