ಬದಲಾವಣೆಗಳು

Jump to navigation Jump to search
೭೦ ನೇ ಸಾಲು: ೭೦ ನೇ ಸಾಲು:     
=ಯೋಜನೆಗಳು =
 
=ಯೋಜನೆಗಳು =
 +
# ಹತ್ತಿರದ ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳು ನಡೆಯುತ್ತಿವೆಯೇ ? ಎನ್ನವುದರ ಬಗ್ಗೆ ವರದಿ ತಯಾರಿಸುವುದು
 +
# ದಿನ ಪತ್ರಿಕೆ , ಸಾಪ್ತಾಹಿಕ , ಮಾಸಿಕ ಪತ್ರಿಕೆಗಳಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸಿ ಆಲ್ಬಮ್ ತಯಾರಿಸುವುದು
 +
# ವಾಸಿಸುವ ಗ್ರಾಮದಲ್ಲಿ/ಊರಿನಲ್ಲಿ ಈ ಹಿಂದೆ ೧೦ ವರ್ಷಗಳ ಹಿಂದೆ ಇದ್ದ ವಾಹನಗಳ ಸಂಖ್ಯೆ ಹಾಗೂ ಪ್ರಸ್ತುತ ಇರುವ ವಿವಿಧ ವಾಹನಗಳ ಸಂಖ್ಯೆಗಳ ಹಿರಿಯರಿಂದ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ಚರ್ಚಿಸುವುದು
 +
# ಪರಿಸರ ಸ್ನೇಹಿ ಇಂಧನಗಳ ಆವಿಷ್ಕಾರದ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಿ ಅದನ್ನು ಬಳಸುವತ್ತ ಜಾಗೃತಿ ಮೂಡಿಸುವುದು
 +
# ಜಲಮೂಲಗಳನ್ನು ಮಲಿನಗೊಳಿಸದಂತೆ ನಾವು ಕೈಗೊಳ್ಳುವ ಕ್ರಮಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ಚರ್ಚಿಸುವುದು
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
೨೩೦

edits

ಸಂಚರಣೆ ಪಟ್ಟಿ