ಬದಲಾವಣೆಗಳು

Jump to navigation Jump to search
೩೫ ನೇ ಸಾಲು: ೩೫ ನೇ ಸಾಲು:  
# '''ಪರ್ವತ ಮಳೆ :''' ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ.
 
# '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [[ಭಾರತದಲ್ಲಿ_ಮಳೆಯ_ಹಂಚಿಕೆ| ಮಳೆಯ ಹಂಚಿಕೆ]]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
 
 +
 +
ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಚಲಿಸುವ ವಾಯುವನ್ನು ಮಾರುತಗಳು ಎನ್ನುವರು.[[ಮಾರುತಗಳು]] ಕೂಡ ಮಾನ್ಸೂನ್ ವಾಯುಗುಣದ ಲಕ್ಷಣಗಳಲ್ಲಿ ಒಂದು.ಅದೇ ರಿತಿ ಉಷ್ಣಾಂಶವೂ ಕೂಡ ಮಾನ್ಸೂನ್ ವಾಯುಗುಣದ ಲಕ್ಷಣಗಳಲ್ಲಿ ಒಂದು ಭೂಮಿಯು ಪಡೆಯುವ ಎಲ್ಲಾ ಶಕ್ತಿಗೂ ಸೂರ್ಯನೇ ಮೂಲ. ಭೂಮಿಯು ಸೂರ್ಯನಿಂದ ಪಡೆಯುವ ಶಾಖವನ್ನು ಸೂರ್ಯಜನ್ಯ ಶಾಖ ಎನ್ನವರು. ವಾಯುಮಂಡಲದ [[ಉಷ್ಣಾಂಶ]]ವನ್ನು ಉಷ್ಣತಾ ಮಾಪಕ ಉಪಕರಣದಿಂದ ಅಳೆಯಲಾಗುವುದು.
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
೩೭೧

edits

ಸಂಚರಣೆ ಪಟ್ಟಿ