# '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [[ಭಾರತದಲ್ಲಿ_ಮಳೆಯ_ಹಂಚಿಕೆ| ಮಳೆಯ ಹಂಚಿಕೆ]]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. | # '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [[ಭಾರತದಲ್ಲಿ_ಮಳೆಯ_ಹಂಚಿಕೆ| ಮಳೆಯ ಹಂಚಿಕೆ]]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. |