ಬದಲಾವಣೆಗಳು

Jump to navigation Jump to search
ಹೊಸ ಪುಟ: =ಚಟುವಟಿಕೆ - ಚಟುವಟಿಕೆಯ ಹೆಸರು= ==ಅಂದಾಜು ಸಮಯ== ಒಂದು ಅವಧಿ ==ಬೇಕಾಗುವ ಪದಾರ...


=ಚಟುವಟಿಕೆ - ಚಟುವಟಿಕೆಯ ಹೆಸರು=

==ಅಂದಾಜು ಸಮಯ==
ಒಂದು ಅವಧಿ

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
ಮಕ್ಕಳೊಂದಿಗೆ ಚರ್ಚೆ ಮಾಡುವುದು.

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
ಮಕ್ಕಳನ್ನು ಎರಡು ಗುಂಪುಗಳಾಗಿ ವಿಭಾಗಿಸಿ, ಒಂದು ಗುಂಪನ್ನು ಭಾರತೀಯ ಸೈನ್ಯಧಿಕಾರಿಯಾಗಿ ಮತ್ತೊಂದು ಗುಂಪನ್ನು ಬ್ರೀಟಿಷ್ ಸೈನ್ಯಧಿಕಾರಿಯಾಗಿ ಮಾಡಿ.ಅವರಿಗೆ ತಾವು ಯುದ್ದ ಮಾಡುವುದಾರೆ ಅದಕ್ಕೆ ಕೋಡುವ ಕಾರಣಗಳನ್ನು ಪಟ್ಟಿ ಮಾಡುವಂತೆ ತಿಳಿಸಿ.ಮಕ್ಕಳ ಮಂಡಣೆಯ ನಂತರ ತರಗತಿಯಲ್ಲಿ ಅದನ್ನು ಚರ್ಚೆ ಮಾಡಿ.

==ಬಹುಮಾಧ್ಯಮ ಸಂಪನ್ಮೂಲಗಳ==
{{#widget:YouTube|id=u2dS3u2BORk}}
ಈ ವೀಡೀಯೊವನ್ನು ತೋರಿಸಿ ಅವರ ಭಾರತೀಯರು ಪ್ರಥಮ ಸ್ವಾತಂತ್ರ್ಯ ಸಂಂಗ್ರಾಮ ಎಂದು ಕರೆಯಲು ಕಾರಣವನ್ನು ಕೇಳಿರಿ.

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
#ನೀವು ಸೈನ್ಯದಲ್ಲಿ ಇರುವಿರಿ ಎಂದು ಕಲ್ಪಿಸಿಕೊಳ್ಳಿ, ನಿಮ್ಮ ಸೋದರ ಸಂಬಂಧಿ ಸೈನ್ಯದಲ್ಲಿ ಉದ್ಯೋಗ ಮಾಡಲು ಒಪ್ಪುವುದಿಲ್ಲ , ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
==ಪ್ರಶ್ನೆಗಳು==

'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ]]

ಸಂಚರಣೆ ಪಟ್ಟಿ