ಬದಲಾವಣೆಗಳು

Jump to navigation Jump to search
೩೨ ನೇ ಸಾಲು: ೩೨ ನೇ ಸಾಲು:     
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
ಈ ಅಧ್ಯಾಯವು ಕೆವು ವಿಭಿನ್ನ ಅಂಶಗಳನ್ನು ಒಳಗೊಂಡಿದೆ.
 +
#ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ (ಸ್ಪಷ್ಟವಾಗಿದೆ ಮತ್ತು ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದಾಗಿದೆ)
 +
#ಹಸಿರು ಕ್ರಾಂತಿ
 +
#ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ
 +
NCERT ಪುಸ್ತಕದಲ್ಲಿ ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ ಒಂದೇ ಅಧ್ಯಾಯವಿಲ್ಲ.
 +
#[http://www.ncert.nic.in  Karnataka Text Book Class X - Economics - Chapter  2 - Economy and Government => NCERT Text Book - Class 10, Chapter 4 - Globalisation and the Indian Economy] for a discussion on globalisation
 +
ಜಾಗತೀಕರಂದ ಬಗ್ಗೆ ವಿಸ್ತ್ರತವಾದ ಚರ್ಚೆಯನ್ನು ಮಾಡಲಾಗಿದೆ ಮತ್ತು ಓದಲು ಯೋಗ್ಯವಾಗಿದೆ, ಜಾಗತೀಕರಣದ ಅನುಕೂಲತೆಗಳು ಮತ್ತು ಅದರ ಹಾನಿಕಾರಕ ಪರಿಣಾಮಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಕುರಿತು ಚರ್ಚಿಸಲಾಗುತ್ತಿದೆ.ಅನೇಕ ಉದಾಹರಣೆಗಳನ್ನು ದಿನನಿತ್ಯ ಜೀವನಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ.ಜಾಗತೀಕರಣ ಕಾರಣ ಐಟಿ ಉದ್ಯಮದಲ್ಲಿ ಹೆಚ್ಚಿನ ಉಚ್ಛ್ರಾಯ ಸ್ಥಿತಿಯಲ್ಲಿದೆ, ಭಾರತೀಯ ಬಹುರಾಷ್ಟ್ರೀಯ ಕಂಪನಿಗಳಾದ ಟಾಟಾ,ಬಿರ್ಲಾ,ರಿಲಯನ್ಸ್ ಗುಂಪುಗಳು ಇದರ ಬಗ್ಗೆ  ಚರ್ಚಿ ನಡೆಸುತ್ತಿದ್ದಾರೆ.ಈ ಅಧ್ಯಾಯದಲ್ಲಿ ಅನೇಕ ಛಾಯಾಚಿತ್ರಗಳು ಮತ್ತು ಕಾರ್ಟೂನ್ ಗಳನ್ನು ನೀಡಲಾಗಿದೆ, ಅನೇಕ ಚರ್ಚೆಯ ಅಂಶಗಳನ್ನು ಈ ಅಧ್ಯಾಯದಲ್ಲಿ ನೀಡಲಾಗಿದೆ ಇವುಗಳು CCE ಮಾಡುವಲ್ಲಿ ಸಹಾಯಕವಾಗಿದೆ, ಈ ಅಧ್ಯಾಯ ಓದುವುದು ನಮಗೆ ತುಂಬಾ ಉಪಯುಕ್ತವಾಗಿದೆ.
 +
#[http://www.ncert.nic.in  Karnataka Text Book Class X - Economics - Chapter  2 - Economy and Government => NCERT Text Book -  => NCERT Text Book -  Class 12th, Chapter 5 - The Government - Budget and Economy] for a discussion on Government role in economy ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ ಇದರ ಬಗ್ಗೆ ಒಂದು ಸಂಕ್ಷಿಪ್ತ ಚರ್ಚೆಯನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ.
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 
#http://kn.wikipedia.org/wiki/ಅರ್ಥ_ವ್ಯವಸ್ಥೆ
 
#http://kn.wikipedia.org/wiki/ಅರ್ಥ_ವ್ಯವಸ್ಥೆ

ಸಂಚರಣೆ ಪಟ್ಟಿ