ಬದಲಾವಣೆಗಳು

Jump to navigation Jump to search
೮೦ ನೇ ಸಾಲು: ೮೦ ನೇ ಸಾಲು:     
==ಪರಿಕಲ್ಪನೆ #2==
 
==ಪರಿಕಲ್ಪನೆ #2==
 +
ಪ್ಲೆಮಿಂಗ್ ನ ಬಲಗೈ ನಿಯಮ ಮತ್ತು ಡೈನಮೋದ ಕಾರ್ಯ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ಪ್ಲೆಮಿಂಗ್ ನ ಬಲಗೈ ನಿಯಮವನ್ನು ಅರ್ಥೈಸುವುದು
 +
#ಡೈನಮೋದ ವಿಧಗಳನ್ನು ತಿಳಿಯುವುದು
 +
#ಡೈನಮೋದ ಮುಖ್ಯ ಭಾಗಗಳನ್ನು ತಿಳಿಯುವುದು
 +
#ಡೈನಮೋದ ಕಾರ್ಯವನ್ನು ವಿವರಿಸುವುದು
 +
#ಎ.ಸಿ. ಮತ್ತು ಡಿ.ಸಿ. ಡೈನಮೋದಲ್ಲಿ ಉಂಟಾಗುವ ವಿದ್ಯುತ್ಪ್ರವಾಹದ ದಿಕ್ಕನ್ನು ನಕ್ಷೆಗಳಲ್ಲಿ ಪ್ರತಿನಿಧಿಸುವುದು
 +
#ಎ.ಸಿ. ಮತ್ತು ಡಿ.ಸಿ. ಡೈನಮೋಗಳ ವ್ಯತ್ಯಾಸಗಳನ್ನು ಪಟ್ಟಿಮಾಡುವುದು
 +
#ಡೈನಮೋದ ಅನ್ವಯಗಳನ್ನು ಗುರುತಿಸುವುದು
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಲೆನ್ಜ್ ನಿಯಮ ಮತ್ತು ಶಕ್ತಿ ಸಂರಕ್ಷಣೆ : ಪ್ರೇರಿತ ವಿದ್ಯುಚ್ಛಾಲಕ ಬಲದ ದಿಕ್ಕು ಯಾವಾಗಲು ಅದನ್ನು ಉತ್ಪತ್ತಿ ಮಾಡುವ ಕಾಂತಕ್ಷೇತ್ರದ ದಿಕ್ಕನ್ನು ಆಕರ್ಷಿಸುವ ಅಥವಾ ವಿಕರ್ಷಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
 +
ಕಾಂತದ ಉತ್ತರ ದ್ರುವ ಸೋಲಾನಾಯ್ಡ್ ನ ಒಂದು ತುದಿಗೆ ತಂದಾಗ ಉಂಟಾಗುವ ಸೋಲಾನಾಯ್ಡ್  ನಲ್ಲಿ ಉಂಟಾಗುವ ವಿದ್ಯುತ್ ಪ್ರವಾಹದ ಕಾಂತಕ್ಷೇತ್ರ ಕಾಂತದ ಉತ್ತರ ದ್ರುವವನ್ನು ವಿಕರ್ಷಿಸುತ್ತದೆ. ಆದ್ದರಿಂದ ಸೋಲಾನಾಯ್ಡ್ ತುದಿಯಲ್ಲಿ ಉಂಟಾಗುವು ವಿದ್ಯುಚ್ಛಾಲಕ ಬಲದ ದಿಕ್ಕು ಅಪ್ರದಕ್ಷಿಣದಿಕ್ಕಿನಲ್ಲಿರುತ್ತದೆ. 
 +
ಕಾಂತದ ಉತ್ತರ ದ್ರುವ ಸೋಲಾನಾಯ್ಡ್ ನಿಂದ ಹಿಂತೆಗೆದಾಗ ಉಂಟಾಗುವ ಸೋಲಾನಾಯ್ಡ್  ನಲ್ಲಿ ಉಂಟಾಗುವ ವಿದ್ಯುತ್ ಪ್ರವಾಹದ ಕಾಂತಕ್ಷೇತ್ರ ಕಾಂತದ ದಕ್ಷಿಣ ದ್ರುವವನ್ನು ವಿಕರ್ಷಿಸುತ್ತದೆ. ಆದ್ದರಿಂದ ಸೋಲಾನಾಯ್ಡ್ ತುದಿಯಲ್ಲಿ ಉಂಟಾಗುವು ವಿದ್ಯುಚ್ಛಾಲಕ ಬಲದ ದಿಕ್ಕು ಪ್ರದಕ್ಷಿಣದಿಕ್ಕಿನಲ್ಲಿರುತ್ತದೆ. 
 +
ಲೆನ್ಜ್ ನ ನಿಯಮ ಶಕ್ತಿ ಸಂರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಕಾಂತ ಮತ್ತು ಸುರುಳಿಯ ಯಾಂತ್ರಿಕ ಶಕ್ತಿಯು ಸೋಲಾನಾಯ್ಡ್ ನಲ್ಲಿ ವಿದ್ಯುತ್ಪ್ರವಾಹ ಉಂಟಾಗಿ ವಿದ್ಯುಚ್ಚಕ್ತಿಯಾಗಿ ಪರಿವರ್ತಿತವಾಯಿತು.
 +
ಚಿತ್ರದಲ್ಲಿ ತೋರಿಸಿರುವಂತೆ 2ಮಿ.ಮಿ. ದಪ್ಪದ ಅಲ್ಯುಮಿನಿಯಂ ಸರಳನ್ನು ಒಂದು ಶಕ್ತಿಶಾಲಿ ಕಾಂತದ ಉತ್ತರ ಮತ್ತು ದಕ್ಷಿಣ ದ್ರುವಗಳ ನಡುವೆ ಬರುವಂತೆ ಜೋಡಿಸಿ. ಮಂಡಲದಲ್ಲಿ ಒಂದು ಸ್ವಿಚ್ ಮತ್ತು ಡಿ.ಸಿ.ಬ್ಯಾಟರಿ ಜೋಡಿಸಿ. ಸ್ವಿಚ್ ಆನ್ ಮಾಡಿದಾಗ ಸರಳಿನಲ್ಲಾಗುವ ವಿಚಲನೆಯ ದಿಕ್ಕು, ವಿದ್ಯುತ್ ಪ್ರವಾಹದ ದಿಕ್ಕು, ಕಾಂತಕ್ಷೇತ್ರದ ದಿಕ್ಕುಗಳನ್ನು ಗಮನಿಸಿ. ಡಿ.ಸಿ.ಬ್ಯಾಟರಿಯನ್ನು ವಿರುದ್ದ ದಿಕ್ಕಿನಲ್ಲಿ ಅಳವಡಿಸಿ ಸ್ವಿಚ್ ಆನ್ ಮಾಡಿ.
 +
 +
ಪ್ಲೆಮಿಂಗ್ನ ಬಲಗೈನಿಯಮ/ಡೈನಮೋನಿಯಮ : ಬಲಗೈನ ಹೆಬ್ಬೆರಳು, ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಹೊಂದಿಸಿ. ತೋರುಬೆರಳು ಕಾಂತಕ್ಷೇತ್ರದ ದಿಕ್ಕನ್ನು, ಹೆಬ್ಬೆರಳು ವಾಹಕದ ಚಲನೆಯ ನೇರವನ್ನು ಸೂಚಿಸಿದರೆ ಆಗ ಮಧ್ಯದ ಬೆರಳು ಪ್ರೇರಿತ ವಿದ್ಯುತ್ಪ್ರವಾಹದ ನೇರವನ್ನು ಸೂಚಿಸುತ್ತದೆ.
 +
 +
ಎ.ಸಿ.ಡೈನಮೋ : ವಿದ್ಯುತ್ಕಾಂತೀಯ ಪ್ರೇರಣೆ ತತ್ವದ ಮೇಲೆ ಇದು ಯಾಂತ್ರಿಕ ಬಲವನ್ನು ವಿದ್ಯುಚ್ಚಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ. 1) ಪರ್ಯಾಯ ಪ್ರವಾಹ ವಿದ್ಯುಜ್ಜನಕ
 +
2) ನೇರ ಪ್ರವಾಹ ವಿದ್ಯುಜ್ಜನಕ
 +
ತತ್ವ : ಡೈನಮೋದಲ್ಲಿ ಕಾಂತಕ್ಷೇತ್ರಗಳ ನಡುವೆ ಸುರುಳಿಯು ಸುತ್ತುತ್ತಿರುತ್ತದೆ. ಸುರುಳಿಯು ಸುತ್ತುವಾಗ ಕಾಂತಕ್ಷೇತ್ರದ ಬದಲಾವಣೆಯುಂಟಾಗಿ ಸುರುಳಿಯ ತುದಿಗಳಲ್ಲಿ ವಿದ್ಯುಚ್ಚಾಲಕ ಬಲ ಉಂಟಾಗುತ್ತದೆ. ಆ ತುದಿಗಳನ್ನು ಒಂದು ವಿದ್ಯುತ್ ಉತ್ಪಾದಿಸುವ ಸಾಧನವಾಗಿ ಮಂಡಲಕ್ಕೆ ಜೋಡಿಸಬಹುದಾಗಿದೆ.
 +
ಡೈನಮೋದ ರಚನೆ : NS ದ್ರುವಗಳ ನಡುವೆ ABCD ಆಯತಾಕಾರದ ಆರ್ಮೇಚರ್ ಇದೆ. ಆರ್ಮೇಚರ್ ನ A ತುದಿಯನ್ನು P ಉಂಗುರಕ್ಕೂ, D ತುದಿಯನ್ನು Q ಉಂಗುರಕ್ಕೂ ಸಂಪರ್ಕಿಸಿದೆ. L ಬ್ರಷ್ P ಉಂಗುರಕ್ಕೂ ಮತ್ತು M ಬ್ರಷ್ Q ಉಂಗುರಕ್ಕೂ ಸಂಪರ್ಕ ಹೊಂದಿದೆ. L,M ಬ್ರಷ್ ಗಳನ್ನು ಬಾಹ್ಯಮಂಡಲದಲ್ಲಿ R ಬಲ್ಪಿಗೆ ಜೋಡಿಸಿದೆ.
 +
ಕಾರ್ಯ : ಬಾಹ್ಯ ಯಾಂತ್ರಿಕ ಶಕ್ತಿಯಿಂದ ಆರ್ಮೇಚರ್ ಅನ್ನು ತಿರುಗಿಸಲಾಗುವುದು. AB ಬಾಹು N ದ್ರುವದ ಕೆಳಗೆ, CD ಬಾಹು S ದ್ರುವದ ಕೆಳಗೆ CD ಬಾಹು S ದ್ರುವದಲ್ಲಿ ಮೇಲೆ ಚಲಿಸುವುದು. ಪ್ಲೇಮಿಂಗ್ ನ ಬಲಗೈ ನಿಯಮದಲ್ಲಿ ಪ್ರೇರಿತ ವಿದ್ಯುತ್ಪ್ರವಾಹ ಆರ್ಮೇಚರ್ ನಲ್ಲಿ DCBA ಮಾರ್ಗವಾಗಿ ಹರಿದು P ಉಂಗುರಕ್ಕೂ ಬಾಹ್ಯಮಂಡಲದಲ್ಲಿ LRM ಮಾರ್ಗವಾಗಿ ಪ್ರೇರಿತ ವಿದ್ಯುತ್ ಪ್ರವಾಹ ಹರಿಯುವುದು. ನಂತರ CD ಬಾಹು N ದ್ರುವದಲ್ಲಿ ಕೆಳಗೆ ಚಲಿಸಿ AB ಬಾಹು S ಧ್ರುವದಲ್ಲಿ ಮೇಲೆ ಚಲಿಸುವುದು. ಈಗ ಪ್ರೇರಿತ ಪ್ರವಾಹ ಆರ್ಮೇಚರ್ ದಲ್ಲಿ ABCD ಮಾರ್ಗವಾಗಿ Q ಉಂಗುರಕ್ಕೂ ಬಾಹ್ಯಮಂಡಲದಲ್ಲಿ MRL ಮಾರ್ಗವಾಗಿ ಪ್ರೇರಿತ ವಿದ್ಯುತ್ ಪ್ರವಾಹ ಹರಿಯುವುದು.
 +
ಆರ್ಮೇಚರ್ ಸುರುಳಿ ನಿರಂತರವಾಗಿ ತಿರುಗುವುದರಿಂದ ಮೊಲ ಅರ್ಧ ಸುತ್ತಿನಲ್ಲಿ LRM ಮಾರ್ಗವಾಗಿ ಹರಿದರೆ ನಂತರದ ಅರ್ಧ ಸುತ್ತಿನಲ್ಲಿ MRL ಮಾರ್ಗವಾಗಿ ವಿದ್ಯುತ್ ಪ್ರವಾಹ ಹರಿಯುವುದು.
 +
ಸುರುಳಿಯ ಸಮತಲವು ಕಾಂತಕ್ಷೇತ್ರಕ್ಕೆ ಲಂಬವಾದಾಗ ವಿದ್ಯುತ್ ಸೊನ್ನೆಯಾಗಿ ಸಮಾಂತರವಾದಾಗ ಗರಿಷ್ಟವಾಗುವುದು.
 +
 +
ನೇರ ಪ್ರವಾಹ ವಿದ್ಯುಜ್ಜನಕದಲ್ಲಿ ಎರಡು ಪೂರ್ಣ ಉಂಗುರಗಳ ಬದಲಿಗೆ ಸೀಳು ಉಂಗುರಗಳನ್ನು ಅಳವಡಿಸಿದೆ. ಇದಕ್ಕೆ ದಿಕ್ಪರಿವರ್ತಕ ಎಂದು ಹೆಸರು. ಇದು ಬಾಹ್ಯ ಮಂಡಲದಲ್ಲಿ ಪ್ರೇರಿತ ವಿದ್ಯುತ್ಪ್ರವಾಹದ ದಿಕ್ಕು ಒಂದೇ ಆಗುವಂತೆ ಮಾಡುವುದು.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
      
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
೮೩

edits

ಸಂಚರಣೆ ಪಟ್ಟಿ