ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧೧೪ ನೇ ಸಾಲು: ೧೧೪ ನೇ ಸಾಲು:  
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
    +
==ಪರಿಕಲ್ಪನೆ #3==
 +
ಪ್ಲೆಮಿಂಗ್ನ ಎಡಗೈ ನಿಯಮ/ಮೋಟಾರ್ ನಿಯಮ ಮತ್ತು ಮೋಟಾರ್ ಕಾರ್ಯ
 +
===ಕಲಿಕೆಯ ಉದ್ದೇಶಗಳು===
 +
#ಪ್ಲೆಮಿಂಗ್ ನ ಎಡಗೈ ನಿಯಮವನ್ನು ಅರ್ಥೈಸುವುದು
 +
#ಮೋಟಾರ್ ನ ಮುಖ್ಯ ಭಾಗಗಳನ್ನು ತಿಳಿಯುವುದು
 +
#ಮೋಟಾರ್ ನ ಕಾರ್ಯವನ್ನು ವಿವರಿಸುವುದು
 +
#ಮೋಟಾರ್ ಮತ್ತು ಡೈನಮೋಗಳ ವ್ಯತ್ಯಾಸಗಳನ್ನು ಪಟ್ಟಿಮಾಡುವುದು
 +
#ಮೋಟಾರ್ ನ ಅನ್ವಯಗಳನ್ನು ಗುರುತಿಸುವುದು
 +
 +
===ಶಿಕ್ಷಕರಿಗೆ ಟಿಪ್ಪಣಿ===
 +
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಪ್ಲೆಮಿಂಗ್ನ ಎಡಗೈ ನಿಯಮ/ಮೋಟಾರ್ ನಿಯಮ : ಎಡಗೈನ ಹೆಬ್ಬೆರಳು, ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಹೊಂದಿಸಿ. ತೋರುಬೆರಳು ಕಾಂತಕ್ಷೇತ್ರದ ದಿಕ್ಕನ್ನು, ಮಧ್ಯದ ಬೆರಳು ಪ್ರೇರಿತ ವಿದ್ಯುತ್ಪ್ರವಾಹದ ನೇರವನ್ನು ಸೂಚಿಸಿದರೆ ಆಗ ಹೆಬ್ಬೆರಳು ವಾಹಕದ ಮೇಲೆ ಪ್ರಯೋಗವಾಗುವ ಯಾಂತ್ರಿಕ ಬಲದ ನೇರವನ್ನು ಸೂಚಿಸುತ್ತದೆ.
 +
ಮೋಟಾರ್ : ವಿದ್ಯುಚ್ಚಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವೇ ವಿದ್ಯುತ್ ಮೋಟಾರು. ವಿದ್ಯುತ್ಪ್ರವಾಹವನ್ನು ಹೊಂದಿರುವ ವಾಹಕವು ಕಾಂತಕ್ಷೇತ್ರದಲ್ಲಿ ಯಾಂತ್ರಿಕ ಬಲವನ್ನು ಅನುಭವಿಸುತ್ತದೆ ಎಂಬ ತತ್ವದ ಆಧಾರದ ಮೇಲೆ ಮೋಟಾರ್ ಕೆಲಸ ಮಾಡುತ್ತದೆ.
 +
ಡಿ.ಸಿ.ಮೋಟಾರಿನಲ್ಲಿ ಸುರುಳಿಯನ್ನು ABCD ಶಕ್ತಿಶಾಲಿ ಕಾಂತದ N ಮತ್ತು S ಧ್ರುವಗಳ ನಡುವೆ ಬರುವಂತೆ ಜೋಡಿಸಲಾಗಿದೆ. ಸುರುಳಿಯ ತಂತಿಯ ತುದಿಗಳನ್ನು ಸೀಳು ಉಂಗುರದ ಎರಡು ಅರ್ಧಗಳಿಗೆ ಬಂಧಿಸಲಾಗಿದೆ. S1 ಮತ್ತು S2 ಉಂಗುರಗಳು ಬ್ರಷ್ ಗಳಾದ B1 ಮತ್ತು B2 ಗಳಿಗೆ ಸಂಪರ್ಕ ಹೊಂದಿವೆ. ಈ ಬ್ರಷ್ ಗಳನ್ನು ಬ್ಯಾಟರಿಯ ಧ್ರುವಗಳಿಗೆ ಸೇರಿಸಲಾಗಿದೆ. ABCD ಮಾರ್ಗದಲ್ಲಿ ವಿದ್ಯುತ್ಪ್ರವಾಹ ಹರಿಯುವಂತೆ ಮಾಡಿದಾಗ ಯಾಂತ್ರಿಕ ಬಲವು ಸುರುಳಿಯ ಬಾಹುಗಳ ಮೇಲೆ ವಿರುದ್ಧದಿಕ್ಕಿನಲ್ಲಿ ಪ್ರಯೋಗವಾಗುತ್ತದೆ. AB ಮತ್ತು CD ಗಳ ಮೇಲೆ ಪ್ರಯೋಗವಾಗುವ ಬಲಗಳು ಒಂದು ಯುಗ್ಮವನ್ನು ರಚಿಸುತ್ತವೆ. ಆದ್ದರಿಂದ ಸುರುಳಿಯು ತನ್ನ ಅಕ್ಷದ ಮೇಲೆ ಸುತ್ತತೊಡಗಿಸುತ್ತದೆ. ಸುರುಳಿಯು ಮೊದಲ ಅರ್ಧಸುತ್ತು ಸುತ್ತಿದಾಗ, S1 ಅರ್ಧ ಉಂಗುರವು B2 ನೊಡನೆ ಸಂಪರ್ಕ ಹೊಂದುತ್ತದೆ. ಹಾಗೆಯೇ S2 ಅರ್ಧ ಉಂಗುರವು B1 ನೊಡನೆ ಸಂಪರ್ಕ ಹೊಂದುತ್ತದೆ. ಈಗ ವಿದ್ಯುತ್ಪ್ರವಾಹವು ಸುರುಳಿಯಲ್ಲಿ DCBA ಮಾರ್ಗದಲ್ಲಿ ಪ್ರವಹಿಸುತ್ತದೆ. ಉಂಟಾದ ಯುಗ್ಮದ ಪರಿಣಾಮದಿಂದ ಒಂದೇ ದಿಕ್ಕಿನಲ್ಲಿ ತನ್ನ ಸುತ್ತುವಿಕೆಯನ್ನು ಮುಂದುವರಿಸುತ್ತದೆ.  ಈ ರೀತಿಯಿಂದ  ಒಂದು ಮೋಟಾರು ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತದೆ. ಇದು ಏಕಮುಖ ವಿದ್ಯುತ್ ಪ್ರವಾಹದಿಂದ ಕೆಲಸ ಮಾಡುವುದರಿಂದ ಇದನ್ನು DC  ಮೋಟಾರ್ ಎನ್ನಲಾಗಿದೆ.
 +
 +
 +
===ಚಟುವಟಿಕೆಗಳು #===
 +
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 +
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 +
 +
==ಪರಿಕಲ್ಪನೆ #4==
 +
ವಿದ್ಯುತ್ ಕಾಂತೀಯ ಪ್ರೇರಣೆಯ ಅನ್ವಯಗಳು ಟ್ರಾನ್ಸ್ ಫಾರ್ಮರ್ ಮತ್ತು ಪ್ರೇರಣಾ ಸುರುಳಿಗಳು
 +
===ಕಲಿಕೆಯ ಉದ್ದೇಶಗಳು===
 +
 +
#ಟ್ರಾನ್ಸ್ ಫಾರ್ಮರ್ ನ ಅರ್ಥ ತಿಳಿಯುವುದು
 +
#ಟ್ರಾನ್ಸ್ ಫಾರ್ಮರ್ ನ ವಿಧಗಳನ್ನು ತಿಳಿಯುವುದು
 +
# ಟ್ರಾನ್ಸ್ ಫಾರ್ಮರ್ ನ ಕಾರ್ಯವನ್ನು ತಿಳಿಯುವುದು
 +
# ಟ್ರಾನ್ಸ್ ಫಾರ್ಮರ್ ನ ಅನ್ವಯಗಳನ್ನು ಗುರುತಿಸುವುದು
 +
#ಪ್ರೇರಣಾ ಸುರುಳಿಗಳ ಅರ್ಥ ತಿಳಿಯುವುದು
 +
# ಪ್ರೇರಣಾ ಸುರುಳಿಗಳ ಕಾರ್ಯವನ್ನು ತಿಳಿಯುವುದು
 +
# ಪ್ರೇರಣಾ ಸುರುಳಿಗಳ ಅನ್ವಯಗಳನ್ನು ಗುರುತಿಸುವುದು
 +
 +
===ಶಿಕ್ಷಕರಿಗೆ ಟಿಪ್ಪಣಿ===
 +
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
 +
 +
===ಚಟುವಟಿಕೆಗಳು #===
 +
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 +
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
  
೮೩

edits

ಸಂಚರಣೆ ಪಟ್ಟಿ