ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೩ 2018

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

English

ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ

ಕಾರ್ಯಾಗಾರದ ಗುರಿಗಳು

 1. ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
 2. ಡಿಜಿಟಲ್ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬಳಕೆಯಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಹಾಗು ಬಲಪಡಿಸುವುದು.
 3. ನಿರ್ದಿಷ್ಟ ವಿಷಯಗಳು ಮತ್ತು ಪರಿಕಲ್ಪನೆಗಳಿಗಾಗಿ ಜಿಯೋಜಿಬ್ರಾ ಬಳಸಿಕೊಂಡು ಸಂಪನ್ಮೂಲಗಳನ್ನು ರಚಿಸುವುದು.
 4. ಜಿಯೋಜಿಬ್ರಾ ಬಳಸಿಕೊಂಡು ಪಾಠಗಳ ಅಭಿವೃದ್ಧಿ ಅರ್ಥಮಾಡಿಕೊಳ್ಳುವುದು.
 5. ಸಮಸ್ಯೆಯನ್ನು ಪರಿಹರಿಸುವಲ್ಲಿ ಜಿಯೋಜಿಬ್ರಾ ಬಳಕೆಯನ್ನು ಅರ್ಥಮಾಡಿಕೊಳ್ಳುವುದು
 6. ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಅನ್ನು ಅರ್ಥಮಾಡಿಕೊಳ್ಳುವುದು.
 7. ಗಣಿತ ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಪಠ್ಯ ಸಂಪಾದಕವನ್ನು ಬಳಸುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು ನಿರೀಕ್ಷಿತ ಫಲಿತಾಂಶಗಳು
ದಿನ 1
9.30 – 10.00 ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ

ಕಾರ್ಯಗಾರದ ಸಭಾ ಯೋಜನೆಯ ಚರ್ಚೆ

ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ

ITfCಯಿಂದ ಪ್ರಸ್ತುತಿ

ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು
10.00 - 12.30 (ಮಧ್ಯೆ ಚಹಾ ವಿರಾಮದೊಂದಿಗೆ) ಸೃಷ್ಟಿಗಾಗಿ ಐಸಿಟಿ ಐಟಿಎಫ್‌ಸಿಯಿಂದ ಸಂಪನ್ಮೂಲ ವಿಷಯಗಳ ಬಗ್ಗೆ ಜಿಯೋಜಿಬ್ರಾ ಚಿತ್ರಗಳ ವಿಮರ್ಶೆ ಹಾಗು ಪಾಠಗಳನ್ನು ಯೋಜಿಸುವುದು ಮತ್ತು ಚಿತ್ರಗಳನ್ನು ಮರುಸೃಷ್ಟಿಸುವುದು.

ಜಿಯೋಜಿಬ್ರಾದ ವಿವರಗಳು

1.ಹಿಂದಿನ ಅಧಿವೇಶನದ ಮೆಲುಕು

2.ಹೆಚ್ಚುವರಿ ಪರಿಕರಗಳು -

ರೇಖೆಯೊಂದಿಗೆ ಪ್ರತಿಬಿಂಬಿಸಿ, ಬಿಂದುಗಳೊಂದಿಗೆ ಪ್ರತಿಬಿಂಬಿಸಿ,

ಬಿಂದುವಿನ ಸುತ್ತ ತಿರುಗಿಸಿ

3. ತಪಶೀಲ ಪಟ್ಟಿಯನ್ನು ಸೃಷ್ಟಿಸುವುದು

(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)

ಗುಂಪಿನ ಕೆಲಸ - ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಜಿಯೋಜಿಬ್ರಾ ಚಿತ್ರಗಳೊಂದಿಗೆ ಪಾಠವನ್ನು ಅಭಿವೃದ್ಧಿಸುತ್ತಾರೆ. KOER ಪುಟದಲ್ಲಿ ಹಂಚಿದ ಜಿಯೋಜಿಬ್ರಾ ಕಡತಗಳ ಮೇಲೆ ವೈಯಕ್ತಿಕವಾಗಿ ಕೆಲಸ ಮಾಡುತ್ತಾರೆ. ಜಿಯೋಜಿಬ್ರಾ ಕಲಿಯಿರಿ, ಗುಂಪಿನ ಕೆಲಸ, ಪ್ರದರ್ಶನ ಹಾಗು ಅಭ್ಯಾಸ ಭಾಗಿದಾರರು ಜಿಯೋಜಿಬ್ರಾ ಬಳಸಿ ಸ್ವತಂತ್ರವಾಗಿ ಚಿತ್ರಗಳನ್ನು ಮಾಡುತ್ತಾರೆ.

ಜಿಯೋಜಿಬ್ರಾ ಬಳಸಿ ಬೋಧಿಸುವುದಕ್ಕೆ ಭಾಗಿದಾರರು ಪರಿಚಿತರಾಗುತ್ತಾರೆ.

12.30 - 1.15 ಭೋಜನ
1.15 - 4.30 ಕಲಿಕಾ ಬೋಧನೆಯಲ್ಲಿ ಐಸಿಟಿ (ಮುಂದುವರೆದಿದೆ) ದತ್ತಾಂಶದ ವಿಶ್ಲೇಷಣೆಗಾಗಿ ಸ್ಪ್ರೆಡ್‌ಶೀಟ್‌ ಬಳಸುವುದು ದತ್ತಾಂಶದ ನಿರ್ವಹಣೆ, ವಿಶ್ಲೇಷಣೆ ಹಾಗು ಪ್ರಸ್ತುತಿಗಾಗಿ ಸ್ಪ್ರೆಡ್‌ಶೀಟ್‌ ಜೊತೆಯಲ್ಲಿ ಕೆಲಸ ಮಾಡುವುದು

KOER ಪುಟ - ಸ್ಪ್ರೆಡ್‌ಶೀಟ್‌ ಕಲಿಯಿರಿ, ಪ್ರದರ್ಶನ

ದತ್ತಾಂಶದ ನಿರ್ವಹಣೆ ಹಾಗು ತರಗತಿಗಾಗಿ ಸಂಪನ್ಮೂಲ ಸೃಷ್ಟಿಗಾಗಿ ಸ್ಪ್ರೆಡ್‌ಶೀಟ್‌ ಜೊತೆ ಭಾಗಿದಾರರು ಕೆಲಸ ಮಾಡುತ್ತಾರೆ.
ಮನೆಗೆಲಸ 1.ವಾಚನ

2.ಸಂಪನ್ಮೂಲ ಸೃಷ್ಟಿಗಾಗಿ ಆರಿಸಿದ ವಿಷಯದ ಪ್ರಮುಖ ಪರಿಕಲ್ಪನೆಗಳಿಗೆ ತಯಾರಾಗುವುದು

ದಿನ 2
9.30 - 12.00 (ಮಧ್ಯೆ ಚಹಾ ವಿರಾಮದೊಂದಿಗೆ) ಕಲಿಕಾ ಬೋಧನೆಯಲ್ಲಿ ಐಸಿಟಿ

ಸಂಪರ್ಕ ಕಲಿಕೆಗಾಗಿ ಐಸಿಟಿ

ಸೃಷ್ಟಿ ಹಾಗು ಕಲಿಕೆಗಾಗಿ ಐಸಿಟಿ

ಆಯ್ದ ವಿಷಯಗಳಲ್ಲಿ ಜಿಯೋಜಿಬ್ರಾ ಬಳಸಿ ಪಾಠಗಳನ್ನು ಸೃಷ್ಟಿಸುವುದು

(ತ್ರಿಕೋನಗಳು, ಸಮನ್ವಯ ಅಥವಾ ಆದ್ಯುಕ್ತಿಗಳು ಹಾಗು ಸ್ವಯಂಸಿದ್ದಗಳ ಮೇಲಿನ ಹಂಚಿಕೆಯಾದ ಕಡತಗಳನ್ನೇ ಶಿಕ್ಷಕರು ಮರುಸೃಷ್ಟಿಸಬಹುದು)

ಅಂತರ್ಜಾಲದಿಂದ ಸಂಪನ್ಮೂಲಗಳನ್ನು ಪಡೆಯುವುದು

1. ಆಯ್ದ ವಿಷಯಗಳಿಗೆ ಮುಶೈಸಂ ಸೃಷ್ಟಿಸುವುದು

2. ತರಗತಿಯ ಉಪಯೋಗಕ್ಕಾಗಿ ಜಿಯೋಜಿಬ್ರಾ ಬಳಸಿ ಸಂಪನ್ಮೂಲಗಳನ್ನು ಸೃಷ್ಟಿಸುವುದು.

1. ಪ್ರಮುಖ ಗಣಿತದ ಪರಿಕಲ್ಪನೆಗಳನ್ನು ಶಿಕ್ಷಕರು ಗುರುತಿಸುತ್ತಾರೆ

2. ಬೋಧನಾ ಕಲಿಕೆಗಾಗಿ ಇಂಟರ್ನೆಟ್ ಆಧಾರಿತ ಸಂಪನ್ಮೂಲಗಳನ್ನು ಬಳಸುವುದು

3.ಆಯ್ಕೆ ವಿಷಯಕ್ಕೆ ಸಂಪನ್ಮೂಲಗಳನ್ನು ರಚಿಸಲು ಜಿಯೋಜಿಬ್ರಾ ಅನ್ನು ಬಳಸುವುದು

4. ಪಾಠವನ್ನು ಪ್ರದರ್ಶಿಸಲು ಡಿಜಿಟಲ್ ಚಟುವಟಿಕೆಗಳೊಂದಿಗೆ ಬೇರೆಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು

5. ಭಾಗಿದಾರರು ಮೂಲಭೂತ ಡಿಜಿಟಲ್ ಸಾಕ್ಷರತೆಯ ವಿಚಾರಗಳನ್ನು ಪರಿಷ್ಕರಿಸುತ್ತಾರೆ - ಅಂತರ್ಜಾಲ ಪ್ರವೇಶ, ಕಡತಕೋಶದ ಸೃಷ್ಟಿ, ಡೌನ್ಲೋಡ್ ಮಾಡುವುದು ಇತ್ಯಾದಿ

12.00 - 1.00 ಗುಂಪು ಚರ್ಚೆ (ಭೋಜನದ ನಂತರವೂ ಮುಂದುವರೆಯುತ್ತದೆ) ಅಪರಿಚಿತ ಅಳತೆ ಅಂಕಣದ ಮೇಲೆ ಸಣ್ಣ ಗುಂಪು ಚರ್ಚೆ 1. ಅವರ ತಿಳಿವುಗಳನ್ನು ಶಿಕ್ಷಕರು ಸಣ್ಣ ಗುಂಪುಗಳಲ್ಲಿ ಚರ್ಚಿಸುತ್ತಾರೆ

2. ಸಮಗ್ರವಾದ ಜಂಟಿ ಹಂಚಿಕೆ

3. ಭಾಗಿದಾರರು ತಮ್ಮ ಯೋಚನೆಗಳನ್ನು LMSನಲ್ಲಿ ಹಂಚಿಕೊಳ್ಳುತ್ತಾರೆ

1. ಶಿಕ್ಷಕ ಬಳಕೆಗಾಗಿ ವಾಚನ ಗ್ರಂಥಾಲಯವನ್ನು ಅಭಿವೃದ್ಧಿಪಡಿಸುವುದು

2. ಇತರ ಸಂದರ್ಭಗಳಲ್ಲಿ ಶಿಕ್ಷಕರ ಅಭ್ಯಾಸಗಳನ್ನು ಪ್ರವೇಶಿಸುವುದು ಮತ್ತು ಅರ್ಥಮಾಡಿಕೊಳ್ಳುವುದು

1.00 - 1.30 ಭೋಜನ
1.30 - 3.00 ಸೃಷ್ಟಿಗಾಗಿ ಐಸಿಟಿ ಸ್ಥಳೀಯ ಭಾಷೆಯ ಪಠ್ಯ ಸಂಪನ್ಮೂಲವನ್ನು ರಚಿಸುವುದು - ಸೂತ್ರ ಸಂಪಾದಕಗಳನ್ನು ರಚಿಸಲು ಪಠ್ಯ ಸಂಪಾದಕ ಮತ್ತು ಸೂತ್ರ ಸಂಪಾದಕದಿಂದ ಪ್ರಶ್ನೆಪತ್ರಕೆಗಳನ್ನು ಸೃಷ್ಟಿಸುವುದು ಬಳಸುವುದು - ದ್ವಿಭಾಷೆ ಲಿಬ್ರೆ ಆಫೀಸ್ ರೈಟರ್ ಕಲಿಯಿರಿ

ಸೂತ್ರ

GIFs

ಪಠ್ಯ ಸಂಪನ್ಮೂಲಗಳನ್ನು ರಚಿಸಲು ಮತ್ತು ಸೂತ್ರ ಟೈಪಿಂಗ್ ಅನ್ನು ಮಾಡಲು ಭಾಗಿದಾರರು ಸಮರ್ಥರಾಗಿದ್ದಾರೆ
3.00 - 4.00 ಮುಂದಿನ ದಾರಿ ಕಲಿಕಾ ಸಮುದಾಯಕ್ಕೆ ಮುಂದಿನ ದಾರಿಯ ಯೋಜನೆ 1. ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು

2. ಸಮುದಾಯವನ್ನು ನಿರಂತರವಾಗಿ ಹೇಗೆ ಬೆಳೆಸಬೇಕೆಂದು ಯೋಚಿಸುವುದು

ಭಾಗಿದಾರರು ಜಂಟಿ ವಿಧಾನದಲ್ಲಿ ಕಲಿಕೆಯ ಪ್ರಕ್ರಿಯೆಯ ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾರೆ
4.00 - 4.30 ಪ್ರತಿಕ್ರಿಯೆ ಮತ್ತು ಮುಚ್ಚುವಿಕೆ ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ

ಕಾರ್ಯಗಾರದ ಸಂಪನ್ಮೂಲಗಳು

ಗಣಿತ ಸಂಪನ್ಮೂಲಗಳು

 1. NCERT ಗಣಿತ ಪಠ್ಯಪುಸ್ತಕಗಳು (ಆಫ್‌ಲೈನ್‌ ಪ್ರತಿಗಳೂ ಲಭ್ಯವಿವೆ)
 2. NCF 2005 Position Paper on Mathematics Teaching (ವಾಚನ)
 3. Adding it up - Strands of Mathematical Proficiency (ವಾಚನ)
 4. ಸೂಕ್ತ ವಿಷಯಗಳಿಗೆ ಜಿಯೋಜಿಬ್ರಾ ಕಡತಗಳು
 5. ಕಾರ್ಯಗಾರದಲ್ಲಿ ಅಭ್ಯಸಿಸಲು ಜಿಯೋಜಿಬ್ರಾದ ಬಗೆಗಿನ ತಪಶೀಲ ಪಟ್ಟಿ
 6. ಕೆಲವು ಉಪಯೋಗಕಾರಿ ಗಣಿತ ಜಾಲತಾಣಗಳ ಪಟ್ಟಿ
 7. ದತ್ತಾಂಶ ವಿಶ್ಲೇಷಣೆಗೆ ಸ್ರ್ಪೆಡ್‌ಶೀಟ್‌
 8. ಹಿಂದಿನ ಕಾರ್ಯಗಾರದ ಪುಟಗಳು
  1. 2018-19 ಕಾರ್ಯಗಾರ 1, ಆಗಸ್ಟ್‌ 1, 2 2018
  2. 2018-19 ಕಾರ್ಯಗಾರ 2, ಸೆಪ್ಟೆಂಬರ್‌ 6, 7 2018

ಡಿಜಿಟಲ್ ಸಾಕ್ಷರತೆಯ ಸಂಪನ್ಮೂಲಗಳು

 1. ಮೂಲ ಡಿಜಿಟಲ್‌ ಸಾಕ್ಷರತೆ
 2. ನಿಮ್ಮದೇ ಲ್ಯಾಪ್‌ಟಾಪ್‌ ಕೊಂಡುಕೊಳ್ಳಿ
 3. ಉಬುಂಟು ಕಲಿಯಿರಿ
 4. ಫೈರ್‌ಫಾಕ್ಸ್ ಕಲಿಯಿರಿ
 5. ಪಠ್ಯ ಸಂಪಾದನೆ ಕಲಿಯಿರಿ
 6. ಅಂತರ್ಜಾಲಕ್ಕೆ ಪರಿಚಯ
 7. ವೃತ್ತಿಪರ ಕಲಿಕಾ ಸಮುದಾಯ ಎಂದರೇನು
 8. ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯವನ್ನು ಕಟ್ಟಿರಿ
 9. ಜಿಮೇಲ್ ಕಲಿಯಿರಿ
 10. ಜಿಯೋಜಿಬ್ರಾ ಕಲಿಯಿರಿ
 11. ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ
 12. kgp (ನುಡಿ) ಇನ್ಪುಟ್‌ ಬಳಸಿ ಕನ್ನಡದಲ್ಲಿ ಟೈಪ್‌ ಮಾಡುವುದು

ಮುಂದಿನ ಯೋಜನೆಗಳು

 1. ಮುಂದಿನ ಕಾರ್ಯಗಾರದ ದಿನಾಂಕ - ಜನವರಿಯ ಕಡೆಯ ವಾರದಲ್ಲಿ
 2. ಮುಂದಿನ ಕಾರ್ಯಗಾರಕ್ಕೆ ವಿಷಯಗಳು - ಸಂಖ್ಯಾಶಾಸ್ತ್ರ, ಜಿಯೋಜಿಬ್ರಾದಲ್ಲಿ ಬೀಜಗಣಿತ, ನಕ್ಷೆಗಳು, ತ್ರಿಕೋನದ ಸಮನ್ವಯ, ನಿರ್ಮಾಣ (ಸಮನ್ವಯ ತ್ರಿಕೋನಗಳು ಮತ್ತು ವೃತ್ತದ ಸ್ಪರ್ಶಕಗಳು), ತ್ರಿಕೋನ, ಸ್ಪ್ರೆಡ್‌ಶೀಟ್‌ಗಳು.
 3. ಸಂದೇಶಗಳನ್ನು ಕಳಿಸುವವರು
  1. Ahobala Rao C B, Vimala - week of 10 Dec
  2. Chandrashekaramurthy H P, Sivasankari , Sridhar B S -week of 17 Dec
  3. Manjegowda K P ,Sushma– week of 24 Dec
  4. Manjula shirali, Kumari Anitha S – week of 31 Dec.

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ