ಐಸಿಟಿ ವಿದ್ಯಾರ್ಥಿ ಪಠ್ಯ/ಧ್ವನಿ ದೃಶ್ಯ ಸಂವಹನ ಹಂತ2ರ ಕಲಿಕಾ ತಪಶೀಲ ಪಟ್ಟಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ICT student textbook/Audio visual communication level 2 learning check list ಇಂದ ಪುನರ್ನಿರ್ದೇಶಿತ)
Jump to navigation Jump to search

English

ಐಸಿಟಿ ವಿದ್ಯಾರ್ಥಿ ಪಠ್ಯ
ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ ಧ್ವನಿ ದೃಶ್ಯ ಸಂವಹನ ಹಂತ2ರ ಕಲಿಕಾ ತಪಶೀಲ ಪಟ್ಟಿ ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2


ನಿಮ್ಮ ಕಲಿಕೆಯನ್ನು ನೋಡಿ

  1. ಧ್ವನಿ ಕಥೆ ಹೇಳುವ ರೂಪವೆಂದು ನಾನು ಅರ್ಥಮಾಡಿಕೊಂಡಿದ್ದೇನೆಯೇ?
  2. ಧ್ವನಿ ಮುದ್ರಣ ಮಾಡಲು ಮತ್ತು ಆಲಿಸಲು ಬೇರೆ ಸಾಧನಗಳನ್ನು ನಾನು ಬಳಸಬಹುದೇ?
  3. ಪದಗಳು ಮತ್ತು ಶಬ್ದಗಳೊಂದಿಗೆ ನಾನು ನನ್ನ ಸ್ವಂತ ಪರಿಣಾಮಕಾರಿ ಧ್ವನಿ ಕಥೆಯನ್ನು ಮಾಡಲು ಸಾಧ್ಯವೇ?
  4. ಮೌಖಿಕ ಇತಿಹಾಸದ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆಯೇ?