ಐಸಿಟಿ ವಿದ್ಯಾರ್ಥಿ ಪಠ್ಯ/ಶೈಕ್ಷಣಿಕ ಅನ್ವಯಕಗಳಿಂದ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2ರ ಕಲಿಕಾ ತಪಶೀಲ ಪಟ್ಟಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

English

ಐಸಿಟಿ ವಿದ್ಯಾರ್ಥಿ ಪಠ್ಯ
ಸಮಮಿತಿಯನ್ನು ಕಲಿಯುವುದು ಶೈಕ್ಷಣಿಕ ಅನ್ವಯಕಗಳಿಂದ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2ರ ಕಲಿಕಾ ತಪಶೀಲ ಪಟ್ಟಿ ಐಸಿಟಿಯ ಪ್ರಕೃತಿ ಹಂತ3


ನಿಮ್ಮ ಕಲಿಕೆಯನ್ನು ನೋಡಿ

ಜಿಯೋಜಿಬ್ರಾ

  1. ಜಿಯೋಜಿಬ್ರಾ ಅನ್ನು ಹೇಗೆ ತೆರೆಯುವುದು, ಸ್ಕೆಚ್ ಅನ್ನು ರಚಿಸುವುದು ಮತ್ತು ಕಡತವನ್ನು ಉಳಿಸುವುದು ಹೇಗೆ ಎಂದು ನನಗೆ ಗೊತ್ತು?
  2. ತ್ರಿಕೋನಗಳ ಗುಣಗಳ ಬಗ್ಗೆ ನಾನು ಕಲಿತೆ?
  3. ರಚನೆಗಳನ್ನು ಹೇಗೆ ಫಾರ್ಮಾಟ್ ಮಾಡುವುದು, ನನ್ನ ನಿರ್ಮಾಣಕ್ಕೆ ಪಠ್ಯವನ್ನು ಸೇರಿಸುವುದು ಹೇಗೆ ಎಂದು ನನಗೆ ಗೊತ್ತು?
  4. ಬೀಜಗಣಿತ ಮತ್ತು ಜ್ಯಾಮಿತಿಯ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
  5. ವಸ್ತುಗಳ ಸಮ್ಮಿತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
  6. ವಸ್ತುಗಳನ್ನು ತಿರುಗಿಸಲು ನಾನು ಜಿಯೋಜಿಬ್ರಾ ರೇಖಾಚಿತ್ರಗಳನ್ನು ಮಾಡಬಹುದೇ?
  7. ನನ್ನ ಕಲಿಕೆಗಾಗಿ ನಾನು ಗಣಿತಶಾಸ್ತ್ರದಲ್ಲಿ ವಿಷಯಗಳನ್ನು ತಿಳಿಯಲು ಜಿಯೋಜಿಬ್ರಾವನ್ನು ಬಳಸಬಹುದೆಂದು ನನಗೆ ವಿಶ್ವಾಸವಿದೆಯೇ?

ಕೆಜಿಯೋಗ್ರಫಿ

  1. ಕೆಜಿಯೋಗ್ರಫಿ ತೆರೆಯಲು ಮತ್ತು ವಿವಿಧ ದೇಶಗಳ ಮತ್ತು ಖಂಡಗಳ ನಕ್ಷೆಗಳನ್ನು ನೋಡುವುದು ಹೇಗೆ ಎಂದು ನನಗೆ ತಿಳಿದಿದೆಯೇ?
  2. ರಸಪ್ರಶ್ನೆಗಳು ತೆರೆಯಲು ಮತ್ತು ಉತ್ತರಿಸಲು ನನಗೆ ಗೊತ್ತು?