Picasa ಕೈಪಿಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪಿಕಾಸದಲ್ಲಿ ಫೊಟೊ upload ಮಾಡುವ ವಿಧಾನದ ಕೈಪಿಡಿ

ಪಿಕಾಸದಲಲ್ಲಿ ಚಿತ್ರಗಳನ್ನು ಅಪ್ ಲೋಡ್ ಮಾಡುವ ವಿಧಾನ:

ಮೊದಲಿಗೆ ನಿಮ್ಮ Gmail IDಯಲ್ಲಿ ಲಾಗ್ ಇನ್ ಆಗಿ.

Gmailನಲ್ಲಿ ಲಾಗ್ ಇನ್ ಆದ ನಂತರ window ಮೇಲೆ, More ಬಟನ್ ಮೇಲೆ ಕ್ಲಿಕ್ ಮಾಡಿ .

Pic1.png


ಪಟ್ಟಿಯಿಂದ Photos ಬಟನ್ ಆಯ್ಕೆ ಮಾಡಿ.


Pic2.png


ಪೋಟೋಗಳನ್ನು ಅಪ್ ಲೋಡ್ ಮಾಡಲು ಮತ್ತು ಇತರರೊಡನೆ ಹಂಚಿಕೊಳ್ಳಲು Upload photos ಬಟನ್ ಮೇಲೆ ಕ್ಲಿಕ್ ಮಾಡಿ . ಅಪ್ ಲೋಡ್ ಮಾಡಬೇಕಾದ ಪೋಟೋಗಳನ್ನು ನಿಮ್ಮ ಕಡತದಿಂದ ಆಯ್ಕೆ ಮಾಡಿ ( ಒಂದು ಅಥವಾ ಒಂದಕ್ಕಿಂತ ಹೆಚ್ಚು ಪೋಟೋಗಳನ್ನು ಒಮ್ಮೆಗೇ ಆಯ್ಕೆ ಮಾಡಬಹುದು ) “Open” ಬಟನ್ ಮೇಲೆ ಕ್ಲಿಕ್ ಮಾಡಿ.

ಅಪ್ ಲೋಡ್ ಪ್ರಕ್ರಿಯೆ ಪ್ರಾರಂಭವಾದ ನಂತರ Add ಬಟನ್ ಮೇಲೆ ಕ್ಲಿಕ್ ಮಾಡಿ.

ಪೋಟೋದಲ್ಲಿರುವ ವ್ಯಕ್ತಿಗಳಿಗೆ ಇಲ್ಲಿ ಪೋಟೋಗಳನ್ನು ಟ್ಯಾಗ್ ಮಾಡಬಹುದು ಅಥವಾ ಹಾಗೆಯೇ ಮುಂದುವರೆಯಬಹುದು. ಪೋಟೋಗಳನ್ನು ಇತರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಲು , ಅವರುಗಳ ಇಮೇಲ್ ಐಡಿಯನ್ನು ಟೈಪ್ ಮಾಡಿ ನಂತರ Share ಬಟನ್ ಮೇಲೆ ಕ್ಲಿಕ್ ಮಾಡಿ