ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಚಟುವಟಿಕೆ ಸಂ 1
Jump to navigation
Jump to search
=ಚಟುವಟಿಕೆ - ಚಟುವಟಿಕೆಯ ಹೆಸರು= ಗ್ರಾಮ ಸಮೀಕ್ಷೆ
ಅಂದಾಜು ಸಮಯ
1 ದಿನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ, ಪೆನ್ನು, ಪ್ರಶ್ನಾವಳಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಸಂಜೆಯ ಸಮಯವಾದರೆ ಒಳಿತು
- ಮಾಹಿತಿ ಸಂಗ್ರಹಿಸುವಾಗ ತಾಳ್ಮೆ ಇರಲಿ
ಬಹುಮಾಧ್ಯಮ ಸಂಪನ್ಮೂಲಗಳ
ಮೂಢನಂಬಿಕೆಗಳಿಗೆ ಸಂಬಂಧಿಸಿದ ವಿಡಿಯೋ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತಹ ಆಚರಣೆಗಳ ಕುರಿತು ಸ್ಥಳೀಯ ಹಿರಿಯರಿಂದ ಮಾಹಿತಿ
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ:
- ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಢಿಸುವುದು
- ವಿದ್ಯಾರ್ಥಿಗಳನ್ನು ಗುಂಪಿಗೆ ನಾಯಕನನ್ನು ಆರಿಸುವುದು
- ಪ್ರಶ್ನೆಗಳನ್ನು ಸರಳವಾಗಿ ಅರ್ಥವಾಗುವಂತೆ ಕೇಳುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಆಚರಣೆಗಳು, ಮೂಢನಂಬಿಕೆಗಳು ಮತ್ತು ನಂಬಿಕೆಗಳಿಗಿರುವ ವೆತ್ಯಾಸಗಳೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಸಾಮಾಜಿಕ ಧಾರ್ಮಿಕ ಸುಧಾರಣೆಗಳು ಅಂದು ಅತ್ಯಗತ್ಯವಾಗಿತ್ತು ಏಕೆ?
ಪ್ರಶ್ನೆಗಳು
ಸ್ಥಳೀಯವಾಗಿರುವ ನಂಬಿಕೆಗಳು ಯಾವುವು? ಮೂಢನಂಬಿಕೆಗಳಿಂದ ಜನರು ಹೇಗೆ ಶೋಷಿತರಾಗುತ್ತಾರೆ?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಸಾಮಾಜಿಕ ಧಾರ್ಮಿಕ ಸುಧಾರಣೆಗಳು