ಭಾರತದ ಪ್ರಾಕೃತಿಕ ಲಕ್ಷಣಗಳು ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ ಚಟುವಟಿಕೆ1
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಮರಗಿಡಗಳ ಸಮೀಕ್ಷೆ
ಅಂದಾಜು ಸಮಯ
ಶಾಲಾ ಅವಧಿಯ ನಂತರದಲ್ಲಿ ಒಂದು ಗಂಟೆಯಂತೆ ಎರಡು ದಿನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು, ಪೇಪರ್ ಹಾಗೂ ಇನ್ನಿತರ ಬರವಣೆಗೆಯ ಸಾಮಗ್ರಿಗಳು ಉದಾ ಸ್ಕೇಚ್ ಪೆನ್ನು, ಪೆನ್ಸಿಲ್, ಸ್ಕೇಲ್ ಇತ್ಯಾದಿಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಶಿಕ್ಷಕರು ಚಟುವಟಿಕೆಗೆ ಆಧರಿಸಿ ಕೆಲವು ಸೂಚನೆಗಳನ್ನು ಕಡ್ಡಾಯವಾಗಿ ನೀಡಬೇಕು. ಉದಾ: ಗುಂಪಿನಲ್ಲಿ ಹೋಗುವದು,ನೀರು, ಲೇಖನ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು.ಸಮೀಕ್ಷೆ ಮಾಡಿದ ವಿಷಯದ ಪಟ್ಟಿ ಮಾಡುವಿಕೆ ಇತ್ಯಾದಿ
ಬಹುಮಾಧ್ಯಮ ಸಂಪನ್ಮೂಲಗಳ
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== ಸ್ಥಳೀಯ ಗಿಡ ಮರಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ನೀವು ವಾಸಿಸುತ್ತಿರುವ ಸ್ಥಳದಲ್ಲಿ ಇತ್ತೀಚಿಗೆ ಕತ್ತರಿಸಿ ಹಾಕಿದ ಮರಗಳ ಸಂಖ್ಯೆಯನ್ನು ಎಣಿಕೆ ಮಾಡಿ. ಅವುಗಳನ್ನು ಯಾವ ಉದ್ದೇಶಕ್ಕಾಗಿ ಕಡಿದು ಹಾಕಲಾಯಿತು ಎಂಬುದನ್ನು ಗುಂಪಿನಲ್ಲಿ ಚರ್ಚಿಸಿ ಪಟ್ಟಿ ಮಾಡಿ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ಸ್ಥಳೀಯ ಪ್ರದೇಶಗಳಲ್ಲಿ ಮರ ಗಿಡಗಳ ನಾಶಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ, ಪಟ್ಟಿ ಮಾಡಿ.
- ಮರ ಗಿಡಗಳು ನಾಶವಾಗದಂತೆ ಸಂರಕ್ಷಿಸಲು ನಿಮ್ಮ ಸಲಹೆಗಳನ್ನು ಪಟ್ಟಿ ಮಾಡಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮಗು ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿತ್ತಾ?
- ಮಗು ಗಿಡಮರಗಳ ಸಂರಕ್ಷಣೆಯ ಪಟ್ಟಿ ಮಾಡುವಿಕೆಯಲ್ಲಿ ಕಾಳಜಿ ವಹಿಸಿತ್ತಾ?
- ಮಗುವಿನ ಮನೋದೋರಣೆಯಲ್ಲಿ ಧನಾತ್ಮಕ ಭಾವನೆ ಮೂಡಿತ್ತಾ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮಾನವ_ಮತ್ತು_ಪ್ರಕೃತಿ_ಪರಸ್ಪರರ_ಮೇಲೆ_ಬೀರುವ_ಪ್ರಭಾವ