ಮೆದು ನೀರು ಮತ್ತು ಗಡಸು ನೀರು
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಮೆದು ನೀರು ಮತ್ತು ಗಡಸು ನೀರು
ಅಂದಾಜು ಸಮಯ
೩೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ನೀರಿನ ಮಾದರಿಗಳು
- ಸೋಪಿನ ದ್ರಾವಣ
- ಮತ್ತು ಪ್ರನಾಳಗಳು,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿವಿಧ ಪ್ರನಾಳಗಳಲ್ಲಿ ವಿವಿಧ ಮಾದರಿ ನೀರನ್ನು ತೆಗೆದುಕೊಳ್ಳಿ ಪ್ರತಿ ಪ್ರನಾಳಕ್ಕೆ 5 ಮಿಲಿ ಸೋಪಿನ ದ್ರಾವಣವನ್ನು ಹಾಕಿ ಚೆನ್ನಾಗಿ ಕಲುಕಿರಿ ಯಾವ ಪ್ರನಾಳದಲ್ಲಿ ನೊರೆ ಬರುತ್ತದೆಯೋ ಅದು ಮೆದು ನೀರು, ನೊರೆಬರುವುದಿಲ್ಲವೊ ಅದು ಗಡಸು ನೀರು ಏಕೆಂದರೆ ಈ ನೀರಿನಲ್ಲಿ ಸಲ್ಫೇಟ್ (SO4) ಕ್ಲೋರೈಡ್ (CL) ಮತ್ತು ಬೈಕಾರ್ಬೋನೆಟ್ (H2CO3) ಇರುವುದರಿಂದ ಈ ನೀರಿನಲ್ಲಿ ನೊರೆ ಉಂಟಾಗುವುದಿಲ್ಲ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಜೀವನದಲ್ಲಿ ರಾಸಾಯನಿಕಗಳು]