ಗೆಳೆತನ ಚಟುವಟಿಕೆ ೩ ಪದ್ಯದ ಸುಮಧುರವಾದ ಗೀತೆಯನ್ನು ಕೇಳು ಅದರಂತೆ ಹಾಡಿರಿಗೆಳೆತನ
Jump to navigation
Jump to search
ಪದ್ಯದ ಸುಮಧುರವಾದ ಗೀತೆಯನ್ನು ಕೇಳು ಅದರಂತೆ ಹಾಡಿರಿ
ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ
ಈ ಚಟುವಟಿಕೆಯನ್ನು ಮಕ್ಕಳಿಗೆ ಕಂಠಪಾಠವನ್ನು ಮಾಡಿಸುವ ಬದಲಿಗೆ, ಪದ್ಯದ ಧ್ವನಿ ಮುದ್ರಿಕೆಯನ್ನು ಪದೆ ಪದೆ ಕೇಳಿಸುವುದರಿಂದ ಸಾಲುಗಳು ಬೇಗ ಮನನವಾಗುತ್ತದೆ ಎಂಬ ಉದ್ದೇಶದಿಂದ ಮಾಡಲಾಗಿದೆ. ಉಪ್ಪಿಗಿಂತಲು ರುಚಿಯು ......ಇದರ ಹದನು (ಆರು ಸಾಲು).
ಕಲಿಕೋದ್ದೇಶಗಳು
ವಿಷಯ ಉದ್ದೇಶಗಳು
- ಗೆಳೆತನದ ಮಹತ್ವವನ್ನು ತಿಳಿಯುವರು
- ಗೆಳೆತನದ ಮಹತ್ವನ್ನು ಮೆಚ್ಚುವರು
- ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
ಕೌಶಲ್ಯ ಉದ್ದೇಶಗಳು
- ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
- ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
- ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
- ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
ತರಗತಿ ಉದ್ದೇಶಗಳು
- ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
- ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
ಉದ್ದೇಶಿತ ಸಮಯ
ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ
ಅಗತ್ಯ ಸಂಪನ್ಮೂಲಗಳು Materials/ Resources needed
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು