ಮಾಡ್ಯೂಲ್ ೨- ಪವರ್ ಗೇಮ್

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಾರಾಂಶ

ಹಿಂದಿನ ವಾರದಲ್ಲಾದ ತರಬೇತಿಯ ಬಗ್ಗೆ ಪುನರ್ಮನನ ಮಾಡುವುದರೊಂದಿಗೆ, ಅವುಗಳಲ್ಲಿ ಪುರುಷ ಪ್ರಧಾನತೆಯ

ಅಂಶಗಳು ಯಾವ ರೀತಿ ನಿತ್ಯ ಚಟುವಟಿಕೆಗಳಲ್ಲಿಯೋ ಕಾಣುತ್ತವೆ ಅನ್ನೂದನ್ನ ಅರ್ಥಮಾಡಿಸುವುದು .

ಪ್ರಕ್ರಿಯೆ

  • ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
  • ಹಿಂದಿನ ದಿನ ಕೊಟ್ಟ ಚಟುವಟಿಕೆ ಬಗ್ಗೆ ಮಾತನಾಡುವುದು (5ನಿಮಿಷ) ಹೆಣ್ಣು ಮತ್ತು ಗಂಡು ಮಕ್ಕಳು ಇಬ್ಬರಿಗು ಈ ಆಟ ಒಂದೇ ಸಮಯದಲ್ಲಿ ಆಡಿಸುವುದರಿಂದ ಒಂದೇ ಲೈನ್ ನಲ್ಲಿ
  • ಒಬ್ಬರನ್ನು ನಿಲ್ಲಲು ಹೇಳುವುದು ನಂತರ ಫೆಸಿಲಿಟ್ಟರ್ ಕೇಳುವ ಪ್ರಶ್ನೆಗಳಿಗೆ ಒಂದು ಹೆಜ್ಜೆ ಮುಂದೆ ಹಿಂದೆ ಹಾಗೆ ಅಲ್ಲೇ ಇರಬೇಕಾದ ಪ್ರಶ್ನೆಗಳು ನಿಮಗೆ ಅನ್ವಯಿಸುವುದಾದರೆ ಬಂದಾಗ ಆ ರೀತಿ ಹೋಗಬೇಕು ಎಂದು ಹೇಳುವುದು.

ಪ್ರಶ್ನೆಗಳು

  • ಇವತ್ತು ಬೆಳ್ಳಿಗೆ ಹೊಟ್ಟೆ ತುಂಬಾ ತಿಂಡಿ ತಿಂದು ಬಂದಿರುವವರು ಒಂದು ಹೆಜ್ಜೆ ಮುಂದೆ ಬನ್ನಿ
  • ಶಾಲೆಗೆ ಸೈಕಲ್ನಲ್ಲಿ ಬರುವವರು ಒಂದು ಹೆಜ್ಜೆ ಮುಂದೆ ಬನ್ನಿ
  • ಶಾಲೆನಲ್ಲಿ ಮದ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಿವವರು ಒಂದ್ ಹೆಜ್ಜೆ ಮುಂದೆ ಬನ್ನಿ
  • PT ಪಿರೆಡ್ ನಲ್ಲಿ ಆರಾಮಾಗಿ ಆಟ ಆಡಬಹುದ್ ಅನ್ನುವವರು ಒಂದು ಹೆಜ್ಜೆ ಮುಂದೆ ಬನ್ನಿ
  • ನಮ್ಮೂರಿನ ಎಲ್ಲಾ ಬೀದಿಗಳಲ್ಲು ಆರಾಮಾಗಿ ಓಡಾಡಕ್ಕೆ ಆಗಲ್ಲಾ ಅನ್ನುವವರು ಒಂದು ಹೆಜ್ಜೆ ಹಿಂದೆ ಹೋಗಿ
  • ನಮ್ಮ ಮನೆಯಲ್ಲಿ ಹಬ್ಬಗಳಲ್ಲಿ ನಮ್ಮ ಇಷ್ಟ ಇರೋ ತಿಂಡಿನ ಮಾಡಿಸಿಕೊಂಡು ತಿನ್ತೇ ವೆ ಅನ್ನೂರು ಒಂದ್ ಹೆಜ್ಜೆ
  • ಮುಂದೆ ಬನ್ನಿ
  • ನಾನು 10ನೇ ಕ್ಲಾಸ್ ಮುಗಿದ ಮೇಲೆ ಕೋಟೆ ಅಥವಾ ಮೈಸೂರು ಕಾಲೇಜಿಗೆ ಹೋಗಬಹುದು ಅನ್ನುವವರು
  • ಒಂದು ಹೆಜ್ಜೆ ಮುಂದೆ ಬನ್ನಿ
  • ನಮ್ಮೂರಿನ ಅರಳಿಕಟ್ಟೆ ಮೇಲೆ ಕುಳಿತು ಆರಾಮಾಗಿ ಮಾತಾಡಬಲ್ಲೆ ಅನ್ನೂರು ಒಂದ್ ಹೆಜ್ಜೆ ಮುಂದೆ ಬನ್ನಿ
  • ಊರಿನ ಒಳಗೆ ಸೈಕಲ್ ನಲ್ಲಿ ಆರಾಮಾಗಿ ಹೋಗಲು ಆಗಲ್ಲಾ ಅನ್ನೂರು ಒಂದ್ ಹೆಜ್ಜೆ ಹಿಂದೆ ಹೋಗಿ
  • ನಮ್ಮೂರಲ್ಲಿರೋ ಅಂಗಡಿಗೆ ಹೋಗಿ ಸಮಾನ್ ತರುತ್ತೇ ನೆ ಅನ್ನೂರು ಒಂದು ಹೆಜ್ಜೆ ಮುಂದೆ ಬನ್ನಿ

ಬೇಕಾದ ಸಂಪನ್ಮೂ ಲಗಳ

  • ಪ್ರಶ್ನೆಗಳ ಪ್ರಿಂಟ್ಔಟ್

ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು

  • ಒಬ್ಬ ಮುಖ್ಯ ಫೆಸಿಲಿಟೇಟರ್
  • 2 ಸಹಾಯಕ ಫೆಸಿಲಿಟೇಟರ್ಗಳು

ಒಟ್ಟು ಸಮಯ

6೦ ನಿಮಿಷ