ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:
=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ - ಚಟುವಟಿಕೆಯ ಹೆಸರು=

ಜನಸಂಖ್ಯಾ ಸ್ಫೋಟ  ಪರಮಾಣು ಬಾಂಬ್ ಸ್ಪೋಟಕ್ಕಿಂತ ಅಪಾಯಕಾರಿ ಹೇಗೆ ? ಚರ್ಚಿಸಿ

==ಅಂದಾಜು ಸಮಯ==

==ಅಂದಾಜು ಸಮಯ==

೧೦  ನಿಮಿಷಗಳು

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

ಕಾಗದ ,ಪೆನ್ನು ,ಗ್ರಂಥಾಲಯ

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

ವಿದ್ಯಾರ್ಥಿಗಳಿಗೆ ಜನಸಂಖ್ಯಾಸ್ಫೋಟದ ವಿಷಯ ಕುರಿತು ಪರಿಸರ ಸಮಸ್ಯೆಗಳ ಮೊದಲನೆ ಪರಿಕಲ್ಪನೆ ಯ ವಿಚಾರ ಸಂಕೀರ್ಣ ಪ್ರಾರಂಭಿಸುವ ಎರಡು ದಿನಗಳ ಮುಂಚೆ  ತಯಾರಗಿರಲು ತಿಳಿಸಬೇಕು.ಮೌಲ್ಯಮಾಪನ ಆಂಶಗಳನ್ನು  ತಿಳಿಸಬೇಕು.

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

ಗ್ರಂಥಾಲಯ  ಹಾಗೂ ಸ್ಥಳೀಯ ಹಿರಿಯರಿಂದ  ಮಾಹಿತಿ ಸಂಗ್ರಹಿಸುವುದು

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

ಜನಸಂಖ್ಯಾ ಸ್ಫೋಟದ ಪರಿಣಾಮಗಳು ,ಅದರ ಅಂಕಿ ಅಂಶಗಳ ಪ್ರಮಾಣವನ್ನು ಸಂಕ್ಷಿಪ್ತವಾಗಿ  ಲೇಖನವು ಕನ್ನಡಲ್ಲಿದೆ .  ಈ ವೆಬ್ ವಿಳಾಸಕ್ಕೆ ಕ್ಲಿಕ್ ಮಾಡಿ http://www.panjumagazine.com/?p=7855

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

ತರಗತಿಯಲ್ಲಿ  ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ವಿಚಾರ ಸಂಕೀರ್ಣ ತಂಡಕ್ಕೆ  ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳನ್ನು  , ಇನ್ನೊಂದು ಗುಂಪು ಆ ಸೆಮಿನಾರ್ ಮಾಡುವ ವಿದ್ಯಾರ್ಥಿಗಳ ಮೌಲ್ಯಮಾಪನ ತಂಡವಾಗಿ ಬಳಸಬೇಕು.ಮೌಲ್ಯಮಾಪನ ಆಂಶಗಳನ್ನು  ತಿಳಿಸಬೇಕು.

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳು

ಜನಸಂಖ್ಯಾಸ್ಫೋಟ ಎಂದರೇನು ?

ಜನಸಂಖ್ಯಾ ಸ್ಪೋಟ ಬೆಳೆದ ಬಂದ ಹಾದಿ ಹೇಗೆ ?

ಜನಸಂಖ್ಯಾಸ್ಫೋಟಕ್ಕೆ ಕಾರಣಗಳೇನು ?

ಜನಸಂಖ್ಯಾಸ್ಫೋಟದ ಪರಿಣಾಮಗಳೇನು  ?

ಜನಸಂಖ್ಯಸ್ಫೋಟದ ನಿಯಂತ್ರಣ ಕ್ರಮಗಳೇನು  ?

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

ಮೌಲ್ಯಮಾಪನ (ಮಗುವಿನ ಮೌಲ್ಯಮಾಪನ ಪ್ರಶ್ನೆಗಳು )

ವಿಚಾರ ಸಂಕೀರ್ಣ ಮಾಡುವ ತಂಡದ ಮೌಲ್ಯಮಾಪನ ಮಾನಕಗಳು :

# ವೇದಿಕೆಯ ನಿರ್ವಹಣೆ  ; ಅತ್ಯುತ್ತಮ - ಉತ್ತಮ-ಸಾಧಾರಣ

# ವಿಷಯ ಮಂಡನೆ  : ಅತ್ಯುತ್ತಮ - ಉತ್ತಮ-ಸಾಧಾರಣ

# ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ

# ನಿಗದಿ ಪಡಿಸಿದ ಎಲ್ಲಾ  ಅಂಶಗಳಿರುತ್ತವೆ : ಅತ್ಯುತ್ತಮ - ಉತ್ತಮ-ಸಾಧಾರಣ

# ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ

ಸೆಮಿನಾರ್  ಮೌಲ್ಯಮಾಪನ ತಂಡದ ಮೌಲ್ಯಮಾಪನ ಮಾನಕಗಳು :

# ಮೌಲ್ಯಮಾಪನ ಮಾಡಿದ ರೀತಿ : ಅತ್ಯುತ್ತಮ - ಉತ್ತಮ-ಸಾಧಾರಣ

# ಮೌಲ್ಯಮಾಪನ ಕಾರ್ಯದಲ್ಲಿ  ಪಾಲ್ಗೊಳ್ಳುವಿಕೆ :ಅತ್ಯುತ್ತಮ - ಉತ್ತಮ-ಸಾಧಾರಣ

# ತೀರ್ಪು : ಅತ್ಯುತ್ತಮ - ಉತ್ತಮ-ಸಾಧಾರಣ

# ಮೌಲ್ಯಮಾಪನ ನಿರ್ವಹಣೆ : ಅತ್ಯುತ್ತಮ - ಉತ್ತಮ-ಸಾಧಾರಣ

# ಎಲ್ಲಾ ಮೌಲ್ಯಮಾಪನ ಹಂತಗಳ ಪಾಲನೆ : ಅತ್ಯುತ್ತಮ - ಉತ್ತಮ-ಸಾಧಾರಣ

==ಪ್ರಶ್ನೆಗಳು==

==ಪ್ರಶ್ನೆಗಳು==

೨೩೦

edits

ಸಂಚರಣೆ ಪಟ್ಟಿ