೭೩ ನೇ ಸಾಲು: |
೭೩ ನೇ ಸಾಲು: |

| =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
− | '''ಚಟುವಟಿಕೆ – 1'''
| + | [[ಯೋಜನೆ|ಯೋಜನೆ]] |
− | '''ವಿಷಯ: ಭವಿಷ್ಯದಲ್ಲಿ ಡೀಸೆಲ್[http://biofuelkarnataka.in/wp-content/uploads/2013/09/1.jpg]ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ'''

− | ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು

− | ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು

− | ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು '''(ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು)'''

− | # ಬೇವಿನ ಬೀಜಗಳು,Neem''([http://agritech.tnau.ac.in/bio-fuels/neem%20leaf.jpg]Azadirachta indica)''

− | # ಹಿಪ್ಪೆ ಬೀಜಗಳು, ''(Madhuka longifolia,[http://commons.wikimedia.org/wiki/File:Madhuca_longifolia_var_latifolia_%28Mahua%29_W_IMG_0242.jpg] Bassia latifolia)''

− | # ಜಟ್ರೋಪಾ (ಮರಾಳ -ಮಂಡ್ಯ, ಔಟಲು-ಚಿಕ್ಕಮಗಳೂರು, ತುರ್ಕಳ್ಳಿ-ತುಮಕೂರು, ಕಾಡ ಹರಳು-ದಕ್ಷಿಣ ಕನ್ನಡ)''([http://upload.wikimedia.org/wikipedia/commons/4/46/Bellyache_Bush_(Jatropha_gossipifolia)_in_Hyderabad,_AP_W_IMG_9219.jpg]Jatropha curcas)''''

− | # ಹೊಂಗೆ ಬೀಜ ([http://upload.wikimedia.org/wikipedia/en/3/31/Pongamia_Pinnata_Seeds.jpg]''Pongamia pinnata'')

− | # ಹರಳು (Castor) ([http://www.dpi.nsw.gov.au/__data/assets/image/0019/351352/castor-oil-plant.jpg]''Ricinus cumminis'')

− | '''ಮೌಲ್ಯಮಾಪನ ವಿಧಾನ:'''

− | 1. ಬೀಜಗಳ ಸಂಗ್ರಹಣೆಗೆ – 2 ಅಂಕ

− | 2. ಮೇಲೆ ತಿಳಿಸಿದ ಮಾಹಿತಿ ಸಂಗ್ರಹಣೆಗೆ 3 ಅಂಕಗಳು

− | ( ವಿದ್ಯಾರ್ಥಿಗಳು ಕನಿಷ್ಟ ಮೂರು ವಿಧವಾದ ಬೀಜಗಳನ್ನು ಸಂಗ್ರಹಿಸಿ, ಅವುಗಳ ಮಾಹಿತಿಯನ್ನು ಬಿಳಿಹಾಳೆಯಲ್ಲಿ ಬರೆದಿರಬೇಕು, ಪ್ರತಿಯೊಂದಕ್ಕೂ 5 ಅಂಕಗಳಂತೆ 3ವಿಧವಾದ ಬೀಜಗಳಿಗೆ ಒಟ್ಟು ಹದಿನೈದು ಅಂಕಗಳು)

− | (ದಾಖಲೆ: ವಿದ್ಯಾರ್ಥಿಗಳು ಸಂಗ್ರಹಿಸಿದ ಬೀಜಗಳು ಮಾಹಿತಿ ರಚನೆಯ ಹಾಳೆಗಳು)

− | '''(ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿ ಜಾಲತಾಣವನ್ನು ಹುಡುಕುವುದು)'''

− | #https://www.karnataka.gov.in/biofuelboard

− | #https://www.kscst.iisc.ernet.in/spp-biofuel.html

− | #https://www.niecrest.in/index.php?option=com_content&view=article...

− | '''ಚಟುವಟಿಕೆ-2'''

− | ಶಕ್ತಿಯ ಸಂರಕ್ಷಣೆಯ ವಿಧಾನಗಳ [https://encrypted-tbn3.gstatic.com/images?q=tbn:ANd9GcRsjJp7XSABcAc2RmVSNOT0KjA0ms25XoFUx_r8dNf5VjII1l1m]ಕೊಲ್ಯಾಜ್ ಕೆಲಸ: (ವೈಯಕ್ತಿಕ ಅಥವಾ ಗುಂಪು ಚಟುವಟಿಕೆ)

− | ವಿಧಾನ: ವಿವಿಧ ಬಗೆಯ ಶಕ್ತಿಯ ಪರ್ಯಾಯ ಆಕರಗಳ ಚಿತ್ರಗಳನ್ನು ಸಂಗ್ರಹಿಸಿ ಕಾರ್ಡ್‍ಬೋರ್ಡ್ ಹಾಳೆಯಲ್ಲಿ ಅಂಟಿಸಿ ಅದರ ಬಗ್ಗೆ ಕಿರು ಮಾಹಿತಿ ರಚಿಸುವುದು

− | ಮೌಲ್ಯಮಾಪನ ವಿಧಾನ:

− | ಸೌರಶಕ್ತಿಯ ವಿವಿಧ [http://i.dailymail.co.uk/i/pix/2014/07/28/1406573064626_wps_4_Green_house_Solar_panels_.jpg]ರೂಪಾಂತರಗಳ ಬಗ್ಗೆ ಮಾಹಿತಿ ಸಂಗ್ರಹಿಸಿರ ಬೇಕು

− | ಜೈವಿಕ ಇಂಧನ ಸಸ್ಯಗಳ [http://bioenergycrops.com/wp-content/uploads/2012/11/collage.jpg]ಚಿತ್ರಗಳು ಮತ್ತು ಅವುಗಳ ಬಗ್ಗೆ ಕಿರು ಮಾಹಿತಿ ರಚಿಸಿರಬೇಕು

− | ಗಾಳಿ[http://i.dailymail.co.uk/i/pix/2012/10/30/article-0-15C47455000005DC-892_634x406.jpg]ಯಂತ್ರಗಳ ಬಗ್ಗೆ ಕಿರುಮಾಹಿತಿ ಸಂಗ್ರಹಣೆ ರಚನೆ

− | =ಯೋಜನೆಗಳು =

| =ಸಮುದಾಯ ಆಧಾರಿತ ಯೋಜನೆಗಳು= | | =ಸಮುದಾಯ ಆಧಾರಿತ ಯೋಜನೆಗಳು= |