೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | ಕೋಷ್ಟಕ ಅಥವಾ ಚಾರ್ಟ ತಯಾರಿಸುವುದು |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 20 ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ಡ್ರಾಯಿಂಗ್ ಕಾಗದ , ಅಳತೆ ಪಟ್ಟಿ , ಮಾರ್ಕರ್ ಪೆನ್ನು /ಪೆನ್ನು ,ದೈನಿಕ/ಸಾಪ್ತಾಹಿಕ /ಮಾಸಿಕ ಪತ್ರಿಕೆಗಳು ನೆಲಮಾಲಿನ್ಯದ ಮಾಹಿತಿಗಳು |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಚಾರ್ಟ ತಯಾರಿಸಲು ತಿಳಿಸುವುದು |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ಚಾರ್ಟ ತಯಾರಿಸುವಾಗ ಚಾರ್ಟ ಮೌಲ್ಯಮಾಪನದ ಅಂಶಗಳನ್ನು ತಿಳಿಸುವುದು |
| + | {|class="wikitable" |
| + | |- |
| + | |ಕಾರಣಗಳು /ಆಕರಗಳು |
| + | |ಮಾಲಿನ್ಯಕಾರಗಳು |
| + | |ಪರಿಣಾಮಗಳು |
| + | |ನಿಯಂತ್ರಣ ಕ್ರಮಗಳು |
| + | |- |
| + | |1.ವ್ಯವಸಾಯ /ಕೃಷಿ ತ್ಯಾಜ್ಯಗಳು |
| + | |ರಸಗೊಬ್ಬರಗಳು ,ಕೀಟನಾಶಕಗಳು ,ಡಿಡಿಟಿ ,ಎಂಡ್ರಿನ್ , ಡೈ ಎಟ್ರಿನ್ |
| + | |ಭೂ ಪೋಷಕಾಂಶಗಳು ಮತ್ತು ಭೂಸಾರ ಕಡಿಮೆ ,ಇತರೆ ಸೂಕ್ಷ್ಮಜೀವಿಗಳ ನಾಶ ,ಅಪಾಯಕಾರಿ ರೋಗಗಳು |
| + | |ಜೈವಿಕ ಕೀಟ ನಿಯಂತ್ರಣ,ಸಾವಯವ ನೈಸರ್ಗಿಕ ಗೊಬ್ಬರಗಳ ಬಳಕೆ ಪ್ರೇರೆಪಣೆ,ಜೈವಿಕ ವಿಘಟನೆಯಾಗುವ ಪೀಡನಾಶಕ ಬಳಕೆ |
| + | |- |
| + | |2.ನಗರ ತ್ಯಾಜ್ಯಗಳು |
| + | | ಕಸ ,ಪ್ಲಾಷ್ಟಿಕ್ ,ರಬ್ಬರ ,ಒಡೆದ ಗಾಜಿನ ಚೂರುಗಳು , ಹಳೆ ಕಟ್ಟಡ ವಸ್ತುಗಳು |
| + | |ನೆಲಮಾಲಿನ್ಯವಾಗುವುದು,ಪ್ರಾಣಿಗಳ ಜೀರ್ಣಾಂಗಗಳ ತೊಂದರೆಗಳು |
| + | |ಪ್ಲಾಷ್ಟಿಕ್ ಗಕೆಳ ಬಳಕೆ ನಿಷೇಧ ,ಗಾಜು ,ಪ್ಲಾಷ್ಟಿಕ್ ,ಕಾಗದಗಳ ಮರುಬಳಕೆ ಮಾಡುವುದು,ನಗರ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡುವುದು |
| + | |- |
| + | |3.ಪರಮಾಣು ಸ್ಫೋಟ : ನೆಲದಲ್ಲಿ ಪರಮಾಣು ಪ್ರಯೋಗಗಳು |
| + | |ಅಪಾಯಕಾರಿ ವಿಕಿರಣಗಳು |
| + | |ನೆಲ ವಿಕಿರಣ ಮಾಲಿನ್ಯವಾಗುವುದು ,ಅನುವಂಶೀಯ ಅವ್ಯವಸ್ಥೆ |
| + | |ಪರಮಾಣು ಪ್ರಯೋಗಗಳಿಗೆ ನಿಷೇಧ ಹೇರುವುದು,ನೆಲ ಮಾಲಿನ್ಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು |
| + | |- |
| + | |} |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ನೆಲದ ಮೇಲೆ ಕಂಡು ಬರುವ ಬಳಸಿ ಬೀಸಾಡಿದ ವಸ್ತುಗಳನ್ನು ಪಟ್ಟಿ ಮಾಡಿ |
| + | # ಪಟ್ಟಿ ಮಾಡಿದ ವಸ್ತುಗಳಲ್ಲಿ ನೈಸರ್ಗಿಕ /ಜೈವಿಕ ವಿಘಟನೆಗೊಳ್ಳುವ ವಸ್ತುಗಳನ್ನು ಪಟ್ಟಿ ಮಾಡಿ |
| + | # ಮಾನವ ತಯಾರಿಸಿದ ಜೈವಿಕ ವಿಘಟನೆಗೊಳ್ಳದ ವಸ್ತಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಿಳಿಸಿ |
| + | # ನೆಲ ಮಾಲಿನ್ಯದ ನಿಯಂತ್ರಣ ಕ್ರಮಗಳೇನು ? ಚರ್ಚಿಸಿ |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | # ನೆಲ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ |
| + | # ನೆಲ ಮಾಲಿನ್ಯದ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ |
| + | # ನೆಲ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ |
| + | # ಪ್ಲಾಷ್ಟಿಕ್ , ಗಾಜುಗಳನ್ನು ಮರುಬಳಕೆಯ ಅಗತ್ಯತೆ ಹಾಗೂ ಹಂತಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ |
| + | # ನಿಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತ ನೆಲ ಮಾಲಿನ್ಯವಾಗದಂತೆ ನಿಯಂತ್ರಿಸುವ ವಿಧಾನಗಳ ಬಗ್ಗೆ ಚರ್ಚಿಸಿ |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| | | |