ವಿದ್ಯಾರ್ಥಿಗಳಿಗೆ ಜನಸಂಖ್ಯಾಸ್ಫೋಟದ ವಿಷಯ ಕುರಿತು ಪರಿಸರ ಸಮಸ್ಯೆಗಳ ಮೊದಲನೆ ಪರಿಕಲ್ಪನೆ ಯ ವಿಚಾರ ಸಂಕೀರ್ಣ ಪ್ರಾರಂಭಿಸುವ ಎರಡು ದಿನಗಳ ಮುಂಚೆ ತಯಾರಗಿರಲು ತಿಳಿಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು.
+
ವಿದ್ಯಾರ್ಥಿಗಳಿಗೆ ಜನಸಂಖ್ಯಾಸ್ಫೋಟದ ವಿಷಯ ಕುರಿತು ಪರಿಸರ ಸಮಸ್ಯೆಗಳ ಮೊದಲನೆ ಪರಿಕಲ್ಪನೆ ಯ ವಿಚಾರ ಸಂಕೀರ್ಣ ಪ್ರಾರಂಭಿಸುವ ಎರಡು ದಿನಗಳ ಮುಂಚೆ ತಯಾರಗಿರಲು ತಿಳಿಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು.<br>
+
'''ಜನಸಂಖ್ಯಾ ಸ್ಫೋಟ''' : ನಿಸರ್ಗದ ಪರಿಸರ ವ್ಯವಸ್ಥೆಗಳಲ್ಲಿ ಒಂದು ನಿರ್ದಿಷ್ಟವಾದ ಸಮತೋಲನ ಮತ್ತು ಪರಸ್ಪರಾವಲಂಬನೆ ಇರುತ್ತದೆ ಮಾನವ ತನ್ನ ಅನುಕೂಲಕ್ಕಾಗಿ ವಿಜ್ಞಾನ-ತಂತ್ರಜ್ಞಾನಗಳಿಂದಾಗಿ ನಿಸರ್ಗವನ್ನು ದುರ್ಬಲ ಮಾಡುತ್ತಿದ್ದಾನೆ .ಅಲ್ಲದೆ ಕೃತಕ ವಸ್ತುಗಳನ್ನು ,ತ್ಯಾಜ್ಯ ವಸ್ತುಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಿ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದ್ದಾನೆ..<br>
+
'''ಭೂಮಿಯನ್ನು ಸುಡುತ್ತಿದೆ ಜನಸಂಖ್ಯಾ ಸ್ಫೋಟದ ಬೆಂಕಿ''' : ಬಹುತೇಕ ಜನಸಂಖ್ಯಾ ತಜ್ಞರ ಪ್ರಕಾರ ಈ ಭೂಮಿಗೆ ಒಂದು ಸಾವಿರ ಕೋಟಿ ಜನರನ್ನು ಸಲಹುವ ಸಾಮರ್ಥ್ಯ ಇದೆ. ಹಾಗೆಂದು ಜನಸಂಖ್ಯೆ ಬೆಳೆಯಲು ಬಿಡುವುದು ಜಾಣತನವೇ ?
+
ನಿತ್ಯ 2.18 ಲಕ್ಷ ಶಿಶುಗಳ ಜನನ. ಅಂದರೆ ವಿಶ್ವದ ಜನಸಂಖ್ಯೆ ಪ್ರತಿವರ್ಷ 8 ಕೋಟಿ ಹೊಸ ಮಾನವನ ಜೀವಿಗಳ ಸೇರ್ಪಡೆ .ಇಷ್ಟೋದು ಬಾಯಿಗಳಿಗೆ ತುತ್ತು ಒದಗಿಸುವ ಹೊಣೆಗಾರಿಕೆ , ವಿಶ್ವದ ಅಹಾರ ದಾಸ್ತಾನಿನಲ್ಲಿ ಇಳಿಕೆ ಮತ್ತು ಕ್ಷಿಪ್ರಗತಿಯ ಪರಿಸರ ನಾಶದ ನಡುವೆ ಜನಸಂಖ್ಯೆ ಮೀತಿಮೀರುತ್ತಿರುವುದು ಅಪಾಯದ ಸೂಚನೆ 2008ರಲ್ಲಿ ಗಮನ ಸೆಳೆದಿತ್ತು.ಈ ಭೂಗ್ರಹದ ಜನಸಂಖ್ಯೆ 700 ಕೋಟಿ ತಲುಪುವ ದಿನಗಳು ಬಹಳ ದಿನವಿಲ್ಲ.
+
+
ಜನಸಂಖ್ಯೆ ಎನ್ನವುದು ಬರೀ ಅಂಕಿ ಅಂಶಗಳ ಲೆಕ್ಕಾಚಾರವಾಗಷ್ಠೇ ಉಳಿದಿಲ್ಲ. ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆಂತಕ ಮೂಡಿಸುತ್ತಲೇ ಬಂದಿದೆ. ಅದಕ್ಕೊಂದು ಉದಾಹರಣೆ ಎಂದರೆ ಕ್ರಿ.ಪೂ.4ನೇ ಶತಮಾನದಲ್ಲಿ ವಿಶ್ವದ ಜನಸಂಖ್ಯೆ ಕೇವಲ 20 ಕೋಟಿ ಇದ್ದಾಗಲೆ ಪ್ಲೇಟೋ ಮತ್ತು ಅರಿಸ್ಟಾಟಲ್ ನಂತಹ ದಾರ್ಶನಿಕರು ಕಟ್ಟು ನಿಟ್ಟಿನ ಜನನ ನಿಯಂತ್ರಣ ಕ್ರಮಗಳಿಗೆ ಸಲಹೆ ಮಾಡಿದ್ದರು . 1950 ರಲ್ಲಿ 300 ಕೋಟಿಯಿದ್ದ ವಿಸ್ವದ ಜನಸಂಖ್ಯೆ 2000 ಇಸ್ವಿಯಲ್ಲಿ 610 ಕೋಟಿಗೆ ತಲುಪಿ ಇನ್ನೂ ಎರುತ್ತಲೇ ಇದೆ ..!