ಗಣಕಯಂತ್ರಗಳ ಬಳಕೆಯನ್ನು ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್ಗಳಲ್ಲಿ , ಶಾಲೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ. | ಗಣಕಯಂತ್ರಗಳ ಬಳಕೆಯನ್ನು ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್ಗಳಲ್ಲಿ , ಶಾಲೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ. |