೫೫ ನೇ ಸಾಲು: |
೫೫ ನೇ ಸಾಲು: |
| | | |
| #'''ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು''':ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು. ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು | | #'''ಮೈಕ್ರೋ ಗಣಕಯಂತ್ರಗಳು ಅಥವಾ ವೈಯಕ್ತಿಕಗಣಕಯಂತ್ರಗಳು''':ಇವು ಚಿಕ್ಕದಾದ ಮತ್ತು ಕಡಿಮೆ ಬೆಲೆ ಗಣಕಯಂತ್ರಗಳಾಗಿದ್ದು. ಮೈಕ್ರೋ ಗಣಕಯಂತ್ರಗಳನ್ನು ಸಾಮಾನ್ಯವಾಗಿ ವೈಯಕ್ತಿಕ (Personal Computers) ಗಣಕಯಂತ್ರಗಳೆಂದು ಕರೆಯುವುದುಂಟು (PC). ಪರ್ಸನಲ್ ಗಣಕಯಂತ್ರಗಳನ್ನು |
− | a) ಸ್ಥಿರ (Stationary)[[File:ICT_Phase_3_-_Resource_Book_8th_Standard_ENGLISH_-_70_Pages_html_366ca35c.png|200px]] | + | a) ಸ್ಥಿರ (Stationary) |
| + | |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_366ca35c.png|200px]] |
| | | |
| b) ಸಂಚಾರಿ (Mobile) ಎಂದು ವಿಭಾಗಿಸಲಾಗಿದೆ. | | b) ಸಂಚಾರಿ (Mobile) ಎಂದು ವಿಭಾಗಿಸಲಾಗಿದೆ. |
| a) ಸ್ಥಿರ ವೈಯಕ್ತಿಕ ಗಣಕಯಂತ್ರಗಳು ಡೆಸ್ಕ್ ಟಾಪ್ ಗಣಕಯಂತ್ರಗಳು. | | a) ಸ್ಥಿರ ವೈಯಕ್ತಿಕ ಗಣಕಯಂತ್ರಗಳು ಡೆಸ್ಕ್ ಟಾಪ್ ಗಣಕಯಂತ್ರಗಳು. |
| b) ಸಂಚಾರಿ ವೈಯಕ್ತಿಕ ಗಣಕಯಂತ್ರಗಳಾವುವೆಂದರೆ : | | b) ಸಂಚಾರಿ ವೈಯಕ್ತಿಕ ಗಣಕಯಂತ್ರಗಳಾವುವೆಂದರೆ : |
| + | |
| '''ಲ್ಯಾಪ್ ಟಾಪ್''' [[File:ICT_Phase_3_-_Resource_Book_8th_Standard_ENGLISH_-_70_Pages_html_m209f7f73.png|200px]] | | '''ಲ್ಯಾಪ್ ಟಾಪ್''' [[File:ICT_Phase_3_-_Resource_Book_8th_Standard_ENGLISH_-_70_Pages_html_m209f7f73.png|200px]] |
| | | |
| ಲ್ಯಾಪ್ ಟಾಪ್ ಗಣಕಯಂತ್ರವು , ಲ್ಯಾಪ್ ಟಾಪ್ ಅಥವಾ ನೋಟ್ ಬುಕ್ ಗಣಕಯಂತ್ರವೆಂದು ಪ್ರಸಿದ್ಧವಾಗಿದ್ದು , ಅದು ಒಂದು ಚಿಕ್ಕದಾದ ವೈಯಕ್ತಿಕ ಗಣಕಯಂತ್ರವಾಗಿದೆ. ಇದನ್ನು ಎಲ್ಲಾ ಕಡೆಗಳಿಗೂ ತೆಗೆದುಕೊಂಡು ಹೋಗುವ ಹಾಗೆ ವಿನ್ಯಾಸ ಮಾಡಲಾಗಿದೆ . | | ಲ್ಯಾಪ್ ಟಾಪ್ ಗಣಕಯಂತ್ರವು , ಲ್ಯಾಪ್ ಟಾಪ್ ಅಥವಾ ನೋಟ್ ಬುಕ್ ಗಣಕಯಂತ್ರವೆಂದು ಪ್ರಸಿದ್ಧವಾಗಿದ್ದು , ಅದು ಒಂದು ಚಿಕ್ಕದಾದ ವೈಯಕ್ತಿಕ ಗಣಕಯಂತ್ರವಾಗಿದೆ. ಇದನ್ನು ಎಲ್ಲಾ ಕಡೆಗಳಿಗೂ ತೆಗೆದುಕೊಂಡು ಹೋಗುವ ಹಾಗೆ ವಿನ್ಯಾಸ ಮಾಡಲಾಗಿದೆ . |
− | '''ನೆಟ್ ಬುಕ್''' [[File:ICT_Phase_3_-_Resource_Book_8th_Standard_ENGLISH_-_70_Pages_html_m13a157ca.png|200px]] | + | '''ನೆಟ್ ಬುಕ್''' |
| + | |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m13a157ca.png|200px]] |
| ನೆಟ್ ಬುಕ್ ಒಂದು ಚಿಕ್ಕದಾದ , ಹಗುರವಾದ ಮತ್ತು ಕಡಿಮೆ ಬೆಲೆಯ ಲ್ಯಾಪ್ ಟಾಪ್ ಗಣಕಯಂತ್ರ ವಾಗಿದೆ . | | ನೆಟ್ ಬುಕ್ ಒಂದು ಚಿಕ್ಕದಾದ , ಹಗುರವಾದ ಮತ್ತು ಕಡಿಮೆ ಬೆಲೆಯ ಲ್ಯಾಪ್ ಟಾಪ್ ಗಣಕಯಂತ್ರ ವಾಗಿದೆ . |
| '''ಟ್ಯಾಬ್ ಲೆಟ್ ಪಿಸಿ''' | | '''ಟ್ಯಾಬ್ ಲೆಟ್ ಪಿಸಿ''' |
| ಟ್ಯಾಬ್ ಲೆಟ್ ಪಿಸಿ ಒಂದು ನೋಟ್ ಬುಕ್ ಅಥವಾ ಸ್ಲೇಟ್ ಆಕಾರದ ಮೊಬೈಲ್ ಗಣಕಯಂತ್ರವಾಗಿದೆ . ಇದು ಪ್ರತ್ಯೇಕ ಕೀಲಿ ಮಣೆಯ ಸಹಾಯವಿಲ್ಲದೆ ನಮೂದಿಸುವ ದತ್ತಾಂಶಗಳನ್ನು ಮಾನಿಟರ್ ಮೂಲಕ ಪಡೆಯುತ್ತದೆ. ನಾವು ಮಾಹಿತಿಯನ್ನು ಗಣಕಯಂತ್ರದಲ್ಲಿ ನಮೂದಿಸಲು ಸ್ಟೈಲಸ್ (Stylus =ಡಿಜಿಟಲ್ ಪೆನ್) ಮತ್ತು ನಮ್ಮ ಕೈ ಬೆರಳುಗಳನ್ನು ಬಳಸುತ್ತೇವೆ. ನೀವು ಎಲ್ಲಾದರೂ ಸ್ಪರ್ಶ ಪರದೆ (touch screen) ಮಾನಿಟರ್ ಅನ್ನು ನೋಡಿರುವಿರಾ? | | ಟ್ಯಾಬ್ ಲೆಟ್ ಪಿಸಿ ಒಂದು ನೋಟ್ ಬುಕ್ ಅಥವಾ ಸ್ಲೇಟ್ ಆಕಾರದ ಮೊಬೈಲ್ ಗಣಕಯಂತ್ರವಾಗಿದೆ . ಇದು ಪ್ರತ್ಯೇಕ ಕೀಲಿ ಮಣೆಯ ಸಹಾಯವಿಲ್ಲದೆ ನಮೂದಿಸುವ ದತ್ತಾಂಶಗಳನ್ನು ಮಾನಿಟರ್ ಮೂಲಕ ಪಡೆಯುತ್ತದೆ. ನಾವು ಮಾಹಿತಿಯನ್ನು ಗಣಕಯಂತ್ರದಲ್ಲಿ ನಮೂದಿಸಲು ಸ್ಟೈಲಸ್ (Stylus =ಡಿಜಿಟಲ್ ಪೆನ್) ಮತ್ತು ನಮ್ಮ ಕೈ ಬೆರಳುಗಳನ್ನು ಬಳಸುತ್ತೇವೆ. ನೀವು ಎಲ್ಲಾದರೂ ಸ್ಪರ್ಶ ಪರದೆ (touch screen) ಮಾನಿಟರ್ ಅನ್ನು ನೋಡಿರುವಿರಾ? |
| + | |
| ==ಯಂತ್ರಾಂಶ : ಗಣಕಯಂತ್ರದ ಭಾಗಗಳು== | | ==ಯಂತ್ರಾಂಶ : ಗಣಕಯಂತ್ರದ ಭಾಗಗಳು== |
| ನೀವು ಗಣಕಯಂತ್ರದ ಭಾಗಗಳನ್ನು ನೋಡಿರುವಿರಾ? ಅವು ಯಾವುವು ಎಂದು ತಿಳಿದಿದ್ದೀರಾ? ಅವು ನಿರ್ವಹಿಸುವ ಕೆಲಸ ನಿಮಗೆ | | ನೀವು ಗಣಕಯಂತ್ರದ ಭಾಗಗಳನ್ನು ನೋಡಿರುವಿರಾ? ಅವು ಯಾವುವು ಎಂದು ತಿಳಿದಿದ್ದೀರಾ? ಅವು ನಿರ್ವಹಿಸುವ ಕೆಲಸ ನಿಮಗೆ |