ಲ್ಯಾಪ್ ಟಾಪ್ ಗಣಕಯಂತ್ರವು , ಲ್ಯಾಪ್ ಟಾಪ್ ಅಥವಾ ನೋಟ್ ಬುಕ್ ಗಣಕಯಂತ್ರವೆಂದು ಪ್ರಸಿದ್ಧವಾಗಿದ್ದು , ಅದು ಒಂದು ಚಿಕ್ಕದಾದ ವೈಯಕ್ತಿಕ ಗಣಕಯಂತ್ರವಾಗಿದೆ. ಇದನ್ನು ಎಲ್ಲಾ ಕಡೆಗಳಿಗೂ ತೆಗೆದುಕೊಂಡು ಹೋಗುವ ಹಾಗೆ ವಿನ್ಯಾಸ ಮಾಡಲಾಗಿದೆ . | ಲ್ಯಾಪ್ ಟಾಪ್ ಗಣಕಯಂತ್ರವು , ಲ್ಯಾಪ್ ಟಾಪ್ ಅಥವಾ ನೋಟ್ ಬುಕ್ ಗಣಕಯಂತ್ರವೆಂದು ಪ್ರಸಿದ್ಧವಾಗಿದ್ದು , ಅದು ಒಂದು ಚಿಕ್ಕದಾದ ವೈಯಕ್ತಿಕ ಗಣಕಯಂತ್ರವಾಗಿದೆ. ಇದನ್ನು ಎಲ್ಲಾ ಕಡೆಗಳಿಗೂ ತೆಗೆದುಕೊಂಡು ಹೋಗುವ ಹಾಗೆ ವಿನ್ಯಾಸ ಮಾಡಲಾಗಿದೆ . |