ಈ ಕಾರ್ಯಯೋಜನೆಗಳನ್ನು ರೂಪಿಸುವವರನ್ನು ಕಂಪ್ಯೂಟರ್ ಪ್ರೋಗ್ರಾಮರ್ಸ್ ಅಥವಾ ಸಾಪ್ಟ್ ವೇರ್ ಡೆವಲಪರ್ಸ್ ಎಂದು ಕರೆಯುತ್ತೇವೆ. ಯಾವುದೇ ಗಣಕಯಂತ್ರವು ನೀವು ಬಣ್ಣ ಬಳಸಲು , ಅಕ್ಷರಗಳ ಬೆರಳಚ್ಚು ಮಾಡಲು , ಸಿನಿಮಾ ನೋಡಲು, ಅಂತರ್ಜಾಲದಲ್ಲಿ (ಅಂತರ್ಜಾಲ) ಮಾಹಿತಿಯನ್ನು ಹುಡುಕಲು, ಗಣಿತವನ್ನು ಕಲಿಯಲು ತಂತ್ರಾಂಶಗಳನ್ನು ಒಳಗೊಂಡಿರುತ್ತದೆ. | ಈ ಕಾರ್ಯಯೋಜನೆಗಳನ್ನು ರೂಪಿಸುವವರನ್ನು ಕಂಪ್ಯೂಟರ್ ಪ್ರೋಗ್ರಾಮರ್ಸ್ ಅಥವಾ ಸಾಪ್ಟ್ ವೇರ್ ಡೆವಲಪರ್ಸ್ ಎಂದು ಕರೆಯುತ್ತೇವೆ. ಯಾವುದೇ ಗಣಕಯಂತ್ರವು ನೀವು ಬಣ್ಣ ಬಳಸಲು , ಅಕ್ಷರಗಳ ಬೆರಳಚ್ಚು ಮಾಡಲು , ಸಿನಿಮಾ ನೋಡಲು, ಅಂತರ್ಜಾಲದಲ್ಲಿ (ಅಂತರ್ಜಾಲ) ಮಾಹಿತಿಯನ್ನು ಹುಡುಕಲು, ಗಣಿತವನ್ನು ಕಲಿಯಲು ತಂತ್ರಾಂಶಗಳನ್ನು ಒಳಗೊಂಡಿರುತ್ತದೆ. |