'ಎಡಿಟ್ ' ಮೆನುವಿನ ಮೇಲೆ ಕ್ಲಿಕ್ ಮಾಡಿ 'ಪೇಸ್ಟ್ 'ಅನ್ನು ಆಯ್ಕೆ ಮಾಡಬೇಕು. ನೀವು ಕಾಪಿ ಮಾಡಿದ ಅಥವಾ ಕತ್ತರಿಸಿದ ಪಠ್ಯವನ್ನು ಪೇಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಂಟಿಸಬಹುದು ಅಥವಾ ಕೀಲಿ ಮಣೆಯ ಶಾರ್ಟ್ ಕಟ್ ಕೀಗಳಾದ 'Ctrl' ಮತ್ತು 'V ' ಕೀ ಗಳನ್ನು ಬಳಸಬಹುದು. ಎಮ್ ಎಸ್ ವರ್ಡ್ ನಲ್ಲಿ ಕೆಲಸ ಮಾಡುವಾಗ ಪ್ರಬಂಧವನ್ನು ಬದಲಿಸಿದ ಹಾಗೆ ಮೈ ಸ್ಕೂಲ್ ಕಡತನ್ನು ಬದಲಾಯಿಸಿ. | 'ಎಡಿಟ್ ' ಮೆನುವಿನ ಮೇಲೆ ಕ್ಲಿಕ್ ಮಾಡಿ 'ಪೇಸ್ಟ್ 'ಅನ್ನು ಆಯ್ಕೆ ಮಾಡಬೇಕು. ನೀವು ಕಾಪಿ ಮಾಡಿದ ಅಥವಾ ಕತ್ತರಿಸಿದ ಪಠ್ಯವನ್ನು ಪೇಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಂಟಿಸಬಹುದು ಅಥವಾ ಕೀಲಿ ಮಣೆಯ ಶಾರ್ಟ್ ಕಟ್ ಕೀಗಳಾದ 'Ctrl' ಮತ್ತು 'V ' ಕೀ ಗಳನ್ನು ಬಳಸಬಹುದು. ಎಮ್ ಎಸ್ ವರ್ಡ್ ನಲ್ಲಿ ಕೆಲಸ ಮಾಡುವಾಗ ಪ್ರಬಂಧವನ್ನು ಬದಲಿಸಿದ ಹಾಗೆ ಮೈ ಸ್ಕೂಲ್ ಕಡತನ್ನು ಬದಲಾಯಿಸಿ. |