ಬದಲಾವಣೆಗಳು

Jump to navigation Jump to search
೪೯೧ ನೇ ಸಾಲು: ೪೯೧ ನೇ ಸಾಲು:  
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವುದು==
 
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವುದು==
    +
[[File:ICT_Phase_3_-_Resource_Book_8th_Standard_ENGLISH_-_70_Pages_html_m2b451a81.png|200px]]
 
ಫಾಂಟ್ ಶೈಲಿ  ಫಾಂಟ್ ಗಾತ್ರ            ಬೋಲ್ಡ್    ಇಟಾಲಿಕ್                ಅಡಿಗೆರೆ  
 
ಫಾಂಟ್ ಶೈಲಿ  ಫಾಂಟ್ ಗಾತ್ರ            ಬೋಲ್ಡ್    ಇಟಾಲಿಕ್                ಅಡಿಗೆರೆ  
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_46aac4aa.png|600px]]
 
ಫಾಂಟ್‌ನ ಶೈಲಿ ಮತ್ತು ಗಾತ್ರವನ್ನು ಬದಲಾಯಿಸಬಹುದು. ಪಠ್ಯವನ್ನು ನೀವು ಬೋಲ್ಡ್ , ಓರೆ ಮಾಡಬಹುದು ಅಥವಾ ಪಠ್ಯಕ್ಕೆ ಅಡಿಗೆರೆಯನ್ನು ಹಾಕಬಹುದು.   
 
ಫಾಂಟ್‌ನ ಶೈಲಿ ಮತ್ತು ಗಾತ್ರವನ್ನು ಬದಲಾಯಿಸಬಹುದು. ಪಠ್ಯವನ್ನು ನೀವು ಬೋಲ್ಡ್ , ಓರೆ ಮಾಡಬಹುದು ಅಥವಾ ಪಠ್ಯಕ್ಕೆ ಅಡಿಗೆರೆಯನ್ನು ಹಾಕಬಹುದು.   
   −
ಅಕ್ಷರವನ್ನು upper case ಅಥವಾ lower caseಗೆ  ಬದಲಾಯಿಸಲು ಫಾರ್ಮ್ಯಾಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ ' Change case' ಅನ್ನು ಆಯ್ಕೆ ಮಾಡಿ.  ಆಯ್ಕೆ ಮಾಡಿದ ಪಠ್ಯದ ಲಿಪಿಯನ್ನು ದೊಡ್ಡ ಅಕ್ಷರಗೊಳಿಸಲು (capital letter) 'upper case' ಅನ್ನು  ಆಯ್ಕೆ ಮಾಡಿ.  ಪಠ್ಯದ ಬಣ್ಣವನ್ನು ಬದಲಾಯಿಸಲು, ಈ ಚಿತ್ರದ  ಬಲ ಭಾಗದಲ್ಲಿರುವ ಬಾಣದ ಗುರುತನ್ನು ಕ್ಲಿಕ್‌ ಮಾಡಿ. ಪ್ಯಾರಾಗ್ರಾಫ್‌ಗಳನ್ನು ಫಾರ್ಮ್ಯಾಟ್‌ ಮಾಡುವುದು, ಅವುಗಳೆಂದರೆ  ಪಠ್ಯವನ್ನು ಬಲಕ್ಕೆ, ಎಡಕ್ಕೆ , ಮಧ್ಯಕ್ಕೆ ಈ ಬಟನ್‌ ಗಳನ್ನು ಬಳಸಿ ಜೋಡಿಸಬಹುದು.
+
ಅಕ್ಷರವನ್ನು upper case ಅಥವಾ lower caseಗೆ  ಬದಲಾಯಿಸಲು ಫಾರ್ಮ್ಯಾಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ ' Change case' ಅನ್ನು ಆಯ್ಕೆ ಮಾಡಿ.  ಆಯ್ಕೆ ಮಾಡಿದ ಪಠ್ಯದ ಲಿಪಿಯನ್ನು ದೊಡ್ಡ ಅಕ್ಷರಗೊಳಿಸಲು (capital letter) 'upper case' ಅನ್ನು  ಆಯ್ಕೆ ಮಾಡಿ.  ಪಠ್ಯದ ಬಣ್ಣವನ್ನು ಬದಲಾಯಿಸಲು,
   −
   
+
[[File:ICT_Phase_3_-_Resource_Book_8th_Standard_ENGLISH_-_70_Pages_html_136b8716.png|70px]] ಈ ಚಿತ್ರದ ಬಲ ಭಾಗದಲ್ಲಿರುವ ಬಾಣದ ಗುರುತನ್ನು ಕ್ಲಿಕ್‌ ಮಾಡಿ. ಪ್ಯಾರಾಗ್ರಾಫ್‌ಗಳನ್ನು ಫಾರ್ಮ್ಯಾಟ್‌ ಮಾಡುವುದು, ಅವುಗಳೆಂದರೆ  ಪಠ್ಯವನ್ನು ಬಲಕ್ಕೆ, ಎಡಕ್ಕೆ , ಮಧ್ಯಕ್ಕೆ ಈ ಬಟನ್‌ ಗಳನ್ನು ಬಳಸಿ ಜೋಡಿಸಬಹುದು.
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m1e5e331e.png|200px]]
   −
ಇನ್ನೂ ಹೆಚ್ಚಿನ ಅಕ್ಷರಗಳ ಫಾರ್ಮ್ಯಾಟಿಂಗ್‌ ಆಯ್ಕೆಗೆ ಫಾರ್ಮ್ಯಾಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ 'character' ಅನ್ನು ಆಯ್ಕೆ ಮಾಡಿ.  
+
ಇನ್ನೂ ಹೆಚ್ಚಿನ ಅಕ್ಷರಗಳ ಫಾರ್ಮ್ಯಾಟಿಂಗ್‌ ಆಯ್ಕೆಗೆ ಫಾರ್ಮ್ಯಾಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ 'character' ಅನ್ನು ಆಯ್ಕೆ ಮಾಡಿ.  
 
ವಿವಿಧ ಟ್ಯಾಬ್ಸ್ ಗಳಾದ 'indent' ಮತ್ತು 'spacing' , 'text flow', 'outline and numbering', 'tabs', 'drop caps', 'borders' ಮತ್ತು 'background' ಗಳು ಫಾರ್ಮ್ಯಾಟ್‌  → ಪ್ಯಾರಾಗ್ರಾಫ್‌ ಅನ್ನು  ಕ್ಲಿಕ್‌ ಮಾಡಿದಾಗ ದೊರೆಯುತ್ತವೆ.  
 
[[File:ICT_Phase_3_-_Resource_Book_8th_Standard_ENGLISH_-_70_Pages_html_m2c8d7b6b.png|400px]]
 +
 
ಪ್ಯಾರಾಗ್ರಾಫ್‌ಗೆ ನೆರಳನ್ನು ಕೊಡಲು ಮತ್ತು ಅದರ ಹಿನ್ನೆಲೆಗೆ ಬಣ್ಣವನ್ನು ಕೊಡಲು, 'background' ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ ಬಣ್ಣವನ್ನು ಆಯ್ಕೆ ಮಾಡಿ. ಪ್ಯಾರಾಗ್ರಾಫ್‌ಗೆ ಅಂಚನ್ನು ಹಾಕಲು 'border' ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ. ಈಗ ಮೇಲಿನ ಆಯ್ಕೆಯನ್ನು ಬಳಸಿ ಪ್ರಬಂಧವನ್ನು ಬದಲಾಯಿಸಲು ಪ್ರಯತ್ನಿಸಿ. ಮೈ ಸ್ಕೂಲ್‌  ಪುಟದ ಶೀರ್ಷಿಕೆಯನ್ನು ಮಧ್ಯಕ್ಕೆ ಜೋಡಿಸಿ. ಹಿನ್ನೆಲೆಯ ಬಣ್ಣವನ್ನು ತಿಳಿ ನೀಲಿಗೆ ಬದಲಾಯಿಸಿ. ಪ್ಯಾರಾಗ್ರಾಫ್‌ಗೆ ಅಂಚನ್ನು  ಹಾಕಿ.
 
'''ಸರಳ ಪಟ್ಟಿಯನ್ನು ತಯಾರಿಸುವುದು '''
+
 
 +
==ಸರಳ ಪಟ್ಟಿಯನ್ನು ತಯಾರಿಸುವುದು==
    
ಈ ಬಟನ್‌ ಗಳನ್ನು ಬಳಸಿ ಪಟ್ಟಿಯನ್ನು ರಚಿಸಿ.  ಮೊದಲ ಬಟನ್‌  ಬಳಸಿ ಬುಲೆಟ್‌ಗಳನ್ನು ಹೊಂದಿರುವ  ಪಟ್ಟಿಯನ್ನು ತಯಾರಿಸಬಹುದು.  ಎರಡನೆಯದನ್ನು ಅಂಕಿಗಳನ್ನು ಹೊಂದಿರುವ ಪಟ್ಟಿಯನ್ನು ತಯಾರಿಸಲು ಬಳಸಬಹುದು.   
 
ಈ ಬಟನ್‌ ಗಳನ್ನು ಬಳಸಿ ಪಟ್ಟಿಯನ್ನು ರಚಿಸಿ.  ಮೊದಲ ಬಟನ್‌  ಬಳಸಿ ಬುಲೆಟ್‌ಗಳನ್ನು ಹೊಂದಿರುವ  ಪಟ್ಟಿಯನ್ನು ತಯಾರಿಸಬಹುದು.  ಎರಡನೆಯದನ್ನು ಅಂಕಿಗಳನ್ನು ಹೊಂದಿರುವ ಪಟ್ಟಿಯನ್ನು ತಯಾರಿಸಲು ಬಳಸಬಹುದು.   

ಸಂಚರಣೆ ಪಟ್ಟಿ