ಆಮ್ಲ ಮಳೆ : ನೈಟ್ರೋಜನ್ ಮತ್ತು ಗಂಧಕದ ಆಕ್ಸೈಡ್ ಗಳು ಗಾಳಿಯಲ್ಲಿರುವ ನೀರಾವಿಯೊಂದಿಗೆ ಸೇರಿ ನೈಟ್ರಿಕ್ ಆಮ್ಲ ಮತ್ತು ಸಲ್ಫೂರಿಕ್ ಆಮ್ಲಗಳಾಗಿ ಮಳೆ ನೀರಿನಲ್ಲಿ ವಿಲೀನವಾಗಿ ಭೂಮಿಗೆ ಬೀಳುವುದಕ್ಕೆ ಅಮ್ಲ ಮಳೆ ಎನ್ನುವರು..ಮಳೆಯ ಪಿ.ಎಚ್. ಅಂಶವು 5.6ಕ್ಕಿಂತ ಕಡಿಮೆಯಿದ್ದರೆ ಅದು ಆಮ್ಲ ಮಳೆ ಎನಿಸಿಕೊಳ್ಳುತ್ತದೆ..