೧ ನೇ ಸಾಲು: |
೧ ನೇ ಸಾಲು: |
− | '''[http://karnatakaeducation.org.in/KOER/index.php/2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]''' | + | '''೨೦೧೪-೧೫ ರ ಕಾರ್ಯಕ್ರಮಗಳು''' |
| + | ೨೦೧೪-೧೫ ರ STF-ಕೋಯರ್ ಕಾರ್ಯಕ್ರಮವು ಈ ಕೆಳಗಿನಂತೆ ಒಳಗೊಂಡಿದೆ , [[https://docs.google.com/spreadsheets/d/15UbvEY_8VUfeeB3snbAF7xlbwLUUSwVJT7bXwL2WhVo/edit#gid=464751079 STF ಮತ್ತು HTFಜಿಲ್ಲೆಗಳ ಗುರಿ, ಮಾಯಿತಿಯನ್ನು ನೊಡಲು ಇಲ್ಲಿ ಒತ್ತಿ]]

| + | #ರಾಜ್ಯ ಮಟ್ಟದ MRP ತರಬೇತಿಯ ನಂತರ ಜಿಲ್ಲಾ ಮಟ್ಟದ '''ICT ಫೇಸ್-೩ ಶಾಲೆಯ ಎಲ್ಲಾ ೩೪ ಜಿಲ್ಲೆಗಳ''' ಶಿಕ್ಷಕರಿಗೆ ತರಬೇತಿ ನಿಡಲಾಗಿದೆ [http://karnatakaeducation.org.in/KOER/index.php/ಜಿಲ್ಲಾ_ಮಟ್ಟದ_ಗಣಿತ_ತರಭೇತಿ_ಕಾರ್ಯಗಾರ_2014-15 ಜಿಲ್ಲಾ ಮಟ್ಟದ ಗಣಿತ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ]

| + | #ರಾಜ್ಯ ಮಟ್ಟದ MRP ತರಬೇತಿಯು '''ಆಯ್ದ ೧೦ ಶೈಕ್ಷಣಿಕ ಜಿಲ್ಲೆಗಳ''' ಶಾಲೆಯ ಶಿಕ್ಷಕರಿಗೆ ನಿಡಲಾಗಿದೆ ,[ http://karnatakaeducation.org.in/KOER/index.php/Cascade_District_Workshops_for_Kannada_2014-15 ಜಿಲ್ಲಾ ಮಟ್ಟದ ಕನ್ನಡ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ ] |

| + | #'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು. |

| + | #ರಾಜ್ಯ ಮಟ್ಟದ MRP ತರಬೇತಿಯು ಆಯ್ದ ೬ ಜಿಲ್ಲೆಯ ಶಾಲೆಯ ಮುಖ್ಯಶಿಕ್ಷಕರಿಗೆ ನಿಡಲಾಗಿದೆ ,[http://karnatakaeducation.org.in/KOER/index.php/Cascade_District_Workshops_for_HTF_2014-15 ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ನೊಡಲು ಇಲ್ಲಿ ಒತ್ತಿ ] |

| + | *ಎಲ್ಲಾ ಸಂದರ್ಭಗಳಲ್ಲಿ ,ಅನುದಾನಿತ ಶಾಲೆಗಳು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ . ಪ್ರತಿ ವಿಷಯದಲ್ಲಿ ಗರಿಷ್ಠ ೪೦% ಅನಿದಾನಿತ ಶಾಲೆಗಳನ್ನು ತೆಗೆದುಕೊಳ್ಳಬೇಕು. |

| + | Core group of teachers to work on resource access and collaborative creation, in Maths, Science and Social Science for Class X topics, on KOER. The cohort will meet in 3 workshops of 5, 3 and 3 days over the year. |
| + | #ಶಿಕ್ಷಕರು ಪ್ರಮುಖವಾಗಿ ಕೋಯರ್ ಗುಂಪುವಿನ ಹತ್ತನೇ ತರಗತಿಯ ವಿಷಯಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ಪ್ರವೇಶ ಮತ್ತು ಸಹಭಾಗಿತ್ವದ ರಚನೆಯ ಕೆಲಸ. ವರ್ಷದಲ್ಲಿ 5, 3 ಮತ್ತು 3 ದಿನಗಳ 3 ಕಾರ್ಯಾಗಾರದಲ್ಲಿ ಮುಟ್ಟುವ ಸಮಂಜಸತೆ . |

| + | '''[http://karnatakaeducation.org.in/KOER/index.php/2014-15ನೇ_ಸಾಲಿನ_ಶಿಕ್ಷಕರ_ಶೈಕ್ಷಣಿಕ_ಕಾರ್ಯಕ್ರಮಗಳು 2014-15ನೇ ಸಾಲಿನ ಕೊಯರ್ ಮತ್ತು ವಿಷಯಶಿಕ್ಷಕರ ವೇದಿಕೆ ಕಾರ್ಯಗಾರಗಳು]'''೨೦೧೪-೧೫ ರ ತರಬೇತಿ ಕಾರ್ಯಗಾರಗಳ ಮಾಹಿತಿ |

| + | ''2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ '''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ. |

| '''2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು'''
| | '''2014-15 ಸಾಲಿನ STF-KOER ಕಾರ್ಯಕ್ರಮ ಪ್ರಸ್ತಾವನೆಗಳು'''

೮ ನೇ ಸಾಲು: |
೨೬ ನೇ ಸಾಲು: |
| #'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು. | | #'''ಕನ್ನಡ ವಿಷಯ ಶಿಕ್ಷಕರ ವೇದಿಕೆಯ ರಚನೆ'''. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳನ್ನು ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಕನ್ನಡ ವಿಷಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು. |
| #'''ಮುಖ್ಯ ಶಿಕ್ಷಕರ ವೇದಿಕೆಯ ರಚನೆ'''. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು. | | #'''ಮುಖ್ಯ ಶಿಕ್ಷಕರ ವೇದಿಕೆಯ ರಚನೆ'''. ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರಗಳ ಮತ್ತು ಜಿಲ್ಲಾ ಮಟ್ಟದ ಅನುಕ್ರಮ ಕಾರ್ಯಾಗಾರಗಳ ಮೂಲಕ '''ಆಯ್ದ ಶೈಕ್ಷಣಿಕ ಜಿಲ್ಲೆಗಳ''' ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರ ವೇದಿಕೆಯನ್ನು ರಚನೆ ಮಾಡುವುದು. |

− | ''2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ '''[http://karnatakaeducation.org.in/KOER/index.php/ಹಿಂದಿನ_ತಿಂಗಳುಗಳ_ಶಿಕ್ಷಕ_ಶಿಕ್ಷಣದ_ಕಾರ್ಯಕ್ರಮಗಳು 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು]'''. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.