೨೧ ನೇ ಸಾಲು: |
೨೧ ನೇ ಸಾಲು: |
| = ಪರಿಕಲ್ಪನಾ ನಕ್ಷೆ = | | = ಪರಿಕಲ್ಪನಾ ನಕ್ಷೆ = |

− | <mm>[[Disorder.mm|Flash]]</mm>
| + | [[File:Disorder.mm]] |

| = ಪಠ್ಯಪುಸ್ತಕ = | | = ಪಠ್ಯಪುಸ್ತಕ = |
೩೦ ನೇ ಸಾಲು: |
೩೦ ನೇ ಸಾಲು: |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |
| + | *http://en.wikipedia.org/wiki/Nutrition_disorder |
| + | *http://en.wikipedia.org/wiki/Nutrition_disorder |
| + | *http://www.humanillnesses.com/original/Conj-Dys/Dietary-Deficiencies.html |
| + | *http://kn.wikipedia.org/wiki/ಅಪೌಷ್ಟಿಕತೆ |

| ==ಸಂಬಂಧ ಪುಸ್ತಕಗಳು == | | ==ಸಂಬಂಧ ಪುಸ್ತಕಗಳು == |

೫೭ ನೇ ಸಾಲು: |
೬೨ ನೇ ಸಾಲು: |
| |ಫ್ರೈನೋಡರ್ಮ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Kwashiorkor&tbm=isch ಚಿತ್ರಗಳು] | | |ಫ್ರೈನೋಡರ್ಮ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Kwashiorkor&tbm=isch ಚಿತ್ರಗಳು] |
| |ಕೊಬ್ಬು | | |ಕೊಬ್ಬು |
− | |* ಕೈಕಾಲು, ಬೆನ್ನು, ಪೃಷ್ಠದ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವವು

| + | *ಕೈಕಾಲು, ಬೆನ್ನು, ಪೃಷ್ಠದ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವವು

| * ಚರ್ಮವು ಶುಷ್ಕ ಮತ್ತು ಮಂದವಾಗುವುದು. | | * ಚರ್ಮವು ಶುಷ್ಕ ಮತ್ತು ಮಂದವಾಗುವುದು. |
| |ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ | | |ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ |

| + | |೨ |
| + | |ಕ್ವಾಷೀಯೋರಕರ್ [https://www.google.co.in/search?q=Kwashiorkor&hl=kn&tbm=isch&tbo=u&source=univ&sa=X&ei=QQ8fUuDCKcKFrQfDhIGwDg&ved=0CDAQsAQ&biw=1366&bih=602 ಚಿತ್ರಗಳು] |
| + | | ಪ್ರೋಟೀನ್ |

| + | *ಕುಠಿತ ಬೆಳವಣಿಗೆ, ಹೊಟ್ಟೆ, ಕಾಲು ಮತ್ತು ಪಾದಗಳಲ್ಲಿ ಬಾವು

| + | * ಚರ್ಮ ಮತ್ತು ರೋಮಗಳ ಬಣ್ಣ ಬದಲಾಗುವಿಕೆ, ಮಾಂಸ ಖಂಡಗಳ ಜೋಲು ಬೀಳುವಿಕೆ ಮತ್ತು ಬುದ್ಧಿಮಾಂದ್ಯತೆ |
| + | | ಪ್ರೋಟೀನ್ ಹೆಚ್ಚಿರುವ ಆಹಾರಗಳಾದ ಮೊಳಕೆ ಕಾಳುಗಳು, ಮೊಟ್ಟೆ, ಹಾಲು, ಎಣ್ಣೆ ಕಾಳುಗಳು ಇತ್ಯಾದಿಗಳ ಸೇವನೆ. |

| + | |೩ |
| + | |ಪೋಷಣಾ ಮರಾಸ್ಮಸ್ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Nutrional+marasmus&tbm=isch ಚಿತ್ರಗಳು] |
| + | | ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಟ್ಸ್ |
| + | | ಕುಠಿತ ಬೆಳವಣಿಗೆ, ಮಾಂಸಖಂಡಗಳ ಇಳಿಬೀಳುವಿಕೆ, ಬಡಕಲಾದ ಕೈಕಾಲುಗಳು ಮತ್ತು ಒಣಕಲಾದ ಚರ್ಮ |
| + | | ಸುಲಭವಾಗಿ ಜೀರ್ಣವಾಗಿ ರಕ್ತಗತವಾಗುವಂತಹ ಪ್ರೋಟಿನ್, ಕಾರ್ಬೋಹೈಡ್ರೆಟ ಸಮೃದ್ಧವಾಗಿರುವ ಆಹಾರವನ್ನು ಕೊಡುವುದು |

| + | |೪ |
| + | | ಇರಳುಗಣ್ಣು / ನಿಶಾಂಧತೆ, ಕ್ಸೀರಾಪ್ಥಾಲ್ಮಿಯಾ [https://www.google.co.in/search?hl=kn&q=nightblindness&bav=on.2,or.r_qf.&bvm=pv.xjs.s.en_US.Zn0fveqivGU.O&um=1&ie=UTF-8&tbm=isch&source=og&sa=N&tab=wi&biw=1366&bih=602&sei=wg8fUorwN4errAfN6oCACw#hl=kn&q=nightblindness&tbm=isch&um=1%23hl=kn&q=nightblindness&tbm=isch%23hl=kn&q=nightblindness&tbm=isch ಚಿತ್ರಗಳು] |
| + | | ಜೀವಸತ್ತ್ವ 'ಎ' |
| + | | ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು, ಕಣ್ಣುಗಳ ಶುಷ್ಕತೆ |
| + | | ಕ್ಯಾರೆಟ್, ಮೀನು, ಮೀನಿನ ಪಿತ್ತಕೋಶದ ಎಣ್ಣೆ, ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ |

| + | |೫ |
| + | | ಬೆರಿ ಬೆರಿ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=beriberi&tbm=isch%23hl=kn&q=beriberi&tbm=isch&um=1%23hl=kn&q=beriberi&tbm=isch&um=1%23hl=kn&q=beriberi+disease&tbm=isch%23hl=kn&q=beriberi+disease&tbm=isch ಚಿತ್ರಗಳು] |
| + | | ಜೀವಸತ್ತ್ವ 'ಬಿ1' |

| + | * ಸ್ನಾಯುಗಳ ಬಲಹೀನತೆ, ನೋವು, ಜೋಮು ಹಿಡಿಯುವಿಕೆ.

| + | * ನರಗಳಲ್ಲಿ ನ್ಯೂನತೆ ಉಂಟಾಗಿ ಪಾರ್ಶ್ವವಾಯು ಉಂಟಾಗಬಹುದು |
| + | | ಪಾಲಿಷ್ ಮಾಡದೆ ಇರುವ ಅಕ್ಕಿ, ಹಾಲು, ಹಸಿರು ತರಕಾರಿಗಳ ಸೇವನೆಯಿಂದ |

| + | |೬ |
| + | | ಫೋಟೋಫೋಬಿಯಾ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=photophobia&tbm=isch ಚಿತ್ರಗಳು] |
| + | | ಜೀವಸತ್ತ್ವ 'ಬಿ2' |
| + | | ಕಣ್ಣು ಬೆಳಕು ಸಹಿಸಲಾರದಷ್ಟು ಸೂಕ್ಷ್ಮವಾಗುತ್ತದೆ. ಬಾಯಿಯ ಮೂಲೆಗಳು ನಾಲಿಗೆ ಮತ್ತು ತುಟಿಗಳ ಮೇಲೆ ಹುಣ್ಣಾಗುತ್ತವೆ. |
| + | | ಹಸಿರು ತರಕಾರಿಗಳು, ಯೀಸ್ಟ್ , ಎಣ್ಣೆ ಬೀಜಗಳು, ಮೊಟ್ಟೆ ಗಳ ಸೇವನೆ |

| + | |೭ |
| + | | ರಕ್ತ ಹೀನತೆ |
| + | | ಜೀವಸತ್ತ್ವ 'ಬಿ12' |
| + | | ಹಾನಿಕಾರಕ ರಕ್ತಹೀನತೆ, ಸದಾ ಆಯಾಸ, ಹಸಿವೆಯಾಗದಿರುವುದು |
| + | | ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ ಮೀನು ಮತ್ತು ಪಿತ್ತಕೋಶ ಇವುಗಳ ಸೇವನೆಯಿಂದ |

| + | |೮ |
| + | | ಸ್ಕರ್ವಿ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Scurvy&spell=1&tbm=isch ಚಿತ್ರಗಳು] |
| + | | ಜೀವಸತ್ತ್ವ 'ಸಿ' |

| + | * ಒಸಡು ಮತ್ತು ಆಂತರಿಕ ಅಂಗಗಳಲ್ಲಿ ರಕ್ತಸ್ರಾವ

| + | * ನಿಶ್ಯಕ್ತಿ, ರಕ್ತಹೀನತೆ, ಕಾಲುಗಳಲ್ಲಿ ಊತ |
| + | | ಸಿಟ್ರಸ್ ಹಣ್ಣುಗಳು, ಟೊಮೊಟೊ, ನೆಲ್ಲಿಕಾಯಿ, ಮೊಳಕೆ ಕಾಳುಗಳ ಸೇವನೆ |

| + | |೯ |
| + | | ರಿಕೆಟ್ಸ್ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Rickets&tbm=isch ಚಿತ್ರಗಳು] |
| + | | ಜೀವಸತ್ತ್ವ 'ಡಿ' |
| + | | ಮಕ್ಕಳಲ್ಲಿ ಕುಠಿತ ಬೆಳವಣಿಗೆ, ಮೂಳೆಗಳ ವಿಕೃತ ಬೆಳವಣಿಗೆ, ಬಾಗಿರುವ ಕಾಲುಗಳು, ವಿಕೃತ ತಲೆಬುರುಡೆ, ನ್ಯೂನ ಪಕ್ಕೆಲುಬು, ವಿಕೃತ ಹಲ್ಲುಗಳು, ಹಿಗ್ಗಿದ ಕೀಲುಗಳು |
| + | | ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. |

| + | |೧೦ |
| + | | ಆಸ್ಟಿಯೋಮಲಾಸಿಯಾ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=osteomalacia&tbm=isch ಚಿತ್ರಗಳು] |
| + | | ಜೀವಸತ್ತ್ವ 'ಡಿ' |

| + | *ಮೂಳೆಗಳ ಬಿದುರತೆ

| + | * ವಯಸ್ಕರಲ್ಲಿ ಸೊಂಟದ ಮೂಳೆಗಳು, ಎದೆಯ ಮೂಳೆಗಳು ಮೃದುವಾಗುವವು. |
| + | | ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. |

| + | |೧೧ |
| + | | ಸರಳ ಗಳಗಂಡ [https://www.google.co.in/search?hl=kn&q=simple+goitre&bav=on.2,or.r_qf.&bvm=pv.xjs.s.en_US.Zn0fveqivGU.O&um=1&ie=UTF-8&tbm=isch&source=og&sa=N&tab=wi&biw=1366&bih=602&sei=ahQfUq2mKsSLrQfSiYGIAQ#hl=kn&q=simple+goitre&tbm=isch&um=1%23hl=kn&q=simple+goitre&tbm=isch%20%23hl=kn&q=simple+goitre&tbm=isch ಚಿತ್ರಗಳು] |
| + | | ಅಯೋಡಿನ್ |

| + | *ಥೈರಾಯಿಡ್ ಗ್ರಂಥಿಯ ಊತ

| + | *ದೈಹಿಕ, ಮಾನಸಿಕ ಆರೋಗ್ಯ ಕುಠಿತಗೊಳ್ಳವುದು.

| + | *ಚಯಾಪಚಯ ಕ್ರಿಯೆಗಳ ಮೇಲೆ ಅಡ್ಡಪರಿಣಾಮ ಬೀರುವುದು |

− | | + | *ಅಯೋಡೈಸಡ್ ಉಪ್ಪು ಸೇವನೆ

| + | *ಕಡಲ ಮೀನು ಮತ್ತು ಕಡಲ ಮೂಲದ ಆಹಾರ ಪದಾರ್ಥಗಳ ಸೇವನೆ |

೭೪ ನೇ ಸಾಲು: |
೧೪೬ ನೇ ಸಾಲು: |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''
| | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

− | #ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | #ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು : ವಿದ್ಯಾರ್ಥಿಗಳ ತಂಡ, ೧00 ರಿಂದ ೨00 ರ ಪ್ರಶ್ನಾವಳಿ ಪತ್ರಿಕೆ, ರೋಗದ ಲಕ್ಷಣಗಳ ಪಟ್ಟಿ |
− | #ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | #ಪೂರ್ವಾಪೇಕ್ಷಿತ/ ಸೂಚನೆಗಳು: ಊರಿನ ಕುಟುಂಬಗಳೊಂದಿಗೆ ಪ್ರಶ್ನೆ ಗಳಿಗೆ ಉತ್ತರಗಳು ಬರಲೇಬೇಕು ಎಂಬ ನಿರೀಕ್ಷೆಗಳನ್ನು ಹೊಂದಿರಬಾರದು ಕುಟುಂಬಗಳ ಮಾಹಿತಿಯನ್ನು ಊರಿನಲ್ಲಿ ಹರಡದಂತೆ ಎಚ್ಚರ ವಹಿಸಬೇಕು. |
− | #ಬಹುಮಾಧ್ಯಮ ಸಂಪನ್ಮೂಲಗಳು | + | # ಬಹುಮಾಧ್ಯಮಾ ಸಂಪನ್ಮೂಲಗಳು : ನ್ಯೂನಪೋಷಣೆಯನ್ನು ಬಿಂಬಿಸುವ ಬಿತ್ತಿಪತ್ರಗಳು |
− | #ಅಂತರ್ಜಾಲದ ಸಹವರ್ತನೆಗಳು
| + | #ವಿಧಾನ/ಬೆಳವಣಿಗೆಯ ಪ್ರಶ್ನೆಗಳು : ಪ್ರಶ್ನಾವಳಿಗಳಿಗಳಲ್ಲಿರುವ ಪ್ರಶ್ನೆಗಳಿಗೆ ಕುಟುಂಬದವರಿಂದ ಉತ್ತರಗಳನ್ನು ಪಡೆಯುವುದು. |
− | #ವಿಧಾನ/ಬೆಳವಣಿಗೆಯ ಪ್ರಶ್ನೆಗಳು | + | #ಮೌಲ್ಯ ನಿರ್ಣಯ : ೧೦೦ ರಿಂದ ೨೦೦ ಕುಟುಂಬಗಳ ಆರೋಗ್ಯ ಮಾಹಿತಿಯನ್ನು ವಿಶ್ಲೇಷಿಸಿ ಸಂಕ್ರಾಮಿಕ, ಪೋಷಕಾಂಶ ಕೊರತೆ ರೋಗಗಳನ್ನು ವರ್ಗಿಕರಿಸಿ ಊರಿನಲ್ಲಿರುವ ನ್ಯೂನತಾ ಕಾಯಿಲೆಗಳ ಪ್ರಮಾಣವನ್ನು ಗುರುತಿಸುವರು. |
− | #ಮೌಲ್ಯ ನಿರ್ಣಯ | |
− | #ಪ್ರಶ್ನೆಗಳು

| ===ಚಟುವಟಿಕೆ ೨ === | | ===ಚಟುವಟಿಕೆ ೨ === |
೯೬ ನೇ ಸಾಲು: |
೧೬೬ ನೇ ಸಾಲು: |

| = ಯೋಜನೆಗಳು = | | = ಯೋಜನೆಗಳು = |
| + | *ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ನ್ಯೂನಪೋಷಣೆ ಅಥವಾ ನ್ಯೂನತಾ ಕಾಯಿಲೆಗಳ ವರದಿಗಳನ್ನು ಸಂಗ್ರಹಿಸಿ ಕಡತವನ್ನು ರಚಿಸುವುದು. |
| + | *ವಿವಿಧ ಪೋಷಕಾಂಶಗಳ ಪಟ್ಟಿ ಮಾಡಿ ಆ ಪೋಷಕಾಂಶಗಳು ದೊರೆಯುವ ಆಹಾರಗಳ ನಮೂನೆಗಳನ್ನು ಸಂಗ್ರಹಿಸಿ. |

| = ವಿಜ್ಞಾನ ವಿನೋದ = | | = ವಿಜ್ಞಾನ ವಿನೋದ = |