ಈ ಘಟಕದಲ್ಲಿ ಇತ್ತೀಚಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಕುರಿತು ಘಟಕದಲ್ಲಿ ಚರ್ಚಿಸಬೇಕಾಗಿತ್ತು.ಇಂಟರ್ನೆಟ್ ಬ್ಯಾಂಕಿಂಗ್ ನ ಅನುಕೂಲತೆಗಳು ಅದನ್ನು ಬಳಸುವ ವಿಧಾನ ಕುರಿತು ವಿವರಣೆ ನೀಡುವ ಅವಶ್ಯಕತೆಯಿದೆ. | ಈ ಘಟಕದಲ್ಲಿ ಇತ್ತೀಚಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಕುರಿತು ಘಟಕದಲ್ಲಿ ಚರ್ಚಿಸಬೇಕಾಗಿತ್ತು.ಇಂಟರ್ನೆಟ್ ಬ್ಯಾಂಕಿಂಗ್ ನ ಅನುಕೂಲತೆಗಳು ಅದನ್ನು ಬಳಸುವ ವಿಧಾನ ಕುರಿತು ವಿವರಣೆ ನೀಡುವ ಅವಶ್ಯಕತೆಯಿದೆ. |