ಬದಲಾವಣೆಗಳು

Jump to navigation Jump to search
೪೪ ನೇ ಸಾಲು: ೪೪ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
#ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.
 +
#ಕಲಬೆರಕೆ
 +
ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು,  ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ  ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು
    
===ಚಟುವಟಿಕೆ ಸಂಖ್ಯೆ ===
 
===ಚಟುವಟಿಕೆ ಸಂಖ್ಯೆ ===
೭೫

edits

ಸಂಚರಣೆ ಪಟ್ಟಿ