#ಮಕ್ಕಳಿಗೆ ಅವರ ಮನೆಗಳಲ್ಲಿ ಅಚರಿಸುವ ಆಚರಣೆ ಅದರಲ್ಲಿ ವಿಶೇಷ ಸಂಪ್ರಧಾಯಗಳ ಬಗ್ಗೆ ತರಗತಿಯಲ್ಲಿ ಚರ್ಚೆ ಮಾಡುವುದು.ಮಕ್ಕಳು ವಿವಿಧ ಪ್ರಾಂತ್ಯಗಳಿಂದ ಬಂದಿರುವುದರಿಂದ ಅಲ್ಲಿನ ವಿಶೇಷ ಆಚರಣೆಗಳನ್ನು ಎಲ್ಲಾ ಮಕ್ಕಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತದೆ ಮತ್ತು ವಿವಿಧ ಆಚರಣೆಗಳಲ್ಲಿನ ಪ್ರಾಮುಖ್ಯತೆ ಮತ್ತು ವಿಧಾನಗಳ ಬಗ್ಗೆ ಮಕ್ಕಳಿಗೆ ಗೌರವ ಮೂಡಲು ಸಾಧ್ಯವಾಗುತ್ತದೆ. | #ಮಕ್ಕಳಿಗೆ ಅವರ ಮನೆಗಳಲ್ಲಿ ಅಚರಿಸುವ ಆಚರಣೆ ಅದರಲ್ಲಿ ವಿಶೇಷ ಸಂಪ್ರಧಾಯಗಳ ಬಗ್ಗೆ ತರಗತಿಯಲ್ಲಿ ಚರ್ಚೆ ಮಾಡುವುದು.ಮಕ್ಕಳು ವಿವಿಧ ಪ್ರಾಂತ್ಯಗಳಿಂದ ಬಂದಿರುವುದರಿಂದ ಅಲ್ಲಿನ ವಿಶೇಷ ಆಚರಣೆಗಳನ್ನು ಎಲ್ಲಾ ಮಕ್ಕಳು ತಿಳಿದುಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತದೆ ಮತ್ತು ವಿವಿಧ ಆಚರಣೆಗಳಲ್ಲಿನ ಪ್ರಾಮುಖ್ಯತೆ ಮತ್ತು ವಿಧಾನಗಳ ಬಗ್ಗೆ ಮಕ್ಕಳಿಗೆ ಗೌರವ ಮೂಡಲು ಸಾಧ್ಯವಾಗುತ್ತದೆ. |