೧ ನೇ ಸಾಲು: |
೧ ನೇ ಸಾಲು: |
− | =ಎಸ್.ಟಿ.ಎಫ್ ತರಬೇತಿ 2015-16 ಮೊದಲ ದಿನದ ಕಾರ್ಯಕ್ರಮಗಳ ವರದಿ = | + | ==ಮೊದಲ ದಿನದ ಕಾರ್ಯಕ್ರಮಗಳ ವರದಿ == |
| ಮೊದಲನೆಯ ದಿನ ಅಂದರೆ ದಿನಾಂಕ.29/06/2015ರಂದುಬೆಳಗ್ಗೆ 10ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು. ಆರಂಭದಲ್ಲಿ ಪ್ರಭಾಕರ ಶೆಟ್ಟಿ ರವರುಬದಲಾವಣೆಗೆ ಮುನ್ನಬದಲಾದವನು ಪರಿಣಾಮಕಾರಿಯಾಗಿ ಯಶಸ್ವಿಯಾಗುತ್ತಾನೆ.ಬದಲಾವಣೆಯಕಾಲದಲ್ಲಿ ಬದಲಾದವನು ಯಶಸ್ವಿಯಾಗುತ್ತಾನೆ. ಬದಲಾವಣೆಯನಂತರವೂ ಬದಲಾಗದವನು ಯಶಸ್ವಿಯಾಗುವುದು ಸಾಧ್ಯವೇ ಇಲ್ಲ ಎಂಬ ನುಡಿಮುತಯ್ತಿನೊಂದಿಗೆ ಎಸ್.ಟಿ.ಎಫ್ತರಬೇತಿಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸಿದರು
| | ಮೊದಲನೆಯ ದಿನ ಅಂದರೆ ದಿನಾಂಕ.29/06/2015ರಂದುಬೆಳಗ್ಗೆ 10ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು. ಆರಂಭದಲ್ಲಿ ಪ್ರಭಾಕರ ಶೆಟ್ಟಿ ರವರುಬದಲಾವಣೆಗೆ ಮುನ್ನಬದಲಾದವನು ಪರಿಣಾಮಕಾರಿಯಾಗಿ ಯಶಸ್ವಿಯಾಗುತ್ತಾನೆ.ಬದಲಾವಣೆಯಕಾಲದಲ್ಲಿ ಬದಲಾದವನು ಯಶಸ್ವಿಯಾಗುತ್ತಾನೆ. ಬದಲಾವಣೆಯನಂತರವೂ ಬದಲಾಗದವನು ಯಶಸ್ವಿಯಾಗುವುದು ಸಾಧ್ಯವೇ ಇಲ್ಲ ಎಂಬ ನುಡಿಮುತಯ್ತಿನೊಂದಿಗೆ ಎಸ್.ಟಿ.ಎಫ್ತರಬೇತಿಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸಿದರು

| ಶ್ರೀಯುತ ಭಾಸ್ಕರ್ ರವರು ಮಾತನಾಡಿ RMSA& DSERT ಸಹಯೋಗದಲ್ಲಿ ನಡೆಯುತ್ತಿರುವ ಈ ಕಾಯಾFಗಾರವು ರಾಜ್ಯದ ಎಲ್ಲಾ ಕನ್ನಡ ಭಾಷಾ ಶಿಕ್ಷಕರ ಜೊತೆಗೆ ಸಂಪಕFದಲ್ಲಿರಲು ಹಾಗೂ ಶೈಕ್ಷಣಿಕ ವಿಚಾರಗಳಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಕಯಿಸಿದರು
| | ಶ್ರೀಯುತ ಭಾಸ್ಕರ್ ರವರು ಮಾತನಾಡಿ RMSA& DSERT ಸಹಯೋಗದಲ್ಲಿ ನಡೆಯುತ್ತಿರುವ ಈ ಕಾಯಾFಗಾರವು ರಾಜ್ಯದ ಎಲ್ಲಾ ಕನ್ನಡ ಭಾಷಾ ಶಿಕ್ಷಕರ ಜೊತೆಗೆ ಸಂಪಕFದಲ್ಲಿರಲು ಹಾಗೂ ಶೈಕ್ಷಣಿಕ ವಿಚಾರಗಳಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಕಯಿಸಿದರು

೫ ನೇ ಸಾಲು: |
೫ ನೇ ಸಾಲು: |
| ಸ್ರೀಯುತ ವೆಂಕಟೇಶ್ ರವರು ಮಾತನಾಡಿ ಉತ್ತಮಮಾಹಿತಿಗಳನ್ನು ತಿಳಿಸಿದರಲ್ಲದೆಗಣಕ ಯಂತ್ರಗಳನ್ನು ಈದಗ ಹೊಸದಾಗಿ ಕಲಿಯುತ್ತಿರುವ ಉಬುಂಟು ಸಾಫ್ಟವೇರ್ ಅನ್ನು ಬಳಸಿ ಮಾಹಿತಿಗಳನ್ನು ಸಂರಕ್ಷಿಸುವುದು , ಅಂತಜಾFಲದ ಬಳಕೆಯ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ತಿಳಿಸಿದರು ಒಟ್ಟಾರೆ ಕಾಯಾFಗಾರವುಅತ್ಯಂತ ಪರಿಣಾಮಕಾರಿಯಾಗಿತ್ತು
| | ಸ್ರೀಯುತ ವೆಂಕಟೇಶ್ ರವರು ಮಾತನಾಡಿ ಉತ್ತಮಮಾಹಿತಿಗಳನ್ನು ತಿಳಿಸಿದರಲ್ಲದೆಗಣಕ ಯಂತ್ರಗಳನ್ನು ಈದಗ ಹೊಸದಾಗಿ ಕಲಿಯುತ್ತಿರುವ ಉಬುಂಟು ಸಾಫ್ಟವೇರ್ ಅನ್ನು ಬಳಸಿ ಮಾಹಿತಿಗಳನ್ನು ಸಂರಕ್ಷಿಸುವುದು , ಅಂತಜಾFಲದ ಬಳಕೆಯ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ತಿಳಿಸಿದರು ಒಟ್ಟಾರೆ ಕಾಯಾFಗಾರವುಅತ್ಯಂತ ಪರಿಣಾಮಕಾರಿಯಾಗಿತ್ತು

− | =ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ= | + | ==೨ ನೇಯ ದಿನದ ವರದಿ== |
| ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ | | ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ |
| ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಚಿಂತನೆ ನಡೆಸಿಕೊಟ್ಟರು. ೧ನೇ ದಿನದ ತರಬೇತಿಯ ವರದಿಯನ್ನು ತುಮಕೂರು ಜಿಲ್ಲೆಯವರು ವಾಚಿಸಿದರು. ಕಾರ್ಯಕ್ರಮದ ಅಧಿಕಾರಿಯವರಾದ ಶ್ರೀ ಭಾಸ್ಕರ್ ಸರ್ ರವರು ೨ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು
| | ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಚಿಂತನೆ ನಡೆಸಿಕೊಟ್ಟರು. ೧ನೇ ದಿನದ ತರಬೇತಿಯ ವರದಿಯನ್ನು ತುಮಕೂರು ಜಿಲ್ಲೆಯವರು ವಾಚಿಸಿದರು. ಕಾರ್ಯಕ್ರಮದ ಅಧಿಕಾರಿಯವರಾದ ಶ್ರೀ ಭಾಸ್ಕರ್ ಸರ್ ರವರು ೨ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು

| ಸಂಪನ್ಮೂಲ ವ್ಯಕ್ತಿಗಳಾದ ರಾಜು ಪೂಜಾರಿ ಹಾಗೂ ಪ್ರಭಾಕರ್ ಶೆಟ್ಟಿ ಸರ್ ರವರು ಪರಿಣಾಮಕಾರಿ ಬೋಧನೆಗೆ ಅಂತರ್ಜಾಲ ಬಳಸಿ ಸಂಪನ್ಮೂಲ ಕಲೆಹಾಕುವ ಬಗ್ಗೆ ಹಂತಹಂತವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದರು.ಕಡತಗಳನ್ನು ತೆರೆಯುವುದು ,ಕಡತದೊಳಗೆ ಕಡತಗಳನ್ನು ತೆರೆಯುವ ಬಗೆಯನ್ನು ಚೆನ್ನಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಇ.ಆರ್.ಟಿ .ಯ ಉಪನಿರದೇಶಕರಾದ ಶ್ರೀಮತಿ ಲಲಿತಾ ರವರು ಆಗಮಿಸಿ ಸದರಿ ತರಬೇತಿಯ ಅವಶ್ಯಕತೆ & ಅದರ ಪ್ರಯೋಜನವನ್ನು ಕುರಿತು ಶಿಕ್ಷರೊಂದಿಗೆ ಚರ್ಚಿಸಿದರು
| | ಸಂಪನ್ಮೂಲ ವ್ಯಕ್ತಿಗಳಾದ ರಾಜು ಪೂಜಾರಿ ಹಾಗೂ ಪ್ರಭಾಕರ್ ಶೆಟ್ಟಿ ಸರ್ ರವರು ಪರಿಣಾಮಕಾರಿ ಬೋಧನೆಗೆ ಅಂತರ್ಜಾಲ ಬಳಸಿ ಸಂಪನ್ಮೂಲ ಕಲೆಹಾಕುವ ಬಗ್ಗೆ ಹಂತಹಂತವಾಗಿ ಪ್ರಾತ್ಯಕ್ಷಿಕೆ ಮಾಡಿ ವಿವರಿಸಿದರು.ಕಡತಗಳನ್ನು ತೆರೆಯುವುದು ,ಕಡತದೊಳಗೆ ಕಡತಗಳನ್ನು ತೆರೆಯುವ ಬಗೆಯನ್ನು ಚೆನ್ನಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಇ.ಆರ್.ಟಿ .ಯ ಉಪನಿರದೇಶಕರಾದ ಶ್ರೀಮತಿ ಲಲಿತಾ ರವರು ಆಗಮಿಸಿ ಸದರಿ ತರಬೇತಿಯ ಅವಶ್ಯಕತೆ & ಅದರ ಪ್ರಯೋಜನವನ್ನು ಕುರಿತು ಶಿಕ್ಷರೊಂದಿಗೆ ಚರ್ಚಿಸಿದರು

| ಮಧ್ಯಾಹ್ನದ ಅವಧಿಯಲ್ಲಿ ನಾವುಗಳು ಉಬುಂಟು ಸಾರ್ವಜನಿಕ ತಂತ್ರಾಂಶದ ಬಳಕೆ, ಭಾಷಾ ಬೋಧನೆಯಲ್ಲಿನ ಉದ್ದೇಶಗಳು, ಫೈಲ್ ಸೃಜಿಸುವುದು, ಒಡಿಟಿ, ಜೆ.ಪಿ.ಇ.ಜಿ, ಪಿ.ಎನ್.ಜಿ. ಫೈಲ್‌ಗಳನ್ನು ಸೇವ್ ಮಾಡುವುದು, ಸ್ಕ್ರೀನ್ ಷಾಟ್ ಸೇವ್ ಮಾಡುವುದು, ಇ-ಮೇಲ್ ಸೃಜಿಸುವುದು, ಇತರರಿಗೆ ಈ ಮೇಲ್ ಮಾಡುವುದು, ಭಾಷಾ ಶಿಕ್ಷಕರ ವೇದಿಕೆಗೆ ಮೇಲ್ ಕಳುಹಿಸುವುದು ಇತ್ಯಾದಿ ವಿವರಗಳನ್ನು ಮಾನ್ಯ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ವೆಂಕಟೇಶ್, ಪ್ರಭಾಕರಶೆಟ್ಟಿ, ರಾಜು ಪೂಜಾರ, ರಮಾನಂದ್, ಫಕ್ಕೀರಪ್ಪ ಹಾಗೂ ಭಾಸ್ಕರ್ ರವರು ಅತಿ ವಿವರಯುತವಾಗಿ ನಮಗೆ ತಿಳಿಸಿ ಕೊಟ್ಟು ನಮ್ಮನ್ನು ತರಬೇತುಗೊಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಮುರಳಿಯವರ ಗಾಯನ ಅತ್ಯುತ್ತವವಾಗಿ ಮೂಡಿ ಬರುತ್ತಿದೆ ಹಾಗೆಯೇ ಲೆಮನ್ ಟೀ ಕೂಡ ಉತ್ತಮವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಅವರುಗಳ ಮೇಲ್ ಗಳನ್ನು ಪರೀಕ್ಷಿಸಲು ಹಾಗೂ ಪುನಃ ಪ್ರತಿಮೇಲ್ ಗಳನ್ನು ಮಾಡಲು ಪ್ರಾಯೋಗಿಕವಾಗಿ ಎಲ್ಲರಗೂ ಅವಕಾಶ ಮಾಡಿಕೊಡಲಾಯಿತು
ಇದರೊಂದಿಗೆ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು
| | ಮಧ್ಯಾಹ್ನದ ಅವಧಿಯಲ್ಲಿ ನಾವುಗಳು ಉಬುಂಟು ಸಾರ್ವಜನಿಕ ತಂತ್ರಾಂಶದ ಬಳಕೆ, ಭಾಷಾ ಬೋಧನೆಯಲ್ಲಿನ ಉದ್ದೇಶಗಳು, ಫೈಲ್ ಸೃಜಿಸುವುದು, ಒಡಿಟಿ, ಜೆ.ಪಿ.ಇ.ಜಿ, ಪಿ.ಎನ್.ಜಿ. ಫೈಲ್‌ಗಳನ್ನು ಸೇವ್ ಮಾಡುವುದು, ಸ್ಕ್ರೀನ್ ಷಾಟ್ ಸೇವ್ ಮಾಡುವುದು, ಇ-ಮೇಲ್ ಸೃಜಿಸುವುದು, ಇತರರಿಗೆ ಈ ಮೇಲ್ ಮಾಡುವುದು, ಭಾಷಾ ಶಿಕ್ಷಕರ ವೇದಿಕೆಗೆ ಮೇಲ್ ಕಳುಹಿಸುವುದು ಇತ್ಯಾದಿ ವಿವರಗಳನ್ನು ಮಾನ್ಯ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ವೆಂಕಟೇಶ್, ಪ್ರಭಾಕರಶೆಟ್ಟಿ, ರಾಜು ಪೂಜಾರ, ರಮಾನಂದ್, ಫಕ್ಕೀರಪ್ಪ ಹಾಗೂ ಭಾಸ್ಕರ್ ರವರು ಅತಿ ವಿವರಯುತವಾಗಿ ನಮಗೆ ತಿಳಿಸಿ ಕೊಟ್ಟು ನಮ್ಮನ್ನು ತರಬೇತುಗೊಳಿಸಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಮುರಳಿಯವರ ಗಾಯನ ಅತ್ಯುತ್ತವವಾಗಿ ಮೂಡಿ ಬರುತ್ತಿದೆ ಹಾಗೆಯೇ ಲೆಮನ್ ಟೀ ಕೂಡ ಉತ್ತಮವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಅವರುಗಳ ಮೇಲ್ ಗಳನ್ನು ಪರೀಕ್ಷಿಸಲು ಹಾಗೂ ಪುನಃ ಪ್ರತಿಮೇಲ್ ಗಳನ್ನು ಮಾಡಲು ಪ್ರಾಯೋಗಿಕವಾಗಿ ಎಲ್ಲರಗೂ ಅವಕಾಶ ಮಾಡಿಕೊಡಲಾಯಿತು
ಇದರೊಂದಿಗೆ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು

− | =ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೩ನೇಯ ದಿನದ ವರದಿ= | + | == ೩ನೇಯ ದಿನದ ವರದಿ== |

| ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು
| | ನೀರಿನ ಒಂದೊಂದೇ ಹನಿ ಬೀಳುತ್ತಾ ಹೋದರೆ ಕೊಡ ತುಂಬುತ್ತದೆ, ಹಾಗೇಯೇ ಎಲ್ಲಾ ವಿದ್ಯಗಳಲ್ಲಿ ಪಾರಾಂಗತರಾಗಬೇಕಾದರೆ ಕ್ರಮೇಣ ತಾಳ್ಮೆಯಿಂದ ಕಲಿಯುತ್ತಾ ಹೋಗಬೇಕು " ಎಂಬ ಚಾಣಕ್ಯ ನೀತಿಯಂತೆ ನಿರಂತರ ಕಲಿಕೆಯಿಂದ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬ ಮಾತನ್ನು ತರಬೇತಿ ಕಾರ್ಯಾಗಾರವು ನಿಜವಾಗಿಸುವುದರಲ್ಲಿ ಸಂದೇಹವಿಲ್ಲ. ಅದರಂತೆ ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೩ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ೩ನೇ ದಿನ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪಕ್ಕೀರಪ್ಪ ಸರ್ ರವರು ೩ನೇ ದಿನದ ಕಾರ್ಯಸೂಚಿಯನ್ನು ತಿಳಿಸುತ್ತಾ ತರಬೇತಿಗೆ ಚಾಲನೆ ನೀಡಿದರು. ತುಮಕೂರು ತಂಡದ ಶ್ರೀಯುತ ಮುರಳಿಧರ ರವರ ಗಣೇಶ ಸ್ತುತಿಯೊಂದಿಗೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ದಿನದ ಚಿಂತನವನ್ನು ದಾವಣಗೆರೆ ತಂಡದ ಶ್ರೀಯುತ ರವೀಂದ್ರಚಾರ್ ರವರು "ಬದುಕು" ಎಂಬ ಶೀರ್ಷಿಕೆಯ ಚಿಂತನವು ಸಮಯೋಚಿತವಾಗಿತ್ತು. “information information there is no conformation” ಎಂಬ ಚಿಂತನೆಯ ನುಡಿ ಶಿಕ್ಷಣದ ದಾರಿಯನ್ನು ತೋರುವುದು ಮಂಡಿಸಿದರು. ನಂತರ ೨ನೇ ದಿನದ ವರದಿಯನ್ನು ರಾಮನಗರ ಜಿಲ್ಲಾ ತಂಡದ ಶ್ರೀ ಎಸ್. ಬಿ. ಪುಟ್ಟಸ್ವಾಮಿರವರು ವರದಿಯನ್ನು ಮಂಡಿಸಿದರು

೨೦ ನೇ ಸಾಲು: |
೨೦ ನೇ ಸಾಲು: |
| ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ
| | ವರದಿ ಸಿದ್ಧತೆ & ಮಂಡನೆ : ಬೆಂಗಳೂರು ಗ್ರಾಮಾಂತರ ಜಿಲ್ಲಾ ತ

| ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ
| | ಶ್ರೀ. ರಾಜು ಅವಳೇಕರ, ಶ್ರೀ ಗಂಗರಾಜು, ಎಂ. ಶ್ರೀ. ಬಿ. ಲಿಂಗದೇವರು, ಶ್ರೀಮತಿ ಲಲಿತಮ್ಮ

− | =ನಾಲ್ಕನೇ ದಿನದ ಕಾರ್ಯಾಗಾರದ ವರದಿ= | + | ==ನಾಲ್ಕನೇ ದಿನದ ಕಾರ್ಯಾಗಾರದ ವರದಿ== |
| ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು
| | ದಿನಾಂಕ: 02/07/2015 ರಂದು ಮುಂಜಾನೆ 9:30ಕ್ಕೆ ತರಬೇತಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಭನುಡಿಯೊಂದಿಗೆ ಚಾಲನೆ ನೀಡಿದರು

| ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು
| | ಮೊದಲಿಗೆ ಬೆಂಗಳೂರು ಗ್ರಾಮಾಂತರ ತಂಡದವರು ನಿನ್ನೊಲುಮೆ ನಮಗಿರಲಿ ತಂದೆ ಎಂಬ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಶ್ರೀಯುತರು ಇದನ್ನು ಅಣಕು ಗೀತೆಯಾಗಿ ಹಾಡುತ್ತ ಟಿ.ಎ.ಯೂ ಬೇಡ, ಡಿ.ಏ ಯೂ ಬೇಡ ಒಂದು ಲ್ಯಾಪ್ ಟಾಪ್ ನೀಡು ತಂದೆ ಎಂದು ಪ್ರಾರ್ಥಿಸಿದ್ದು ತುಂಬಾ ಸೊಗಸಾಗಿತ್ತು

೫೪ ನೇ ಸಾಲು: |
೫೪ ನೇ ಸಾಲು: |
| ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್
| | ಶ್ರೀ ಎನ್ ಡಿ ಬಸವರಾಜ. ಶ್ರೀ ಸಿದ್ದಪ್ಪ ಕೆ ಎನ್

| ವಂದನೆಗಳೊಂದಿಗೆ
| | ವಂದನೆಗಳೊಂದಿಗೆ

− | ===ಮುಂದಿನ ಕಾರ್ಯಯೋಜನೆಗಳು===
| + | ==ಮುಂದಿನ ಕಾರ್ಯಯೋಜನೆಗಳು== |
| 3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ | | 3 ದಿನಗಳ ಎರಡನೇ ಹಂತದ ಕಾರ್ಯಗಾರ ಜುಲೈ 13 ಕ್ಕೆ , ಗ್ರಾಮಾಂತರ ಡಯಟ್, ಬೆಂಗಳೂರಿನಲ್ಲಿ ನಿಗಧಿಯಾಗಿದೆ |